• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿವಿಧ ಸಂಘಟನೆಗಳು-ಸಾರ್ವಜನಿಕರಿಂದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಕೆ

February 16, 2019 by Yogaraj SK Leave a Comment

j & k - hutatma yodharige shranddanjali

ಹಳಿಯಾಳ :- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರವಾದಿಗಳು ನಡೆಸಿದ ಹೇಯ ಕೃತ್ಯವನ್ನು ಹಳಿಯಾಳ ತಾಲೂಕಿನಾದ್ಯಂತ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು, ಮಾಜಿ ಸೈನಿಕರು ಖಂಡಿಸಿದ್ದು ಭಾರತ ಸರ್ಕಾರ ಕೂಡಲೇ ಕಠೋರ ಕ್ರಮ ಕೈಗೊಂಡು ಉಗ್ರವಾದಿಗಳ ನಿರ್ಮೂಲನೆ ಮಾಡುವಂತೆ ಆಗ್ರಹಿಸಿದ್ದಾರೆ.
ಗುರುವಾರ ತಡರಾತ್ರಿ ಪಟ್ಟಣದ ಸೋನಾರ ಗಲ್ಲಿಯ ಜನರು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಕ್ಷೌರಿಕರ ಸಂಘದವರು, ವ್ಯಾಪಾರಸ್ಥರು ಸೇರಿದಂತೆ ಹಲವಾರು ಜನರು ಮೆಣದ ಬತ್ತಿಗಳನ್ನು ಹಿಡಿದು ಪಟ್ಟಣದ ಶೀವಾಜಿ ವೃತ್ತದಲ್ಲಿ ಸೇರಿ ಅಲ್ಲಿಂದ ಪೇಟೆ ಬಸವೇಶ್ವರ ದೇವಸ್ಥಾನದ ವರೆಗೆ ಮೇರವಣ ಗೆ ನಡೆಸುವ ಮೂಲಕ ಅಲ್ಲಿರುವ ಧ್ವಜ ಕಟ್ಟೆಯ ಎದುರು ಮೆಣದ ಬತ್ತಿಗಳನ್ನು ಬೆಳಗಿಸಿ ಹುತಾತ್ಮ ಸೈನಿಕರಿಗೆ ಗೌರವ ಪೂರ್ವಕ ಶೃದ್ದಾಂಜಲಿ ಸಲ್ಲಿಸಿದರು.
ಮರಾಠಾ ಸಮಾಜದಿಂದ ಖಂಡನೆ :- ಶುಕ್ರವಾರ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ಕೂಡ ಪತ್ರಿಕಾ ಹೇಳಿಕೆ ಹೊರಡಿಸುವ ಮೂಲಕ ಇದೊಂದು ರಣಹೇಡಿಗಳ ಕೃತ್ಯವಾಗಿದ್ದು ಕೇಂದ್ರ ಸರ್ಕಾರ ಕೂಡಲೇ ದಿಟ್ಟ ನಿರ್ಧಾರ ಕೈಗೊಂಡು ಹುತಾತ್ಮ ಸೈನಿಕರಿಗೆ ನ್ಯಾಯ ಒದಗಿಸಬೇಕು. ಕೇಂದ್ರ ಸರ್ಕಾರದ ನಿರ್ಣಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.
ಮರಾಠಾ ಸಮಾಜದವರು ಸೈನಿಕ ವೃತ್ತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭರ್ತಿಯಾಗಿ ದೇಶ ಸೇವೆಯನ್ನು ಸಲ್ಲಿಸುತ್ತಿದ್ದು ಈ ಘಟನೆಯಿಂದ Àಸಮಾಜದ ಸೈನಿಕ ಬಾಂಧವರ ಕುಟುಂಬದವರು ಧೃತಿಗೆಡಬಾರದು ದೇಶವೆ ನಿಮ್ಮ ಬೆಂಬಲಕ್ಕಿದೆ ಎಂದು ಆತ್ಮವಿಶ್ವಾಸ ನೀಡಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: Behind the flag, bhārata sarkāra kūḍalē kaṭhōra krama, dhvaja kaṭṭeya eduru, Hairdressers Association, hutātma sainikarige gaurava pūrvaka śr̥ddān̄jali, Indian Government Immediate Actions of Action Against the Flag, j & k - hutatma yodharige shranddanjali, jam'mu kāśmīrada pulvāmā, jaya karnāṭaka, Jayarama Karnataka, karnāṭaka rakṣaṇā vēdike, Karnataka State Defense Forum, kṣaurikara saṅghadavaru, martyrs, meṇada battigaḷannu beḷagisi, Organization, Organizations, pride of martyrs, pride of sarangaljali, Raṇahēḍigaḷa kr̥tya, saṅghaṭane, sārvajanikarinda sainikarige śr̥ddān̄jali sallike, shine the candles, sōnāra galliya janaru, submitting to the soldiers from the general public, the Pulwama of Jammu and Kashmir, Traders, Trimmers Removal, ugravādigaḷa nirmūlane, ugravādigaḷu naḍesida hēya kr̥tya, vividha saṅghaṭanegaḷu, vyāpārastharu, ಉಗ್ರವಾದಿಗಳ ನಿರ್ಮೂಲನೆ, ಉಗ್ರವಾದಿಗಳು ನಡೆಸಿದ ಹೇಯ ಕೃತ್ಯ, ಕರ್ನಾಟಕ ರಕ್ಷಣಾ ವೇದಿಕೆ, ಕ್ಷೌರಿಕರ ಸಂಘದವರು, ಜಮ್ಮು ಕಾಶ್ಮೀರದ ಪುಲ್ವಾಮಾ, ಜಯ ಕರ್ನಾಟಕ, ಧ್ವಜ ಕಟ್ಟೆಯ ಎದುರು, ಭಾರತ ಸರ್ಕಾರ ಕೂಡಲೇ ಕಠೋರ ಕ್ರಮ, ಮೆಣದ ಬತ್ತಿಗಳನ್ನು ಬೆಳಗಿಸಿ, ರಣಹೇಡಿಗಳ ಕೃತ್ಯ, ವಿವಿಧ ಸಂಘಟನೆಗಳು, ವ್ಯಾಪಾರಸ್ಥರು, ಸಂಘಟನೆ, ಸಾರ್ವಜನಿಕರಿಂದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಕೆ, ಸೋನಾರ ಗಲ್ಲಿಯ ಜನರು, ಹುತಾತ್ಮ ಸೈನಿಕರಿಗೆ ಗೌರವ ಪೂರ್ವಕ ಶೃದ್ದಾಂಜಲಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...