
ಕಾರವಾರದಲ್ಲಿ ನಡೆದ 14,16 & 19 ರ ವಯೋಮಿತಿಯ ಜಿಲ್ಲಾ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಹೊನ್ನಾವರದ ಬ್ರಿಲಿಯಂಟ್ ಸ್ಪೋರ್ಟ್ಸ ಅಕಾಡೆಮಿಯ ವಿದ್ಯಾರ್ಥಿಗಳಾದ ಕುಮಾರ ಭಾರ್ಗವ ಭಟ್, ಕುಮಾರ ರವೀಂದ್ರ ದಯಾ, ಕುಮಾರ ಪಾರ್ಥ ನಾಯ್ಕ, ಕುಮಾರ ಡಾನಿಯಲ್ ಡಯಾಸ್, ಕುಮಾರ ಉಕಾಷ್ ಸಾಬ್, ಕುಮಾರ ಮೂರ್ತಿ ಆಚಾರಿ ,ಕುಮಾರ ಸುಹಾಸ್ ಹೆಗಡೆ, ಕುಮಾರ ಪ್ರಜ್ವಲ್ ನಾಯ್ಕ ಆಯ್ಕೆಯಾದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಕಾಡಮಿಯ ಮುಖ್ಯಸ್ಥರಾದ ಸುನಿಲ್ ಅಂಕೋಲೆಕರ್, ಅಲ್ತಾಪ್ ಸಾಬ್, ಮಹೇಶ ಹೆಗಡೆ ಹಾಗೂ ತರಬೇತುದಾರರಾದ ಪ್ರಕಾಶ ಶಿರ್ವಾ, ವಿಘ್ನೇಶ ಭಟ್ ಅಭಿನಂದಸಿದ್ದಾರೆ.
Leave a Comment