• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉಗ್ರ ದಾಳಿ ಖಂಡಿಸಿ ಭಾನುವಾರ ಹಳಿಯಾಳ ಬಂದ್ ಕರೆ

February 16, 2019 by Yogaraj SK Leave a Comment

ಹಳಿಯಾಳ :-  ಕಾಶ್ಮೀರದಲ್ಲಿ‌ ನಡೆದ  ಉಗ್ರರ‌ ಆತ್ಮಾಹುತಿ ದಾಳಿಯನ್ನು ಖಂಡಿಸಿ  ಹಳಿಯಾಳದ ಎಲ್ಲ ಸಂಘ- ಸಂಸ್ಥೆಗಳು, ಸಂಘಟನೆಗಳು, ಸಮುದಾಯದವರು,  ಸಾರ್ವಜನಿಕರು ಹಾಗೂ  ವಿವಿಧ ಪಕ್ಷದವರು ಪಕ್ಷಾತೀತವಾಗಿ
ಸಮಸ್ತ ದೇಶಭಕ್ತರಿಂದ  ಭಾನುವಾರು ದಿ.17 ರಂದು ಹಳಿಯಾಳ ಬಂದ್  ಕರೆ‌ ನೀಡಲಾಗಿದೆ.
ಪಾಕಿಸ್ತಾನದ ಹೇಡಿ ಕೃತ್ಯವನ್ನು ಖಂಡಿಸಲು, ಕೇಂದ್ರ ಸರ್ಕಾರಕ್ಕೆ
ಪಾಕಿಸ್ತಾನದ ಮೇಲೆ ಕಠೋರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಹಾಗೂ
ಹುತಾತ್ಮರಾದ ವೀರ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಲು – ಪಂಜಿನ ಮೆರವಣಿಗೆ ಶೃದ್ದಾಂಜಲಿ ಯಾತ್ರೆಯನ್ನು ನಡೆಸಲು ತೀರ್ಮಾನಿಸಲಾಗಿದೆ..
ಪಟ್ಟಣದ. ಗ್ರಾಮದೇವಿ ಉಡಚಮ್ಮಾ ದೇವಸ್ಥಾನದಿಂದ ಸಾಯಂಕಾಲ 6 ಗಂಟೆಯಿಂದ ಶೃದ್ದಾಂಜಲಿ ಯಾತ್ರೆಯನ್ನು ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ.
ಹಳಿಯಾಳ ಸಂಪೂರ್ಣ ಬಂದ್  ಕರೆ ನೀಡಲಾಗಿದ್ದು ಭಾನುವಾರ ಸಂತೆಯನ್ನು ಮುಂದುಡಲಾಗಿದೆ ಎಂದು ವರದಿಯಾಗಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News, Other Tagged With: ātmāhuti dāḷi, bhānuvāra haḷiyāḷa band kare, grāmadēvi uḍacam'mā dēvasthānadinda, Haḷiyāḷa sampūrṇa band kare, kāśmīradalli‌ naḍeda ugrara‌, kēndra sarkāra, pākistānada hēḍi kr̥tyavannu khaṇḍisalu, pākistānada mēle kaṭhōra krama, samudāyadavaru, saṅgha- sansthegaḷu, saṅghaṭanegaḷu, sārvajanikaru, sāyaṅkāla 6 gaṇṭeyinda śr̥ddān̄jali yātre, suicide attack in Kashmir, the central government, the community, the condemnation of Pakistan's cowardice, the draconian action against Pakistan, The entire bandh call of Haliya, the organizations, the public, the Sangh-bodies, the Shraddhanjali yatra from 6 pm, The terrorist, the Undachamma temple from Gramadevi, the various parties condemned the fierce attack, ugra dāḷi khaṇḍisi, vividha pakṣadavaru

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar