• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜೋಯಿಡಾದಲ್ಲಿ ಪೋಲಿಸಪ್ಪನಿಂದಲೇ ಅರಣ್ಯಗಳ್ಳತನ – ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಕಟ್ಟಿಗೆ ವಶಕ್ಕೆ- ಪ್ರಕರಣ ದಾಖಲು.

February 10, 2019 by Yogaraj SK Leave a Comment

watermarked IMG 20190210 WA0017
ಜೋಯಿಡಾ:-  ಸರ್ಕಾರದ ಸಂಬಳ ಪಡೆದು ಗೌರವಯುತವಾಗಿ‌ ಸರ್ಕಾರಿ ಕೆಲಸ ಮಾಡಪ್ಪಾ ಅಂದರೇ ಇಲ್ಲೊಬ್ಬ ಪೋಲಿಸಪ್ಪ  ಇಲ್ಲ ನಾನು  ಕಳ್ಳತನ ಮಾಡಿಯೇ ಮುಂದಿನ ಕೆಲಸ ಮಾಡುತ್ತೇನೆನ್ನುವಂತೆ ಲಕ್ಷಾಂತರ ರೂ ಬೆಲೆ‌ ಬಾಳುವ ಸಿಸಂ ಹಾಗೂ ಸಾಗವಾಣಿ ನಾಟಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಪ್ರಕರಣದಲ್ಲಿ ತಗಲಾಕಿಕೊಂಡಿದ್ದಾನೆ.
 *ಗುಪ್ತಚರ ವಿಭಾಗಕ್ಕೆ ವರ್ಗವಾಗಿದ್ದ ಗುರುರಾಜ್ :-* 
 ಲಕ್ಷಾಂತರ ರೂ ಬೆಲೆ ಬಾಳುವ ನಾಟ ಸಮೇತ ಬಲೆಗೆ ಬಿದ್ದವನು ಜೋಯಿಡಾ ದ ಗುಪ್ತಚರ ಇಲಾಖೆಯಲ್ಲಿ ಪೋಲಿಸ್ ಸಿಬ್ಬಂದಿಯಾಗಿ (ಕಾನ್ಸ್ಟೇಬಲ್‌) ಆಗಿದ್ದ ಗುರುರಾಜ್.
 ಇತ 7  ವರ್ಷಗಳಿಂದ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದು  ಈಗೆ ೨ ವರ್ಷಗಳ ಹಿಂದೆ ಗುಪ್ತದಳ ವಿಭಾಗಕ್ಕೆ ವರ್ಗವಾಗಿದ್ದ ಎಂದು ತಿಳಿದು ಬಂದಿದೆ.
illegally stocked In the case of pricing woods
 *ಅರಣ್ಯದಿಂದ ಲೂಟಿ-ಮಾರಾಟ  :-* 
ಜೋಯಿಡಾ ಅರಣ್ಯ ಭಾಗದಲ್ಲಿ ಸಿಗುವ ಬೆಲೆ ಬಾಳುವ  ಸೀಸಂ ಹಾಗೂ ಸಾಗವಾನಿ ನಾಟವನ್ನು ಅರಣ್ಯದಿಂದ ಅಕ್ರಮವಾಗಿ‌ ದೊಚಿ   ತನ್ನ ಸಹಚರ ಉದಯ್ ಎನ್ನುವಾತನ ಸಹಾಯದಿಂದ   ಪೀಠೋಪಕರಣಗಳನ್ನು ತಯಾರಿಸಿ ಅಥವಾ ಹಾಗೆಯೇ‌ ನಾಟಗಳನ್ನು ಮಾರಾಟ ಮಾಡುತಿದ್ದ ಎನ್ನಲಾಗಿದೆ.
 *ನಾಟಗಳು, ಉದಯ ವಶಕ್ಕೆ – ಗುರುರಾಜ್ ಪರಾರಿ*
–
 ಖಚಿತ ಮಾಹಿತಿ ಮೇರೆಗೆ ಜೋಯಿಡಾದ ಸಿಪಿಐ ರಮೇಶ್ ಹೂಗಾರ್ ಹಾಗೂ ಡಿಸಿಐಬಿ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದಲ್ಲಿ ಇಂದು ಪೊಲೀಸ್ ವಸತಿನಿಲಯಕ್ಕೆ ದಾಳಿ ಮಾಡಿದ್ದು ಆತ ವಸತಿ ನಿಲಯದಲ್ಲಿ ಬಚ್ಚಿಟ್ಟಿದ್ದ ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ನಾಟವನ್ನು ಹಾಗೂ ಈತನಿಗೆ ಸಹಾಯ ಮಾಡುತಿದ್ದ ಉದಯ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
 *ಪೋಲಿಸ್ ವಸತಿ ಗೃಹಕ್ಕೆ ಪೋಲಿಸರಿಂದಲೇ ದಾಳಿ* 
ಇಲ್ಲಿ ವಿಶೇಷ‌ ಏನಪ್ಪಾ ಅಂದರೇ  ಪೋಲಿಸರ‌
ವಸತಿ ನಿಲಯಕ್ಕೆ  ಪೊಲೀಸರೇ ದಾಳಿ ಇಟ್ಟಿದ್ದರಿಂದ ತಮ್ಮ ಇಲಾಖೆಯಲ್ಲಿರುವನೇ  ಕಳ್ಳ‌ ಅಕ್ರಮ‌ ವ್ಯವಹಾರ‌ ನಡೆಸುತ್ತಿದ್ದ ಎನ್ನುವುದು ಅವರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಆದರೇ  ಕಳ್ಳ  ಗುರುರಾಜ್ ಮಾತ್ರ ದಾಳಿಯನ್ನರಿತು‌ ಪೋಲಿಸರಿಗೆ ಯಾಮಾರಿಸಿ  ಪರಾರಿಯಾಗಿದ್ದಾನೆ.
 *ಇತಿಹಾಸದಲ್ಲೇ ಮೊದಲು*
ದಾಳಿ‌ ನಡೆಸಿದಾಗ
 ವಸತಿ ಗೃಹದ ೪  ಕೋಣೆಗಳಲ್ಲಿ ಸುಮಾರು ೫  ಲಕ್ಷಕ್ಕೂ ಹೆಚ್ಚು ಬೆಲೆ‌ ಬಾಳುವ ಸಿಸಂ ಹಾಗೂ ಸಾಗವಾಣಿ ನಾಟಗಳು ಪತ್ತೆಯಾಗಿವೆ.
ಪೋಲಿಸ್  ವಸತಿ‌ ಗೃಹಕ್ಕೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದು
  ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.
watermarked IMG 20190210 WA0023

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: about 5 lakh rupees in the chambers of the Sisam and Sawani plant, case record., Forestry, Intelligence Division, Jodhada, Millions of Illegally Collected Stocks, police housing, Pollution, Price Ticket capture, Prices, Sisam, the first in history, the Gururaj parary, the police, the thief's illegal business, This is the first time in the history of the district

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...