• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ

February 13, 2019 by Gaju Gokarna Leave a Comment

12 Honavar 01

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ವೈದ್ಯರಿಗಾಗಿ ಪ್ರಸಿದ್ಧ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಕುಮಟಾದ ಜಿಲ್ಲಾ ರಕ್ತನಿಧಿಯ ಐಎಂಎ ಹಾಲ್, ಬಗ್ಗೋಣನಲ್ಲಿ ದಿ. 17ರಂದು ರವಿವಾರ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ನಡೆಯಲಿದೆ.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯರುಗಳಾದ ಎಂಡೋಕ್ರೀನೋಲಜಿ ವಿಭಾಗದ ಮುಖ್ಯಸ್ಥರು ಆಗಿರುವ ಪ್ರೋ ಡಾ. ಸಹನಾ ಶೆಟ್ಟಿ, ನ್ಯೂರೋ ಸರ್ಜರಿ ವಿಭಾಗದ ಪ್ರೋ. ಡಾ. ರಾಘವೇಂದ್ರ ನಾಯಕ, ಎಲುಬು, ಕೀಲು ವಿಭಾಗದ ಡಾ. ಕೃಷ್ಣಪ್ರಸಾದ, ಡಾ. ರಾಜು, ಡಾ. ಎನ್.ವಿ. ನಾಯಕ, ಸ್ತ್ರೀ ರೋಗ ವಿಭಾಗದ ಡಾ. ಪ್ರೋ. ಡಾ. ಅಖಿಲಾ ವಾಸುದೇವ, ಮಕ್ಕಳ ವಿಭಾಗ ಪ್ರೋ. ಡಾ. ಲೆಸ್ಲಿ ಎಡ್ವರ್ಡ್ ಸೈಮನ್ ಲೂಯಿಸ್, ಮಕ್ಕಳ ವಿಭಾಗದ ಪ್ರೋ. ಡಾ. ದಿನೇಶ ನಾಯಕ ತಮ್ಮ ಅನುಭವ, ಅಧ್ಯಯನಗಳನ್ನೊಳಗೊಂಡ ವಿಷಯದ ಮೇಲೆ ಉಪನ್ಯಾಸ ನೀಡುವರು. ಅಂದು ಬೆಳಿಗ್ಗೆ 8ಗಂಟೆಯಿಂದ ಆರಂಭವಾಗುವ ಕಾರ್ಯಕ್ರಮ ಸಂಜೆ 5-30ರ ತನಕ ನಡೆಯಲಿದೆ.
ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ, ಕಸ್ತೂರ್ಬಾ ಆಸ್ಪತ್ರೆ, ಉತ್ತರ ಕನ್ನಡದ ಮಕ್ಕಳ ವೈದ್ಯರ ಸಂಘ, ವೈದ್ಯಕೀಯ ತ್ಯಾಜ ನಿರ್ವಹಣೆ ಉ.ಕ. ವಿಭಾಗ, ಭಾರತೀಯ ವೈದ್ಯಕೀಯ ಸಂಘದ ಕುಮಟಾ, ಹೊನ್ನಾವರ ಶಾಖೆಗಳು ಮತ್ತು ಕುಮಟಾದ ಮಕ್ಕಳವೈದ್ಯ ಡಾ. ಎಂ.ವಿ. ಮೂಡ್ಲಗಿರಿ ಮತ್ತು ಡಾ. ಸತೀಶ ವಿ. ಪ್ರಭು ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ. ಜಿಲ್ಲೆಯ ವೈದ್ಯರು ಭಾಗವಹಿಸ ಬಯಸಿದರೆ ಇಂದು ಸಂಜೆಯೊಳಗಾಗಿ ಹೆಸರನ್ನು ನೋಂದಾಯಿಸಬೇಕು ಎಂದು ಕಸ್ತೂರ್ಬಾ ಆಸ್ಪತ್ರೆಯ ರವಿಕಿರಣ ಪೈ 9686192486 ಅಥವಾ ಮೋಹನ ಶೆಟ್ಟಿ 9663424981 ಇವರನ್ನು ಸಂಪರ್ಕಿಸಬೇಕು ಎಂದು ಕೋರಲಾಗಿದೆ.

12 Honavar 02

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Canara News Tagged With: ai'eṁe hāl, baggōṇa, Children's Division Pro. Dr. Leslie Edward Simon Lewis, Children's Division Pro. Dr. Manipal Kasturba Hospital, Children's Physicians Association of North Kannada, ḍā. En.Vi. Nāyaka, ḍā. Rāju, District Blood Donor, Dr. NV The leader, Dr. Pro. Dr. Akhila Vasudeva, Dr. Raju, eṇḍōkrīnōlaji vibhāga, kāryāgāra, kastūrbā āspatre, Kastūrbā āspatreya ravikiraṇa pai 9686192486 athavā mōhana śeṭṭi 9663424981, Kasturba Hospital, Kasturba Medical College, kastūrbā meḍikal kālēja, Krishnaprasad, kr̥ṣṇaprasāda, kumaṭāda jillā raktanidhi, makkaḷa vibhāga prō. Ḍā. Lesli eḍvarḍ saiman lūyis, makkaḷa vibhāgada prō. Ḍā. Dinēśa nāyaka, maṇipāla kastūrbā āspatre, maṇipāla kastūrbā āspatreyinda, Medical Tradition, Mohan Shetty 9663424981, nirantara vaidyakīya śikṣaṇa, strī rōga vibhāgada ḍā. Prō. Ḍā. Akhilā vāsudēva, uttara kannaḍa jilleya vaidyarigāgi prasid'dha, uttara kannaḍada makkaḷa vaidyara saṅgha, vaidyakīya tyāja

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...