• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದ ಜಿಲ್ಲಾ ಕುಸ್ತಿ ಅಖಾಡದಲ್ಲಿ ಯಶಸ್ವಿಯಾಗಿ ನಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ – ಯುಪಿಯ ರಾಜನ್ ಮಹಾನ್ ಭಾರತ ಕೇಸರಿ

January 30, 2019 by Yogaraj SK Leave a Comment

state and national level 2019 kusti

ಹಳಿಯಾಳ:- ದಿ.26 ರಿಂದ 28 ವರೆಗೆ 3 ದಿನಗಳ ಕಾಲ ಹಳಿಯಾಳ ಪಟ್ಟಣದ ಜಿಲ್ಲಾ ಕುಸ್ತಿ ಅಖಾಡದಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶದರಾದ ಸೈನಿಕ ವೃತ್ತಿಯಲ್ಲಿರುವ ರಾಜನ್ ಥೋಮರ್ “ಮಹಾನ್ ಭಾರತ ಕೇಸರಿಯಾಗಿ” ಹಾಗೂ ಮಹಿಳೆಯರ ವಿಭಾಗದಲ್ಲಿ ಹರಿಯಾಣಾದ “ಸುಧೇಶ” ವೀರರಾಣ ಕಿತ್ತೂರು ಚೆನ್ನಮ್ಮಾ ಭಾರತ ಕೇಸರಿ ಆಗಿ ಹೊರಹೊಮ್ಮಿದ್ದಾರೆ.
ದಿ.ವಿಶ್ವನಾಥರಾವ್ ರಘುನಾಥರಾವ್ ದೇಶಪಾಂಡೆ ಸ್ಮರಣಾರ್ಥ ರಾಜ್ಯ ಕುಸ್ತಿ ಅಸೋಸಿಯೇಶನ್‍ನ ಜಂಟಿ ಆಶ್ರಯದಲ್ಲಿ ಪ್ರತಿವರ್ಷ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸುವ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‍ನವರು ಪ್ರತಿ ಬಾರಿ ಬಹುಮಾನದ ಮೊತ್ತವನ್ನು ಹೆಚ್ಚಿಸಿ ಕುಸ್ತಿಪಟುಗಳಿಗೆ ಉತ್ತೇಜನ ನೀಡುತ್ತಾರೆ. ಈ ಬಾರಿ 27 ಟೈಟಲ್‍ಗಾಗಿ 18 ಲಕ್ಷಕ್ಕೂ ಅಧಿಕ ಬಹುಮಾನವನ್ನು ಘೋಷಿಸಲಾಗಿತ್ತು ಅಲ್ಲದೇ 550ಕ್ಕೂ ಅಧಿಕ ಕುಸ್ತಿ ಪಟುಗಳು ಅಖಾಡದಲ್ಲಿ ಪ್ರಶಸ್ತಿಗಾಗಿ ಸೆಣೆಸಾಡಿದ್ದು ಶಾಂತಿಯುತವಾಗಿ ಪಂದ್ಯಾವಳಿ ಸಂಪನ್ನಗೊಂಡಿದೆ.

watermarked IMG 20190130 WA0205

75 ಕೆಜಿ ಮೆಲ್ಪಟ್ಟ ಮಹಾನ್ ಭಾರತ ಕೇಸರಿ:- ಈ ಬಿರುದಿಗಾಗಿ ಯುಪಿಯ ರಾಜನ್ ಥೋಮರ್ ಮತ್ತು ಹರಿಯಾನಾದ ಎದುವೀರ ನಡುವೆ ಹಣಾಹಣ ನಡೆದು ಕೊನೆಗೆ ಸೈನಿಕನಾಗಿರುವ ರಾಜನ್ ಮಹಾನ್ ಭಾರತ ಕೇಸರಿಯಾಗಿ ಹೊರಹೊಮ್ಮಿ 2.25ಲಕ್ಷ ರೂ. ನಗದು, ಚಿನ್ನ ಹಾಗೂ ಬೆಳ್ಳಿ ಗದೆಯನ್ನು ಪಡೆದರು. ದ್ವೀತಿಯ ಸ್ಥಾನ ಪಡೆದ ಯದುವಿರ 1.10ಲಕ್ಷ.ರೂ ನಗದು, ಬೆಳ್ಳಿ ಪದಕ ಪಡೆದರೇ ಕರ್ನಾಟಕದ ಪ್ರಕಾಶ ಯರಗಟ್ಟಿ ಹಾಗೂ ಹರಿಯಾನಾದ ಪರವಿಂದರ್ 55ಸಾವಿರ ರೂ. ಮತ್ತು ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.
ಕರ್ನಾಟಕ ಚಾಂಪಿಯನ್(57 ಕೆಜಿ) :– ಗದನ ಪ್ರಶಾಂತ ಗೌಡಾ ಚಿನ್ನದ ಪದಕದೊಂದಿಗೆ ಕರ್ನಾಟಕ ಚಾಂಪಿಯನ್ ಬಿರುದು, ಧಾರವಾಡದ ಪ್ರವೀಣ ಕೆ-ಬೆಳ್ಳಿ ಪದಕ, ಹಳಿಯಾಳದ ಶ್ರವಣ ಸಾವಂತ ಹಾಗೂ ದಾವಣಗೆರೆಯ ಪ್ರತೀಕ ಕಂಚು.
ಕರ್ನಾಟಕ ಚಾಂಪಿಯನ್(61 ಕೆಜಿ):- ಬೆಂಗಳೂರಿನ ಶಂಕರ ಮಗದುಮ-ಚಿನ್ನ, ಲಕ್ಷ್ಮಣ ಎಮ್-ಬೆಳ್ಳಿ, ಅಲಗೂರಿನ ಶಿವಾನಂದ ಟಿ ಮತ್ತು ದಾವಣಗೆರೆಯ ಕೆಂಚಪ್ಪಾ ಎಸ್-ಕಂಚು.

watermarked IMG 20190130 WA0206
ಕರ್ನಾಟಕ ಕಿಶೋರ (65 ಕೆಜಿ):– ಬೆಳಗಾವಿಯ ಮಂಜುನಾಥ ಎನ್.ಜಿ-ಚಿನ್ನ, ಧಾರವಾಡದ ಮಹೇಶ ಗೌಡಾ-ಬೆಳ್ಳಿ, ಬೆಳಗಾವಿಯ ಅಜಿತ ತೊನಶ್ಯಾನ ಮತ್ತು ಧಾರವಾಡದ ಈಶ್ವರ ಡಾಂಗೆ- ಕಂಚು.
ಕರ್ನಾಟಕ ಕುಮಾರ (70 ಕೆಜಿ):- ಹಳಿಯಾಳದ ಬಿಕೆ ಹಳ್ಳಿಯ ವೆಂಕಟೇಶ ಪಾಟೀಲ್-ಬಂಗಾರ ಪದಕ, ಬಾಗಲಕೊಟದ ರವಿ ಕೆಂಪನ್ನವರ-ಬೆಳ್ಳಿ, ಹಳಿಯಾಳದ ಸಂದೀಪ ಎಚ್ ಮತ್ತು ಬೆಳಗಾವಿಯ ಆಕಾಶ ಎಮ್.ಜಿ-ಕಂಚು.

watermarked IMG 20190130 WA0207
ಕರ್ನಾಟಕ ಕೇಸರಿ (74 ಕೆಜಿ):- ಮುಧೋಳದ ರಿಯಾಜ ಮುಲ್ಲಾ-ಚಿನ್ನ, ಬೆಂಗಳೂರಿನ-ರಮೇಶ ಹೊಸಕೊಟಿ-ಬೆಳ್ಳಿ, ಬೆಳಗಾವಿಯ ಕಿರಣ ಅಸ್ಟಗಿ ಮತ್ತು ಪರಮಾನಂದ ಬುಜಮ್ಮಗೊಳ-ಕಂಚು.
ಕರ್ನಾಟಕ ಕಂಠೀರವ (74 ಕೆಜಿ ಮೆಲ್ಪಟ್ಟು ):- ಬೆಳಗಾವಿಯ ಸಂಗಮೇಶ ಬಿ-ಚಿನ್ನ, ಮುಧೋಳದ ಸತೀಶ ಪಡತಾರೆ-ಬೆಳ್ಳಿ, ದಾವಣಗೆರೆಯ ಮಲ್ಲಪ್ಪಾಗೌಡಾ ಪಾಟಿಲ ಮತ್ತು ಬಾಗಲಕೊಟೆಯ ರಮೇಶ ಶೀಂದೆ-ಕಂಚು.

watermarked IMG 20190130 WA0208
ವೀರ ರಾಣ ಕಿತ್ತೂರ ಚೆನ್ನಮ್ಮಾ ಭಾರತ ಕೇಸರಿ:– ಈ ಪ್ರಶಸ್ತಿಗಾಗಿ 55 ಕೆ.ಜಿಗಿಂತ ಮೆಲ್ಪಟ್ಟ ಮಹಿಳಾ ವಿಭಾಗದಲ್ಲಿ ಹರಿಯಾಣಾದ ಸುದೇಶ ಪ್ರಥಮ 50 ಸಾವಿರ ರೂ.ನಗದು ಚಿನ್ನದ ಪದಕ ಹಾಗೂ ಬೆಳ್ಳಿ ಗದೆಯನ್ನು ಪಡೆದರು. ದ್ವೀತಿಯ ಹರಿಯಾಣಾದ ನಿಕ್ಕಿ 25 ಸಾವಿರ ರೂ, ಬೆಳ್ಳಿ ಪದಕ ಮತ್ತು ಹಳಿಯಾಳದ ಲೀನಾ ಸಿದ್ದಿ ಹಾಗೂ ಮಹಾರಾಷ್ಟ್ರದ ರೇಷ್ಮಾ ಮಾನೆ ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.
ಓನಕೆ ಓಬವ್ವಾ ಕರ್ನಾಟಕ ಕೇಸರಿ ಪ್ರಶಸ್ತಿ:- ಹಳಿಯಾಳದ ಲೀನಾ ಸಿದ್ದಿ –ಚಿನ್ನ, ಗದಗನ ಶ್ವೇತಾ ಎಸ್.ಬಿ- ಬೆಳ್ಳಿ, ಆಳ್ವಾಸನ ತುಷಾರಾ ಮತ್ತು ಸಹನಾ-ಕಂಚು.

watermarked 29 hly 1 mahan bharat kesari

watermarked IMG 20190130 WA0211

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: - yupiya Rajan, "As a great Indian saffron, (65kg), 000 in Haryana, Belgaum Manjunath NG-Gold, Belgaum Rajan Thomar in the military career in Uttar Pradesh, bronze medalist Davanagere, Dharwad Mahesh Gowda-Silver, Dharwad Praveena K-silver medalist, for the award, Garan Prashanta Gowda gold medal, gold medal and silver, Haliya District wrestling ward, Haliya's Shravana Sawant, has won the gold medal in the women's category, held, In the women category category, in the women's category, Karnataka champion, Karnataka champion title, Karnataka Kesari Award, Karnataka saffron (74kg), Mudhol's Rejaja Mulla, state and national level 2019 kusti, state and national level Wrestling tournament, successful, the great Indian saffron, the tune of Rs 50, Veeraran Kittur Chennamma India Kesari, Vera Rana Kittur Chennamma India Kesari, was awarded to Omka Obavva, while Ajit Tanisha, women's section Sudheesh" of Haryana

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...