• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬ್ಯಾಲೇಟ್ ಮೂಲಕ ಬಿಜೆಪಿಗೆ ಮತ ನೀಡಿ ಬುಲೆಟ್ ಮೂಲಕ ಉಗ್ರಗಾಮಿಗಳಿಗೆ ಉತ್ತರಿಸುತ್ತೇವೆ – ಅನಂತ ಕುಮಾರ್ ಹೆಗಡೆ

April 21, 2019 by Vishwanath Shetty Leave a Comment

ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ದೇಶಭಕ್ತ ಮೋದಿ ನೇತೃತ್ವದಲ್ಲಿ ಎಲ್ಲ ದೇಶಭಕ್ತರು ಒಂದಾಗಿ ದೇಶದ್ರೋಹಿಗಳ ಮತ್ತು ಬ್ರಷ್ಟಾಚಾರಿಗಳ ಮಹಾಮಿಲಾವಟನ್ನು ಸೋಲಿಸಬೇಕಾಗಿದೆ. ಆದ್ದರಿಂದ ಇದು ಅತ್ಯಂತ ಮಹತ್ವದ ಚುನಾವಣೆಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಯಾವ ದೇವರಿಗೆ ಯಾವ ಪೂಜೆ ಮಾಡಬೇಕು ಎಂದು ನಿಮಗೆ ಗೊತ್ತಿದೆ. ದೇಶವನ್ನು ಕಾಡುತ್ತಿರುವ, ಮಾತ್ರವಲ್ಲ ಜಗತ್ತನ್ನು ಕಾಡುತ್ತಿರುವ ಭಯೋತ್ಪಾದನೆಯನ್ನು ಮೆಟ್ಟಿ ಹಾಕಿ ಮುಂದಿನ ತಲೆಮಾರಿಗೆ ಒಳ್ಳೆಯ ದಿನವನ್ನು ಕೊಡಬೇಕಾಗಿದೆ. ಎಲ್ಲ ಜಾಗತಿಕ ವೇದಿಕೆಯಲ್ಲಿ ಇದರ ಮಹತ್ವವನ್ನು ಹೇಳಿದ ಮೋದಿಯವರಿಗೆ ಜಗತ್ತು ತಲೆಬಾಗುತ್ತಿದೆ. ದೇಶ ಬ್ರಷ್ಟಾಚಾರದಿಂದ ಕುಸಿದು ಹೋಗಿದೆ. ಜೈಲಿಗೆ ಹೋಗಬೇಕಾದವರನ್ನು ಅಲ್ಲಿಗೆ ಕಳುಹಿಸಿ, ಇಲ್ಲಿ ದೇಶಕಟ್ಟಬೇಕಾದ ಮುಂದಿನ ದಿನಗಳಿಗಾಗಿ ಕಮಲಕ್ಕೆ ಮತಕೊಡಿ ಎಂದು ಕೇಳಿಕೊಂಡರು. ಬಹಿರಂಗ ಪ್ರಚಾರದ ಎರಡು ಗಂಟೆಯ ಮೊದಲು ಸಚಿವ ಅನಂತಕುಮಾರ ಹೆಗಡೆ, ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿಯವರೊಂದಿಗೆ ರೋಡ್ ಶೋ ನಡೆಯಿತು. ಕೋಟಾ ಶ್ರೀನಿವಾಸ್ ಪೂಜಾರಿ ಚುನಾವಣಾ ಫಲಿತಾಂಶದ ಬಳಿಕ ಎಲ್ಲಿದ್ದೀರಿ ಎನ್ನುವ ಪ್ರಶ್ನೆ ನಿಮಗೆ ಕೇಳುತ್ತಾರೆ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

We vote for the BJP through the ballot and answer the militants through the bullet - Ananth Kumar Hegde

ಚುನಾವಣಾ ಸೋಲು ಗೆಲುವು ದೇಶಪಾಂಡೆಗೆ ಬಿಟ್ಟ ವಿಚಾರ ಎನ್ನುತ್ತಾರೆ, ದೇಶಪಾಂಡೆ ಚುನಾವಣೆಯ ಸೋಲು ಗೆಲುವು ನಿಮಗೆ ಬಿಟ್ಟಿದ್ದು ಹೇಳುತ್ತಾರೆ ಒಟ್ಟಾರೆ ಚುನಾವಣಾ ಮೊದಲೇ ಅನಂತಕುಮಾರ್ ಗೆಲುವು ಖಚಿತ ಎನ್ನುವಂತಿದೆ. ದೇಶದಲ್ಲಿ ಮೋದಿ ಬಳಿಕ ಅತಿ ಹೆಚ್ಚು ಮತದ ಅಂತರದಿಂದ ಅನಂತ ವಿಜಯಿ ಆಗುತ್ತಾರೆ ಭವಿಷ್ಯ ನುಡಿದರು. ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ ಮಹಾಘಟಬಂಧನ ರಚಿಸಿಕೊಂಡು ಅಧಿಕಾರದ ಚುಕ್ಕಾಣಿ ಕನಸು ಕಾಣುತ್ತಿರುವವರಿಗೆ ಪ್ರಧಾನಿ ಅಭ್ಯರ್ಥಿಯೇ ಸ್ಪಷ್ಟವಿಲ್ಲ. 90 ವರ್ಷದ ಮುದುಕ ದೇವೆಗೌಡ ಕೂಡಾ ಪ್ರಧಾನಿ ಕನಸು ಕಾಣುತ್ತಿದ್ದು, ಅವರ ಕನಸು ನನಸಾಗದು. ಆದರೆ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಮತದ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಭಟ್ಕಳ ಶಾಸಕ ಸುನೀಲ ನಾಯ್ಕ ಮಾತನಾಡಿ ಭಟ್ಕಳ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತದ ಅಂತರದಿಂದ ಗೆಲ್ಲಿಸುವ ಜವಬ್ದಾರಿ ನಮ್ಮ ಮೇಲಿದ್ದು ಅದನ್ನು ನಿಭಾಯಿಸೋಣ ಎಂದು ಕರೆ ನೀಡಿದರು.
ಪಟ್ಟಣದ ದಂಡಿನದುರ್ಗಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಬಜಾರ್ ರಸ್ತೆ ಮರ್ಗವಾಗಿ ಗೇರುಸೊಪ್ಪಾ ವೃತ್ತದವರೆಗೆ ಹಮ್ಮಿಕೊಳ್ಳಲಾಗಿತ್ತು. ರ್ಯಾಲಿಯುದ್ದಕ್ಕೂ ಮೋದಿ ಪರ ಘೋಷಣೆ ಮೊಳಗಿದವು.
ರ್ಯಾಲಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಮುಖಂಡರಾದ ಸುಬ್ರಾಯ ವಾಳ್ಕೆ, ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ರ್ತಿ, ಪಟ್ಟಣ ಪಂಚಾಯತ ಸದಸ್ಯ ನಾಗೇಶ ಮೇಸ್ತ, ಸುರೇಶ ಶೆಟ್, ಗ್ರಾಮ ಪಂಚಾಯತ ಅಧ್ಯಕ್ಷರಾದ ಸುರೇಶ ಶೆಟ್ಟಿ, ಟಿ.ಎಸ್.ಹೆಗಡೆ, ಶ್ರೀಕಾಂತ ಮೋಗೇರ, ಮಾಜಿ ಜಿಲ್ಲಾಪಂಚಾಯತ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

We vote for the BJP through the ballot and answer the militants through the bullet - Ananth Kumar Hegde

We vote for the BJP through the ballot and answer the militants through the bullet - Ananth Kumar Hegde

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: a member of the parliamentarian, allige kaḷuhisi, ananta kumār hegaḍe, Ananth Kumar Hegde, bajār raste margavāgi, bazaar road, braṣṭācārigaḷa mahāmilāvaṭa, buleṭ mūlaka ugragāmigaḷige uttarisuttēve, byālēṭ mūlaka bijepige mata nīḍi, byalet vote by the BJP, dēśa braṣṭācāradinda kusidu, dēśabhakta mōdi nētr̥tva, dēśabhaktaru ondāgi dēśadrōhigaḷa, dēśadalli naḍeyuttiruva cunāvaṇe atyanta mahatva, dēśavannu kāḍuttiruva, Durgā dēvige pūje, gersoppa circle, gērusoppā vr̥tta, haunting the country, illi dēśakaṭṭa, is taking place in the country Unavane the most significant, jagattannu kāḍuttiruva bhayōtpādane, jailige hōgabēkādavarannu, kōṭā, led by patriot Modi, Mahamilavat, mātravalla, Minister Ananthkumar Hegde., not only the terrorism of the world but also the patriots, quota, saciva anantakumāra hegaḍe, sent to the prison, Srinivas Poojary, śrīnivāsa pūjāri, the bullet answer by the militants, The Durga Devi has been worshiped as a worshiper, vidhānapariṣat sadasya, where the country is collapsed by the country's brutality, ಅನಂತ ಕುಮಾರ್ ಹೆಗಡೆ, ಅಲ್ಲಿಗೆ ಕಳುಹಿಸಿ, ಇಲ್ಲಿ ದೇಶಕಟ್ಟ, ಕೋಟಾ, ಗೇರುಸೊಪ್ಪಾ ವೃತ್ತ, ಜಗತ್ತನ್ನು ಕಾಡುತ್ತಿರುವ ಭಯೋತ್ಪಾದನೆ, ಜೈಲಿಗೆ ಹೋಗಬೇಕಾದವರನ್ನು, ದುರ್ಗಾ ದೇವಿಗೆ ಪೂಜೆ, ದೇಶ ಬ್ರಷ್ಟಾಚಾರದಿಂದ ಕುಸಿದು, ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಅತ್ಯಂತ ಮಹತ್ವ, ದೇಶಭಕ್ತ ಮೋದಿ ನೇತೃತ್ವ, ದೇಶಭಕ್ತರು ಒಂದಾಗಿ ದೇಶದ್ರೋಹಿಗಳ, ದೇಶವನ್ನು ಕಾಡುತ್ತಿರುವ, ಬಜಾರ್ ರಸ್ತೆ ಮರ್ಗವಾಗಿ, ಬುಲೆಟ್ ಮೂಲಕ ಉಗ್ರಗಾಮಿಗಳಿಗೆ ಉತ್ತರಿಸುತ್ತೇವೆ, ಬ್ಯಾಲೇಟ್ ಮೂಲಕ ಬಿಜೆಪಿಗೆ ಮತ ನೀಡಿ, ಬ್ರಷ್ಟಾಚಾರಿಗಳ ಮಹಾಮಿಲಾವಟ, ಮಾತ್ರವಲ್ಲ, ವಿಧಾನಪರಿಷತ್ ಸದಸ್ಯ, ಶ್ರೀನಿವಾಸ ಪೂಜಾರಿ, ಸಚಿವ ಅನಂತಕುಮಾರ ಹೆಗಡೆ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...