• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪಟ್ಟಣ ಪಂಚಾಯತ್ ನಿರ್ಲಕ್ಷ ಹೊನ್ನಾವರ ರೋಗಗಳ ತವರೂರು!!

April 1, 2019 by Gaju Gokarna Leave a Comment

watermarked DSC 1589 copy

ಹೊನ್ನಾವರ : ಪಟ್ಟಣ ಪಂಚಾಯತ್ ತನ್ನ ನಿರ್ಲಜ್ಜ ನಿರ್ಲಕ್ಷತೆಯಿಂದ ಹೊನ್ನಾವರವನ್ನೇ ರೋಗಗ್ರಸ್ತ ಮಾಡಲು ಹೊರಟಿದೆ. ಬಸ್ ನಿಲ್ದಾಣದ ಎದುರು ಗಟಾರ ರಿಪೇರಿ ಎಂದು ಗಟಾರಗಳ ಮೇಲು ಹೊದಿಕೆ ತೆಗೆದು ಹಾಕಿದ್ದರು. ತಿಂಗಳಾದರೂ ಸರಿಯಾಗಿ ಮುಚ್ಚಿಲ್ಲ.
ಪಟ್ಟಣ ಪಂಚಾಯತ್ ಸರಿಯಾಗಿ ಮುಚ್ಚಿಗೆ ಹಾಕದೇ ಬಿಟ್ಟು ಹೋಗಿರುವುದರಿಂದ ದಿನ ಮುಂಜಾನೆ ಹಾಗೂ ಸಂಜೆ 4.00 ಗಂಟೆಯಿಂದ ಅಲ್ಲಿಂದ ಸೊಳ್ಳೆಗಳು ಒಂದೇ ಸಮನೆ ಹೊರಬರುತ್ತವೆ. ಗ್ರಾಹಕರಿಗೆ ಅಂಗಡಿಕಾರರಿಗೆ ಕಚ್ಚಿ-ಕಚ್ಚಿ ರೋಗ ಹರಡುತ್ತಿವೆ. ಆ ಮೂಲಕ ಗ್ರಾಮೀಣ ಪ್ರದೇಶದಿಂದ ಬರುವವರಿಗೂ ಈ ರೋಗ ಹರಡುತ್ತದೆ. ಎಸ್.ಎಸ್.ಎಲ್.ಸಿ ಇತ್ಯಾದಿ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳು ಬೇರೆ ಬೇರೆ ಊರುಗಳಿಂದ ಬರುತ್ತಿದ್ದಾರೆ. ಅವರ ಆರೋಗ್ಯ ಕೆಡುವ ಸಾಧ್ಯತೆ ಇದೆ. ರಾತ್ರೆ ಸುಮಾರು ದನಕರುಗಳು, ಪಾದಚಾರಿಗಳು ಬಿದ್ದು ಸಮಸ್ಯೆ ಪಡುವಸ್ಥಿತಿ ಬಂದಿದೆ.
ಅದೇ ರೀತಿ ಕೋರ್ಟ್ ರಸ್ತೆಯಲ್ಲಿರುವ ಮೂತ್ರಗಳು ಕಟ್ಟು ದುರ್ವಾಸನೆ ಹೊರಡಿಸುತ್ತಿವೆ. ಇದೇ ಕೋರ್ಟಿನಲ್ಲಿ ವಕೀಲರಾಗಿದ್ದ ಎಷ್ಟೇ ಜನ ನಗರಸಭೆಯ ಅಧ್ಯಕ್ಷ ಪಟ್ಟದ ಸುಖ ಅನುಭವಿಸಿದ್ದವರು ಅವರ್ಯಾರೂ ಈಗ ಜನಸಾಮಾನ್ಯರಿಗಾಗಿ ಟೆಂಪೋ ಚಾಲಕ ಕ್ಲಿನರಿಗಾಗಿ ವಿಚಾರ ಮಾಡುತ್ತಿಲ್ಲ. ಇಲ್ಲಿಯೇ ಸರಾಯಿ ಮತ್ತು ಬೆಲೆ ಬಾಳುವ ಮಧ್ಯದ ಬಾಟಲಿಗಳು ರಾಶಿ ರಾಶಿ ಬಿದ್ದರುತ್ತವೆ. ಚುನಾವಣಾ ಸಂದರ್ಭ ವಾದ್ದರಿಂದ ಬಾರಿನಲ್ಲಿ ಕುಳಿತು ಕುಡಿದರೆ ಸಮಸ್ಯೆ ಬರುತ್ತದೆಂದು ರಾತ್ರಿ ಇದೇ ಕೆಟ್ಟ ವಾಸನೆಯಲ್ಲಿ ಕುಳಿತು ಕುಡಿದು ಅಲ್ಲೇ ಎಸೆದು ಹೋಗುತ್ತಾರೆ. ರಾತ್ರಿ ಬೀಟ್ ಪೋಲೀಸರಾಗಲಿ ಅದೇ ದಾರಿಯಲ್ಲಿ ಹಗಲಿಗೆ ತಿರುಗಾಡುವ ವಕೀಲರಾಗಲೀ ಅತ್ತಕಡೆ ಗಮನ ಹರಿಸದೇ ನಿರ್ಲಕ್ಷ ಮಾಡಿದ್ದರಿಂದ ಜನರು ರೋಗಕ್ಕೆ ಒಳಗಾಗುವ ಪರಿಸ್ಥಿತಿ ಬಂದಿದೆ.

watermarked DSC 1587

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: bas nildāṇada eduru gaṭāra ripēri, covering the gates, gaṭāragaḷa mēlu hodike tegedu, grāhakarige aṅgaḍikārarige kacci-kacci rōga haraḍuttive, honnāvara rōgagaḷa tavarūru, honnāvaravannē rōgagrasta māḍalu horaṭide, leaving the shutters, muccige hākadē biṭṭu, pādacārigaḷu biddu samasye paḍuvasthiti, paṭṭaṇa pan̄cāyat nirlakṣa, Rātre sumāru danakarugaḷu, repairing the bus station, soḷḷegaḷu ondē samane horabaruttave, The cattle, the hometown of Honnavar's disease, the mosquitoes have gone uniformly, the pedestrians fall, the problem is that the consumers are bite-biting, town panchayat neglect

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...