• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದ ಬಾಳಶೆಟ್ಟಿಕೊಪ್ಪ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಚಿಗರೆ ಬೇಟೆ – ಆರೋಪಿಗಳಿಬ್ಬರ ಬಂಧನ.

March 9, 2019 by Yogaraj SK Leave a Comment

chigare bete aaropigala bandhana

ಹಳಿಯಾಳ:- ಚಿಗರೆಯನ್ನು ಬೇಟೆಯಾಡಿ ತಿನ್ನುವುದಕ್ಕೊಸ್ಕರ ಬೇಯಿಸುತ್ತಿರುವಾಗ ಖಚಿತ ಮಾಹಿತಿ ಪಡೆದ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಚಿಗರೆ ಮಾಂಸ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಂಬ್ರಾಣಿ ವಲಯದ ಬಾಳಶೆಟ್ಟಿಕೊಪ್ಪ ಗೌಳಿವಾಡಾ ಗ್ರಾಮದ ಮನೆಯಲ್ಲಿ, ಬಾಳಶೆಟ್ಟಿಕೊಪ್ಪ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಚಿಗರೆಯನ್ನು ಕೊಂದು ಮಾಂಸವನ್ನು ಬೆರ್ಪಡಿಸಿ ಖೇಮು ಜನ್ನು ಎಡಗೆರವರ ಮನೆಯಲ್ಲಿ ತಿನ್ನುವದಕ್ಕೋಸ್ಕರ ಬೇಯಿಸುತ್ತಿರುವಾಗ ಆರೋಪಿಗಳನ್ನು ದಸ್ತಗೀರಿ ಮಾಡಿ, ಚಿಗರೆಯ ಬೇಯಿಸಿದ ಮಾಂಸ 2.6 ಕೆ.ಜಿ. ಹಾಗೂ ಸದರಿ ಕೃತ್ಯಕ್ಕೆ ಬಳಸಿದ ಸಲಕರಣೆಗಳನ್ನು ಜಪ್ತಪಡಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಕರ್ನಾಟಕ ಅರಣ್ಯ ಕಾಯ್ದೆ ಪ್ರಕಾರ ಉಪ ವಲಯ ಅರಣ್ಯಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ.
ಕೃತ್ಯದಲ್ಲಿ ಖೇಮು ಜನ್ನು ಎಡÀಗೆ ಮತ್ತು ನವಲು ಜನ್ನು ಎಡಗೆ ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಆರೋಪಿಗಳಿಗೆ 15 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ಎಸ್.ಎಫ್.ಕುರಿ, ಡಿ.ಎಸ್.ಹುಲ್ಯಾಳ, ದೀಪಕ ಜಂಬುರೆ ಮತ್ತು ಅರಣ್ಯ ರಕ್ಷಕರುಗಳಾದ ಜೆ.ಎಚ್.ಮುಲ್ಲಾ, ಶಿವಲಿಂಗ ಕರಗಣ್ಣಿ, ಉಮೇಶ ಹೊಸಮನಿ, ಉತ್ತಮ ಮಡಿವಾಳ, ಬೇಜಮಿ ಫರ್ನಾಂಡಿಸ್, ದೊಂಡಿಬಾ ಭಾಗವಹಿಸಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: araṇyādhikārigaḷu, ārōpigaḷibbara bandhana, Balasetikoppa Golivada village, bāḷaśeṭṭikoppa gauḷivāḍā grāma, bējami pharnāṇḍis, bēyisuttiru, Bheemi Fernandes, chigare bete aaropigala bandhana, cigare bēṭe, cigare mānsa samēta, dāḷi naḍesi, dastagīri, Deepak Jambore and Forest Reserves JH Mulla, Deputy Commissioner of Forests Deepak Naik, Deputy Zone Forest Officer SF Kuri, ḍi.Es.Hulyāḷa, dīpaka jambure mattu araṇya rakṣakarugaḷāda je.Ec.Mullā, Dondiba, DS Hulika, forested forest area, Good Madivah, haḷiyāḷada bāḷaśeṭṭikoppa, karnāṭaka araṇya kāyde prakāra, kāydiṭṭa araṇya pradēśa, mānsa 2.6 Ke.Ji., Meat 2.6km. G. According to the Karnataka Forest Act, Sadari kr̥tyakke baḷasida salakaraṇegaḷannu japtapaḍisi, sāmbrāṇi valaya, Sāmbrāṇi valaya araṇyādhikāri dīpaka nāyka, Shivalinga Karaganni, śivaliṅga karagaṇṇi, The arrest of two accused, the attackers, the baking, the barricade of the balsam, the chilled hunt, the forest officials, the forested forest area, the grave zone, the land acquired, the slaughtering meat, umēśa hosamani, Umesh Hosamani, upa valaya araṇyādhikārigaḷāda es.Eph.Kuri, uttama maḍivāḷa, van'yajīvi sanrakṣaṇā kāyde, ಅರಣ್ಯಾಧಿಕಾರಿಗಳು, ಆರೋಪಿಗಳಿಬ್ಬರ ಬಂಧನ, ಉತ್ತಮ ಮಡಿವಾಳ, ಉಪ ವಲಯ ಅರಣ್ಯಾಧಿಕಾರಿಗಳಾದ ಎಸ್.ಎಫ್.ಕುರಿ, ಉಮೇಶ ಹೊಸಮನಿ, ಕರ್ನಾಟಕ ಅರಣ್ಯ ಕಾಯ್ದೆ ಪ್ರಕಾರ, ಕಾಯ್ದಿಟ್ಟ ಅರಣ್ಯ ಪ್ರದೇಶ, ಚಿಗರೆ ಬೇಟೆ, ಚಿಗರೆ ಮಾಂಸ ಸಮೇತ, ಡಿ.ಎಸ್.ಹುಲ್ಯಾಳ, ದಸ್ತಗೀರಿ, ದಾಳಿ ನಡೆಸಿ, ದೀಪಕ ಜಂಬುರೆ ಮತ್ತು ಅರಣ್ಯ ರಕ್ಷಕರಾದ ಶರಣು ಹಚ್ಚಾಳ, ದೊಂಡಿಬಾ, ಬಾಳಶೆಟ್ಟಿಕೊಪ್ಪ ಗೌಳಿವಾಡಾ ಗ್ರಾಮ, ಬೇಜಮಿ ಫರ್ನಾಂಡಿಸ್, ಬೇಯಿಸುತ್ತಿರು, ಮಾಂಸ 2.6 ಕೆ.ಜಿ., ವನ್ಯಜೀವಿ ಸಂರಕ್ಷಣಾ ಕಾಯ್ದೆ, ಶಿವಲಿಂಗ ಕರಗಣ್ಣಿ, ಸದರಿ ಕೃತ್ಯಕ್ಕೆ ಬಳಸಿದ ಸಲಕರಣೆಗಳನ್ನು ಜಪ್ತಪಡಿಸಿ, ಸಾಂಬ್ರಾಣಿ ವಲಯ, ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ದೀಪಕ್ ನಾಯ್ಕ, ಹಳಿಯಾಳದ ಬಾಳಶೆಟ್ಟಿಕೊಪ್ಪ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...