• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಿವಾಜಿ ಜಯಂತಿ ಅಂಗವಾಗಿ ಹಳಿಯಾಳದ ಗುತ್ತಿಗೇರಿ ಗಲ್ಲಿಯಲ್ಲಿ ರಕ್ತದಾನ ಶಿಬಿರ- ಅರ್ಥಪೂರ್ಣವಾಗಿ ಜಯಂತಿ ಆಚರಣೆ

May 7, 2019 by Yogaraj SK Leave a Comment

Shivaji jayanti guttigeri galli Blood donation camp

ಹಳಿಯಾಳ: ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಹಳಿಯಾಳ ತಾಲೂಕಿನಾದ್ಯಂತ ಶೃದ್ದಾಭಕ್ತಿ, ವಿಜೃಂಭನೆಯಿಂದ ಹಾಗೂ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಮರಾಠಾ ಜನಾಂಗದವರೇ ಸಿಂಹಪಾಲಿರುವ ಹಳಿಯಾಳ ತಾಲೂಕಿನಾದ್ಯಂತ ಶಿವಾಜಿ ಜಯಂತಿ ಎಂದರೇ ಹಬ್ಬದ ವಾತಾವರಣದೊಂದಿಗೆ ಎಲ್ಲೆಡೆ ಕೆಸರಿಮಯ ವಾತಾವರಣ ಮನೆ ಮಾಡಿರುತ್ತದೆ.
ಈ ಬಾರಿ ಹಳಿಯಾಳ ಪಟ್ಟಣದಲ್ಲಿ ಶಿವಾಜಿ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಜಯಂತ್ಯೋತ್ಸವ ಅಂಗವಾಗಿ ಪಟ್ಟಣದ ಗುತ್ತಿಗೇರಿಗಲ್ಲಿಯ ಶ್ರೀ ಶಿವಾಜಿ ಯುವಕ ಮಂಡಳದವರಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಹುಬ್ಬಳ್ಳಿಯ ಪದ್ಮಶ್ರೀ ಆರ್‍ಬಿ ಪಾಟೀಲ್ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಈ ಭಾಗದ ಹಾಗೂ ಇತರೆಡೆಯ ಸುಮಾರು 31 ಕ್ಕೂ ಅಧಿಕ ಯುವಕರು ರಕ್ತದಾನ ಮಾಡುವುದರೊಂದಿಗೆ 31 ಯುನಿಟ್ ರಕ್ತ ಸಂಗ್ರಹಿಸಲಾಗಿದೆ.
ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಅನಿಲ್ ಮುತ್ನಾಳ್, ಚೂಡಪ್ಪಾ ಬೋಬಾಟಿ, ತುಕಾರಾಮ, ತಾನಾಜಿ ಪಟ್ಟೇಕರ, ವಿಜಯ ಬೋಬಾಟಿ, ಸಂತೋಷ ಘಟಕಾಂಬಳೆ, ಬಾಬಿ ತೊರ್ಲೆಕರ, ಪ್ರವೀಣ, ಶಿವಾಜಿ, ಗಣಪತಿ ಸೇರಿದಂತೆ ಅನೇಕರು ರಕ್ತದಾನ ಶಿಬಿರಕ್ಕೆ ಭೆಟಿ ನೀಡಿ ಕೆಲವರು ರಕ್ತದಾನ ಮಾಡಿದರೇ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು. ಇಲ್ಲಿ ಬಾಲ ಶಿವಾಜಿಯ ತೊಟ್ಟಿಲನ್ನು ತೂಗಿ ಅಶ್ವಾರೂಢ ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಶಿವಾಜಿ ಜಯಂತಿಯನ್ನು ಅವರು ಆಚರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುನೀಲ್ ಹೆಗಡೆ ಶಿವಾಜಿ ಯುವಕ ಮಂಡಳದವರು ನಡೆಸಿದ ರಕ್ತದಾನ ಶಿಬಿರ ಎಲ್ಲರಿಗೂ ಮಾದರಿಯಾಗಿದೆ. ಶಿವಾಜಿ ಮಹಾರಾಜರು ಒಬ್ಬ ಅಪ್ರತಿಮ ರಾಷ್ಟ್ರಭಕ್ತ ಅವರ ಆದರ್ಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ನಡೆದರೇ ದೇಶ ಹಾಗೂ ಧರ್ಮಕ್ಕಾಗಿ ನಮ್ಮ ಜೀವಿತಾವಧಿಯಲ್ಲಿ ಏನಾದರೂ ಕೊಡುಗೆ ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

Shivaji jayanti guttigeri galli, Blood donation camp Shivaji jayanti guttigeri galli, Blood donation camp Shivaji jayanti guttigeri galli, Blood donation camp Shivaji jayanti guttigeri galli Blood donation camp Shivaji jayanti guttigeri galli Blood donation camp Shivaji jayanti guttigeri galli Blood donation camp

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: arthapūrṇavāgi, as part of Shivaji Jayanti, blood donation camp, Blood donation camp at Hariyaya's Gingergiri Galli- meaningful Jayanti celebration, blood donation camp in Harihaya's Gingergiri Galli, Cancer Hospital's collaboration, celebration, chatrapati śivāji mahārājara jayanti, Chitrapati Shivaji Maharaj's Jayanthi, haḷiyāḷa tālūkinādyanta śr̥ddābhakti, haḷiyāḷada guttigēri galliyalli raktadāna śibira, Hubbaḷḷiya padmaśrī ār‍bi pāṭīl, Hubli's Padmashri RB Patil, jayanti ācaraṇe, kyānsar āspatreya sahayōga, marāṭhā janāṅgadavarē sinhapāliruva, Shivaji jayanti guttigeri galli, Shivaji jayanti guttigeri galli Blood donation camp, Shivraji Jayanti all over the Maratha community, Shraddha Bhakti, śivāji jayanti aṅgavāgi, śivāji jayanti aṅgavāgi haḷiyāḷada guttigēri galliyalli raktadāna śibira- arthapūrṇavāgi jayanti ācaraṇe, vijr̥mbhane, Vizhirambane, ಅರ್ಥಪೂರ್ಣವಾಗಿ, ಕ್ಯಾನ್ಸರ್ ಆಸ್ಪತ್ರೆಯ ಸಹಯೋಗ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ, ಜಯಂತಿ ಆಚರಣೆ, ಮರಾಠಾ ಜನಾಂಗದವರೇ ಸಿಂಹಪಾಲಿರುವ, ವಿಜೃಂಭನೆ, ಶಿವಾಜಿ ಜಯಂತಿ ಅಂಗವಾಗಿ, ಶಿವಾಜಿ ಜಯಂತಿ ಅಂಗವಾಗಿ ಹಳಿಯಾಳದ ಗುತ್ತಿಗೇರಿ ಗಲ್ಲಿಯಲ್ಲಿ ರಕ್ತದಾನ ಶಿಬಿರ- ಅರ್ಥಪೂರ್ಣವಾಗಿ ಜಯಂತಿ ಆಚರಣೆ, ಹಳಿಯಾಳ ತಾಲೂಕಿನಾದ್ಯಂತ ಶೃದ್ದಾಭಕ್ತಿ, ಹಳಿಯಾಳದ ಗುತ್ತಿಗೇರಿ ಗಲ್ಲಿಯಲ್ಲಿ ರಕ್ತದಾನ ಶಿಬಿರ, ಹುಬ್ಬಳ್ಳಿಯ ಪದ್ಮಶ್ರೀ ಆರ್‍ಬಿ ಪಾಟೀಲ್

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...