• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

*ಗೋಕರ್ಣದ ರಾಮತಿರ್ಥ ಸನ್ನಿಧಾನದಲ್ಲಿ ಸ್ವಚ್ಛತೆ ಕಾರ್ಯಕ್ರಮ*

February 24, 2019 by Püshpãhås ßãstíkâr Leave a Comment

* Cleaner Program in Gokarna Ramithirtha
ಗೋಕರ್ಣ:- ಇಲ್ಲಿಯ ಮುಖ್ಯಕಡಲತೀರದ ಶ್ರೀ ರಾಮನ ಸನ್ನಿಧಾನವಾಗಿರುವ ಹಾಗೂ ಸಾಧು ಸಂತರ ಆಧ್ಯಾತ್ಮಿಕ ಸ್ಥಳವಾದ  ರಾಮತಿರ್ಥದಲ್ಲಿ ಗೋಕರ್ಣದ *ಆಲ್ ಎಬೌಟ್ ಗೋಕರ್ಣ* ಮತ್ತು *ನಮಸ್ಕಾರ ಗೋಕರ್ಣ* ದ ತಂಡದ ವತಿಯಿಂದ ರವಿವಾರದಂದು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
   ಗೋಕರ್ಣವನ್ನು ಕಸದ ಸಮಸ್ಯೆಯಿಂದ ಮುಕ್ತವಾಗಿಸಲು ಸ್ವಚ್ಛತಾ ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಿತರಾಗಿ ಸದಸ್ಯರೆಲ್ಲರು ಪಾಲ್ಗೊಂಡು ಮುಂಜಾನೆ 7:30 ರಿಂದ 9:00 ಗಂಟೆಯವರೆಗೆ ಪ್ಲಾಸ್ಟಿಕ್, ಪೇಪರ್ ಮತ್ತು ಬಾಟಲಿಗಳನ್ನು ಹೆಕ್ಕಿ ಸ್ವಚ್ಛತೆ ಗೈದರು.
     ಕಸದ ಸಮಸ್ಯೆ ನಿರಂತರ ಕಾಡುತ್ತಿದ್ದು ಪ್ರಜ್ಞಾವಂತ ನಾಗರಿಕರು ಇದನ್ನು ಬೆಂಬಲಿಸುವ ಜತೆಗೆ ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂಬುದು ಎಲ್ಲರ ಆಶಯ. ಪ್ಲಾಸ್ಟಿಕ್ ಆಯುವ ಸಂದರ್ಭದಲ್ಲಿ
ಗೋಕರ್ಣ ಪ್ರಾಥಮಿಕ ಆರೋಗ್ಯಕೇಂದ್ರದ ವೈಧ್ಯಾಧಿಕಾರಿ ಡಾ.ಜಗದೀಶ್‌ ನಾಯ್ಕ  ಸ್ವಚ್ಛತಾ ಕಾರ್ಯ ನಡೆಸಿ, ಜನರಿಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ ಕಸ ವಿಲೇವಾರಿ ಮಾಡಿಸಲು ವಾಹನ ವ್ಯವಸ್ಥೆ ಮಾಡಿದ್ದರು.
     ಈ ಸಂದರ್ಭದಲ್ಲಿ  ಪುಷ್ಪಹಾಸ ಬಸ್ತಿಕರ, ದಿನೇಶ ಗೌಡ,* ಮಹಾಬಲ ಅಡಿ, ಗಂಗಾಧರ ಅಡಿ, ತಿಲಕ್ ಗೌಡ, ವಿಘ್ನೇಶ್ವರ ಸಭಾಹಿತ, ಹರ್ಷ ಅಡಿ, ಜನಾರ್ಧನ ಅಂಬಿಗ, ಕೌಸ್ತುಬ ಅಡಿ, ರಾಜೇಶ ನಿರ್ವಾಣೇಶ್ವರ, ದರ್ಶನ ಮಹಾಲೆ ಮತ್ತಿತರು ಭಾಗವಹಿಸಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Kumta News, Canara News Tagged With: * mahābala aḍi, āl ebauṭ gōkarṇa, Bastiakara, bāṭali, bottle, Chief Kadalitira, Cleanup Program, darśana, darshan, dinēśa gauḍa, Dinesh Gowda, Durga, Gangadhar feet, gaṅgādhara aḍi, gokarna, gōkarṇada rāmatirtha sannidhāna, harṣa aḍi, Harsha feet, janārdhana ambiga, Janardhana sabhata, kaushaba feet, kaustuba aḍi, Mahabala feet, mukhyakaḍalatīra, namaskāra gōkarṇa* da taṇḍa, paper, pēpar, plastic, plāsṭik, Puṣpahāsa bastikara, rājēśa nirvāṇēśvara, Rajesh nirvanaeswara, Ramithirtha Siddhartha, sādhu santara ādhyātmika sthaḷa, Spiritual Place of Sadhu Saints, svacchate kāryakrama, The team of Gokarna, tilak gauḍa, Tilak Gowda, vighnēśvara sabhāhita, Vigneshwar sabhata

Explore More:

About Püshpãhås ßãstíkâr

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...