• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ಲಯನ್ಸ ಕ್ಲಬ್ ಹೊನ್ನಾವರ ಆಯೋಜಿಸಿದ ವಾಲಿಬಾಲ್ ಪಂದ್ಯಾವಳಿ ಪುರುಷರ ವಿಭಾಗದ ಬಳ್ಳಾರಿಯ ಜಿಂದಾಲ್ ತಂಡ ಮಹಿಳಾ ವಿಭಾಗದಲ್ಲಿ ಆಳ್ವಾಸ್ ತಂಡ ಚಾಂಪಿಯನ್.

March 5, 2019 by Gaju Gokarna Leave a Comment

ಹೊನ್ನಾವರ ಪಟ್ಟಣದ ಸೆಂಟ್ ಅಂತೋನಿ ಕ್ರೀಡಾಂಗಣದಲ್ಲಿ ಲಯನ್ಸ್ ಕ್ಲಬ್ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯು ಕ್ರೀಡಾಭಿಮಾನಿಗಳ ರಸದೊತನ ನೀಡಿತು. ಪುರುಷರ ವಿಭಾಗದಲ್ಲಿ ಬಳ್ಳಾರಿಯ ಜಿಂದಾಲ್ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡವು. ಪಂದ್ಯಾವಳಿಯಲ್ಲಿ ರಾಜ್ಯ ವಿವಿಧ ಭಾಗಗಳಿಂದ ಪುರುಷರ 5 ಮತ್ತು ಮಹಿಳೆಯರ 4 ತಂಡಗಳು ಸೇರಿದಂತೆ ಪ್ರತಿಷ್ಠಿತ 9 ತಂಡಗಳು ಭಾಗವಹಿಸಿದ್ದವು.
ಫೈನಲ್ ಮಹಿಳೆಯರ ವಿಭಾಗದಲ್ಲಿ ಮೈಸುರು ಹಾಸ್ಟೆಲ್ ಹಾಗೂ ಆಳ್ವಾಸ ನಡುವೆ ಫೈಪೋಟಿ ನಡೆದು ಕೊನೆಗೆ ಮೂಡಬಿದ್ರೆಯ ಆಳ್ವಾಸ ತಂಡ ಜಯಭೇರಿ ಬಾರಿಸಿತು. ಕೊನೇಯ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಬಳ್ಳಾರಿಯ ಜಿಂದಾಲ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆರ್ಮಿ ಮತ್ತು ರೈಲ್ವೆಸ್ ತಂಡಗಳ ನಡುವೆ ರೋಚಕ ಪಂದ್ಯ ಏರ್ಪಟ್ಟು ರೈಲ್ವೆಸ್ ತಂಡ ರನ್ನರ್ ಅಪ್ ಪ್ರಶಸ್ತಿ ಮುತ್ತಿಕ್ಕಿತು. ವಿಜೇತ ತಂಡಗಳಿಗೆ ಉತ್ತಮ ಆಟಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಹೊನ್ನಾವರದಲ್ಲಿ ಉತ್ತಮವಾದ ವಾಲಿಬಾಲ್ ಅಂಕಣವನ್ನ ನಿರ್ಮಾಣ ಮಾಡಿ ಕ್ರೀಡಾ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಲಾಗಿದೆ. ಕ್ರೀಡಾಪಟುಗಳು ಕ್ರೀಡಾಮನೋಭಾವದಿಂದ ಆಡಿ ಕೀರ್ತಿ ತಂದಿದ್ದಾರೆ ಎಂದರು.
ಸಾಹಿತಿ ಜಯಶ್ರೀ ರಾಜು ಮಾತನಾಡಿ, ತಾಲೂಕಿನ ಕ್ರೀಡಾಪಟುಗಳಿಗೆ ರಾಜ್ಯಮಟ್ಟದ ತಂಡ ಆಹ್ವಾನಿಸಿ ಕ್ರೀಡಾ ಅಭಿಮಾನ ಮೂಡಿಸುವಲ್ಲಿ ಲಯನ್ಸಕ್ಲಬ್ ಮುಂದಾಗಿದೆ. ಕ್ರೀಡಾಪಟುಗಳಲ್ಲಿ ಸ್ಪರ್ಧಾತ್ಮಕತೆ, ಮಾನವೀಯತೆ ಇರುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನಿರ್ಮಾಣವಾಗಲು ಸಹಕಾರಿಯಾಗುತ್ತದೆ ಎಂದರು.
ಹಿರಿಯ ವಾಲಿಬಾಲ್ ಆಟಗಾರ ಎನ್.ಜಿ.ಹೆಗಡೆ, ರಾಘವೇಂದ್ರ ಮೇಸ್ತ, ಡಾ. ಆಶಿಕ್ ಹೆಗ್ಡೆ, ಉದ್ಯಮಿ ಉಮೇಶ ಲಕಡಿ, ವೆಂಕಟೇಶ ಸಾಲೆಹಿತ್ತಲ್, ಲಯನ್ಸ ಅಧ್ಯಕ್ಷ ರಾಜೇಶ ಸಾಲೆಹಿತ್ತಲ್, ಪ್ರಮೋದ ಪಾಯ್ದೆ, ಸುರೇಶ ಎಸ್, ಯೋಗೀಶ ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.

Related Posts :

ಪತಿಯಿಂದಲೇ ಪತ್ನಿ ...
ಕೃಷಿ ಪ್ರಶಸ್ತಿಗೆ ...
ದಿಢೀರ ದಾಳಿ : ನಿಷೇ...
ಇಲಿ ಪಾಷಾಣ ಸೇವಿಸಿ ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Alva's team won, āḷvās taṇḍa cāmpiyan, Alvas team champion, āḷvāsa taṇḍa jayabhēri, āyōjisida, baḷḷāriya jindāl taṇḍa, baḷḷāriya jindāl taṇḍa mahiḷā vibhāgadalli, Bellary's Jindal team, Bellary's Jindal team women's section, businessman Umesh Lakadi, ḍā. Āśik hegḍe, Dr. Aishwarya Hegde, Hiriya vālibāl āṭagāra en.Ji.Hegaḍe, historic achievements in the field of sports, honnāvara paṭṭaṇada seṇṭ antōni krīḍāṅgaṇa, Honnavara town, krīḍā kṣētradalli aitihāsika sādhane, layansa adhyakṣa rājēśa sālehittal, layansa klab honnāvara, Lions Club Honnavar, Lions president Rajesh Salehittal, mahiḷeyara vibhāgadalli, men's division, Moodbidri Alva's team award, mūḍabidareya āḷvās taṇḍa praśasti, nirmāṇa māḍi, organized, pramōda pāyde, promotions, puruṣara vibhāgada, Raghavendra Mesta, railves taṇḍa, Railways, Raja Volkswagen Lights Volleyball Tournament, rājyamaṭṭada āhvānita honalu beḷakina vālibāl pandyāvaḷi, rannar ap praśasti, rōcaka pandya ērpaṭṭu, runners up, Senior volleyball player NG Hegde, St Anthony Stadium, surēśa es, Suresh S, udyami umēśa lakaḍi, Uttamavāda vālibāl aṅkaṇa, vālibāl pandyāvaḷi, veṅkaṭēśa sālehittal, Venkatesha Salehittal, Volleyball Tournament, yōgīśa rāykar mattitararu upasthitariddaru., Yogish Roykar and others were present. The best volleyball courts were produced by sportspersons, ಆಯೋಜಿಸಿದ, ಆಳ್ವಾಸ ತಂಡ ಜಯಭೇರಿ, ಆಳ್ವಾಸ್ ತಂಡ ಚಾಂಪಿಯನ್, ಉತ್ತಮವಾದ ವಾಲಿಬಾಲ್ ಅಂಕಣ, ಉದ್ಯಮಿ ಉಮೇಶ ಲಕಡಿ, ಕ್ರೀಡಾ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ, ಡಾ. ಆಶಿಕ್ ಹೆಗ್ಡೆ, ನಿರ್ಮಾಣ ಮಾಡಿ, ಪುರುಷರ ವಿಭಾಗದ, ಪ್ರಮೋದ ಪಾಯ್ದೆ, ಬಳ್ಳಾರಿಯ ಜಿಂದಾಲ್ ತಂಡ, ಬಳ್ಳಾರಿಯ ಜಿಂದಾಲ್ ತಂಡ ಮಹಿಳಾ ವಿಭಾಗದಲ್ಲಿ, ಮಹಿಳೆಯರ ವಿಭಾಗದಲ್ಲಿ, ಮೂಡಬಿದರೆಯ ಆಳ್ವಾಸ್ ತಂಡ ಪ್ರಶಸ್ತಿ, ಯೋಗೀಶ ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು., ರನ್ನರ್ ಅಪ್ ಪ್ರಶಸ್ತಿ, ರಾಘವೇಂದ್ರ ಮೇಸ್ತ, ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ, ರೈಲ್ವೆಸ್ ತಂಡ, ರೋಚಕ ಪಂದ್ಯ ಏರ್ಪಟ್ಟು, ಲಯನ್ಸ ಅಧ್ಯಕ್ಷ ರಾಜೇಶ ಸಾಲೆಹಿತ್ತಲ್, ಲಯನ್ಸ ಕ್ಲಬ್ ಹೊನ್ನಾವರ, ವಾಲಿಬಾಲ್ ಪಂದ್ಯಾವಳಿ, ವೆಂಕಟೇಶ ಸಾಲೆಹಿತ್ತಲ್, ಸುರೇಶ ಎಸ್., ಹಿರಿಯ ವಾಲಿಬಾಲ್ ಆಟಗಾರ ಎನ್.ಜಿ.ಹೆಗಡೆ, ಹೊನ್ನಾವರ ಪಟ್ಟಣದ ಸೆಂಟ್ ಅಂತೋನಿ ಕ್ರೀಡಾಂಗಣ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,399,074 visitors

Footer

JSW has proposed another port at Honavar

July 26, 2021 By Sachin Hegde

ಭಾವಕವಿ , ಸಾಹಿತಿ, ಭಟ್ಕಳದ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ

July 5, 2022 By Sachin Hegde

ಆರ್ತಿ ಬೈಲ್ ನಲ್ಲಿ ಪಲ್ಟಿಯಾಗಿದ್ದಟ್ಯಾಂಕ‌ರ ನ್ನು ಕ್ರೇನ್ ಮೂಲಕ ತೆರವು ಗೊಳಿಸಿ ಸಂಚಾರ ಸುಗಮ

July 5, 2022 By Jayaraj Govi

ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022

July 5, 2022 By Deepika

ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

July 4, 2022 By Deepika

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

July 4, 2022 By Deepika

ಜಿಮ್ ಸ್ಥಾಪನೆಗೆ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

July 4, 2022 By Deepika

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.