• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಾಮಾಜಿಕ ಕಳಕಳಿಯ ಯುವಕರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಕ್ತವಾಯ್ತು ಪ್ರಶಂಸೆ ಮುಂದಿನ ದಿನದಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಸಂಭದಿಸಿದ ಇಲಾಖೆ

April 9, 2019 by Vishwanath Shetty Leave a Comment

BIYAR BOTEL NEWS POTO 1

ಹೊನ್ನಾವರ; ಪಟ್ಟಣದ ವಿವಿಧಡೆ ಈ ಹಿಂದೆ ಎಲ್ಲಂದರಲ್ಲಿ ಕಸ ಬಿದ್ದಿರುತ್ತಿತ್ತು. ಪಟ್ಟಣ ಪಂಚಾಯತ ಪೌರ ಕಾರ್ಮಿಕರ ಜೊತೆ ತಾಲೂಕಿನ ವಿವಿಧ ಸಂಘಟನೆಗಳು ಕೈ ಜೋಡಿಸಿ ಮನವರಿಕೆ ಮಾಡುವ ಜೊತೆ ಪ್ರತಿ ವಾರ ಸ್ವಚ್ಚ ಮಾಡುತ್ತಿದೆ. ದುರದೃಷ್ಟವೆಂದರೆ ಸ್ವಚ್ಚ ಮಾಡಿದ ಪ್ರದೇಶದಲ್ಲಿಯೇ ಮತ್ತೆ ಮತ್ತೆ ಕಸವನ್ನು ಬೇಕಾಬಿಟ್ಟಿ ಹಾಕುತ್ತಿದ್ದಾರೆ. ಇದರ ಜೊತೆ ಇದೀಗ ಇನ್ನೊಂದು ಸಮಸ್ಯೆ ಉದ್ಬವವಾಗಿದ್ದು ಮಧ್ಯದ ಬಾಟಲಿಗಳು. ಪ್ರಭಾತನಗರ, ಬಂದರು ಪ್ರದೇಶ, ರಾಮತೀರ್ಥ ಸಮೀಪದ ಬಯಲುಗಳಲ್ಲಿ ರಾತ್ರಿ 7 ಗಂಟೆಯ ನಂತರ ಮಧ್ಯರಾತ್ರಿವರೆಗೂ ಸಾರ್ವಜನಿಕ ಪ್ರದೇಶದಲ್ಲಿ ಕುಳಿತು ಮದ್ಯಪನ ಮಡಿ ಬಾಟಲಿಯನ್ನು ಬಿಸಾಡಿ ಹೋಗುವವರು ಒಂದಡೆಯಾದರೆ ಇನ್ನೂ ಕೆಲವರು ಅದೇ ಬಾಟಲಿಯನ್ನು ಅಲ್ಲಿಯೇ ಓಡೆದು ವಿಕೃತ್ಯ ಮೆರೆಯುತ್ತಿದ್ದಾರೆ. ಇದನ್ನು ಗಮನಿಸಿದ ತಾಲೂಕಿನ ಯುವ ಬ್ರಿಗೇಡ್ ಸಂಘಟನೆಯವರು ಈ ಪ್ರದೇಶದಲ್ಲಿ ಬಿದ್ದಿರುವ ಮಧ್ಯದ ಬಾಟಲಿಯನ್ನು ಸ್ವಚ್ಚ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಅಲ್ಲದೇ ಈ ಪ್ರದೇಶ ಪ್ರಶಾಂತವಾದ ಸ್ಥಳವಾಗಿರುದರಿಂದ ನಿತ್ಯ ಸಾರ್ವಜನಿಕರು ವಾಯುವಿಹಾರ, ಸಂಚರಿಸುದರಿಂದ ಅವರಿಗೆ ಭಯದ ವಾತವಾರಣ ನಿರ್ಮಾಣವಾದಂತೆ ಆಗಿದೆ. ಇನ್ನೋಂದಡೆ ಪ್ರತಿಷ್ಟಿತ ವಿದ್ಯಾಸಂಸ್ಥೆ, ಖಾಸಗಿ ಶಾಲೆಗಳು ಇದ್ದು ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ಮಾರ್ಗದ ಸಂಚರಿಸುದರಿಂದ ಇವರಿನ ಮನಸ್ಸಿನ ಮೇಲೆ ದುಷ್ಚಟದ ಪರಿಣಾಮ ಮೂಡುವ ಸಾಧ್ಯತೆ ಇರುದರಿಂದ ಈ ಭಾಗದ ಸ್ವಚ್ಚತೆಗೆ ಮುಂದಾದರು. ಸ್ವಚ್ಚ ಮಾಡುವ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಭಟ್ಕಳ ಉಪವಿಭಾಗದ ಡಿವೈಎಸ್‍ಪಿ ವೈಲಂಟಿನ್ ಡಿಸೋಜಾ ಯುವಕರ ಸಮಸ್ಯೆಯನ್ನು ಆಲಿಸಿ ಕೂಡಲೇ ತಮ್ಮ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ 3 ಪ್ರದೇಶದಲ್ಲಿ ಪೋಲಿಸರನ್ನು ನಿಯೋಜನೆ ಮಾಡುವ ಜೊತೆ ಅಂತಹ ತಪ್ಪು ಮಾಡುವವರನ್ನು ಪತ್ತೆ ಹಚ್ಚುವಂತೆ ಆದೇಶ ಮಾಡಿದ್ದಾರೆ. ಮುಂದಿನ ದಿನದಲ್ಲಿ ಪೋಲಿಸ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳುತ್ತದೆ ಎನ್ನುವ ಭರವಸೆ ನೀಡಿದೆ.
ಈ ಕುರಿತು ಯುವ ಬ್ರೀಗೆಡ್ ಸದಸ್ಯರಲ್ಲಿ ಒರ್ವರಾದ ಅಣ್ಣಪ್ಪ ನಾಯ್ಕ ಮಾತನಾಡಿ ನಾವು ಇಂದು ಸ್ವಚ್ಚ ಮಾಡಿದ್ದೇವೆ ಈ ಮಧ್ಯದ ಬಾಟಲಿಯನ್ನು ವಿಲೇವಾರಿ ಮಾಡುವ ಕೆಲಸ ಪಟ್ಟಣ ಪಂಚಾಯತಿಯವರು ಮಾಡಬೇಕಿದೆ. ಅಲ್ಲದೇ ಪೋಲಿಸ್ ಇಲಾಖೆ ಇಂತಹ ಪ್ರದೇಶದಲ್ಲಿ ಮಧ್ಯವ್ಯಸನ ಮಾಡುವವರ ಮೇಲೆ ನಿಗಾ ಇಡುವ ಭರವಸೆ ನೀಡಿದೆ. ಸಾರ್ವಜನಿಕರಲ್ಲಿ ವಿನಂತಿಸುದೆನೆಂದರೆ ಪರಿಸರ ಸಂರಕ್ಷಣೆ ಕೈಜೋಡಿಸಿ ಎಲ್ಲಡೆ ಕಸವನ್ನು ಎಸೆಯಬೇಡಿ ಎಂದು ಮನವಿ ಮಾಡಿದರು.
ಈ ವ್ಯವಸ್ಥೆ ಸರಿ ಪಡಿಸಲು ಪೋಲಿಸ್ ಹಾಗೂ ಪಟ್ಟಣ ಪಂಚಾಯತಿಯವರು ಒಗ್ಗೂಡಿ ಕೈ ಜೋಡಿಸಬೇಕು. ಮೊದಲು ಪಟ್ಟಣದ ವಿವಿದಢೆ ಸಾರ್ವಜನಿಕ ಸ್ಥಳದಲ್ಲಿ ಕಸದ ತೊಟ್ಟಿ ಇಡಬೇಕು. ಸೂಕ್ಷ್ಮ ಪ್ರದೇಶದ ವಿದ್ಯುತ್ ಕಂಬಗಳಿಗೆ ಬೀದಿ ದೀಪದ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೇ ಕೆಟ್ಟು ಹೋದ ಬೀದಿ ದೀಪಗಳನ್ನು ಸರಿಪಡಿಸಬೇಕು. ಪೋಲಿಸ್ ಇಲಾಖೆ ಸಾರ್ವಜನಿಕ ಪ್ರದೇಶದಲ್ಲಿ ಮಧ್ಯಪಾನ ಮಾಡುವವರನ್ನು ಪತ್ತೆ ಹಚ್ಚಿ ಕಾನೂನುಕ್ರಮಕ್ಕೆ ಮುಂದಾದರೆ ಮಾತ್ರ ಈ ಸಮಸ್ಯೆ ಬಗೆಹರಿಸಬಹುದು. ಸಾರ್ವಜನಿಕರ ಹಿತದೃಷ್ಟಿಯಿಂದ ಆದಷ್ಟು ಬೇಗ ತನ್ನ ಜವಾಬ್ದಾರಿಯನ್ನು ಇಲಾಖೆ ನಿಭಾಯಿಸಬೇಕಿದೆ,

watermarked BIYAR BOTEL NEWS POTO 2 1

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: "Everyday, Annappa Naik said, aṇṇappa nāyka mātanāḍi, bandaru pradēśa, bisāḍi hōguvavaru, Convinced, Department of the Affairs, duṣcaṭada pariṇāma, from the public Appreciate, idē mārgada san̄carisudarinda, ivarina manas'sina mēle, kai jōḍisi manavarike, madyapana maḍi bāṭaliyannu, mundina dinadallādarū eccettukoḷḷabēkide, need to wake up in the next day, nitya sārvajanikaru vāyuvihāra, on the mind, Oravara, orvarāda, paṭṭaṇa pan̄cāyata paura kārmikara, prabhātanagara, praise, praśanse, rāmatīrtha samīpa, sāmājika kaḷakaḷi, sambhadisida ilākhe, san̄carisudarinda avarige bhayada vātavāraṇa, sārvajanikarinda vyaktavāytu, social concerns, social work of youth, Speaking on the occasion, the bottle of the bottle, the fear of the travelers, the fears of the trash, the general public, the impact of the crash, the port, the prasanthanagar, the ramthertha, through the same route, town panchayat civic workers, vidyārthigaḷu pratinitya, Yuva Brieged member, Yuva brīgeḍ sadasya, yuvakara samājamukhi kārya, ಅಣ್ಣಪ್ಪ ನಾಯ್ಕ ಮಾತನಾಡಿ, ಇದೇ ಮಾರ್ಗದ ಸಂಚರಿಸುದರಿಂದ, ಇವರಿನ ಮನಸ್ಸಿನ ಮೇಲೆ, ಒರ್ವರಾದ, ಕೈ ಜೋಡಿಸಿ ಮನವರಿಕೆ, ದುಷ್ಚಟದ ಪರಿಣಾಮ, ನಿತ್ಯ ಸಾರ್ವಜನಿಕರು ವಾಯುವಿಹಾರ, ಪಟ್ಟಣ ಪಂಚಾಯತ ಪೌರ ಕಾರ್ಮಿಕರ, ಪ್ರಭಾತನಗರ, ಪ್ರಶಂಸೆ, ಬಂದರು ಪ್ರದೇಶ, ಬಿಸಾಡಿ ಹೋಗುವವರು, ಮದ್ಯಪನ ಮಡಿ ಬಾಟಲಿಯನ್ನು, ಮುಂದಿನ ದಿನದಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ, ಯುವ ಬ್ರೀಗೆಡ್ ಸದಸ್ಯ, ಯುವಕರ ಸಮಾಜಮುಖಿ ಕಾರ್ಯ, ರಾಮತೀರ್ಥ ಸಮೀಪ, ವಿದ್ಯಾರ್ಥಿಗಳು ಪ್ರತಿನಿತ್ಯ, ಸಂಚರಿಸುದರಿಂದ ಅವರಿಗೆ ಭಯದ ವಾತವಾರಣ, ಸಂಭದಿಸಿದ ಇಲಾಖೆ, ಸಾಮಾಜಿಕ ಕಳಕಳಿ, ಸಾರ್ವಜನಿಕರಿಂದ ವ್ಯಕ್ತವಾಯ್ತು

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...