• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಿ ವಂಚನೆ

May 22, 2019 by Gaju Gokarna Leave a Comment

Vidēśadalli udyōga koḍisuvudāgi nambisi vidyārthigaḷannu dehalige karedukoṇḍu hōgi van̄cane

ಹೊನ್ನಾವರ: ವಿದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ನಂಬಿಸಿದ ಹೊನ್ನಾವರ ಕಾಸರಕೋಡಿನ ಕಲ್ಪತರು ಹೊಟೆಲ್ ಮ್ಯಾನೆಜ್‍ಮೆಂಟ್ ಕಾಲೇಜಿನ ಪ್ರಾಂಶುಪಾಲರಿಂದ ಮೋಸ ಹೋದ ವಿದ್ಯಾರ್ಥಿಗಳು ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.

ಕಲ್ಪತರು ಸಂಸ್ಥೆಯ ಪ್ರಾಂಶುಪಾಲ ಗಂಗಾದರನ್ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 53 ವಿದ್ಯಾರ್ಥಿಗಳನ್ನು ದೆಹಲಿಗೆ ಕರೆದುಕೊಂಡು ಹೋಗಿ ಪಂಗನಾಮಹಾಕಿ ಅಲ್ಲಿಯ ಸನ್ ಇಂಟರ್‍ನ್ಯಾಶನಲ್ ಹೊಟೆಲ್‍ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಹೊಟೆಲ್‍ನಲ್ಲಿ ತಂಗಿದ್ದ ವಿದ್ಯಾರ್ಥಿಗಳೆಲ್ಲರು ತಮ್ಮ ಸ್ವಂತ ಹಣದಿಂದ ಹೋಟೆಲ್ ಬಿಲ್ ಕಟ್ಟಿ ಸುರಕ್ಷಿತವಾಗಿ ವಾಪಾಸಾಗಿದ್ದಾರೆ. ತಮಗೆ ಅನ್ಯಾಯ ಮಾಡಿದ ಸಂಸ್ಥೆಗೆ ಭೇಟಿ ನೀಡಿ ಕಳೆದುಕೊಂಡ ಹಣವನ್ನು ಶಿಘ್ರವಾಗಿ ವಾಪಾಸ್ ಕೋಡಿಸಬೇಕೆಂದು ಇದೇ ವೇಳೆ ವಿದ್ಯಾರ್ಥಿಗಳು ಆಗ್ರಹಿಸಿದರು.ಈ ವೇಳೆ ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಅಡ್ಮಿಶನ್‍ಗೆ ನೀಡಿದ ಅಂಕಪಟ್ಟಿ ಮತ್ತಿತರ ದಾಖಲೆಗಳನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಲ್ಪತರು ಸಂಸ್ಥೆಯ ಉಪನ್ಯಾಶಕ ರೋಶನ್ ಮಾತನಾಡಿ “ನಿಮ್ಮ ಜೊತೆ ನಾನು ಮೋಸ ಹೋಗಿದ್ದೇನೆ ಎನ್ನುವುದು ನನಗೆ ಈಗ ತಿಳಿದಿದೆ. ನನಗು ಸಂಬಳ ನೀಡಿರಲಿಲ್ಲ. ನಾನು ಸಂಬಳ ಕೇಳಿದಾಗ ಇಂದು ಕೋಡುತ್ತೇನೆ ನಾಳೆ ಕೋಡುತ್ತೇನೆ ಎಂದು ಸತಾಯಿಸಿದ್ದಾರೆ. ಅವರಿಗೆ ಮಾತು ಬಂಡವಾಳವಾಗಿದ್ದು ನಿಮಗೆ ತಿಳಿದದಿದೆ. ಇಷ್ಟು ದಿನ ಮಾತಿನಲ್ಲಿ ಮರಳು ಮಾಡುತ್ತಾ ಬಂದಿದ್ದಾರೆ. ನಾನು ಬೋರ್ಡ ಜೊತೆ ಮಾತನಾಡಿ ವಿಷಯ ತಿಳಿಸಿದ್ದೇನೆ” ಎಂದರು.
ಹಣಕಳೆದುಕೊಂಡು ದೆಹಲಿಯಿಂದ ವಾಪಾಸ್ಸಾದ ವಿದ್ಯಾರ್ಥಿ ಸಿದ್ದಾಪುರ ಮೂಲದ ಹೇಮಂತ ನಾಯ್ಕ ಮಾತನಾಡಿ “ಹಾಂಗ್‍ಕಾಂಗ್‍ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ನಂಬಿಸಿದ್ದಾರೆ. ನಾವು ರೂ.1ಲಕ್ಷದ 10 ಸಾವಿರ ಹಣ ತುಂಬಿದ್ದೇವೆ ಎಂದು ಅಳಲು ತೊಡಿಕೊಂಡರು.
ಪಾಲಕರಾದ ಸಿದ್ದಾಪುರ ಮೂಲದ ಬಿ.ಕೆ ನಾಯ್ಕ ಮಾತನಾಡಿ “ಕಳೆದ 8 ತಿಂಗಳ ಹಿಂದೆ ಸಂಸ್ಥೆಯವರು ಹಣ ತುಂಬಿ, ನಿಮ್ಮ ಮಗನನ್ನು ಕುವೈತ್‍ಗೆ ಕಳುಹಿಸುತ್ತೇನೆ ಎಂದಿದ್ದರು. ನಾವು ಹಣ ತುಂಬಿದ ನಂತರ ಇಲ್ಲಸಲ್ಲದನ್ನು ಹೇಳಿ ನಂತರ ದುಬೈಗೆ ಕಳುಹಿಸುತ್ತೇನೆ ಎಂದು ಭರವಸೆ ನಿಡಿದರು. ಕಳೆದ ವಾರ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿಂದ ದೆಹಲಿಗೆ ಕರೆದೊಯ್ದು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಹೊಟೆಲ್ ಬಿಲ್‍ನ್ನು ನಮ್ಮ ಮಕ್ಕಳೆ ತುಂಬಿ ಊರಿಗೆ ಬಂದಿದ್ದಾರೆ. ನಾನು ಪಾಲಕನಾಗಿ ಮೋಸಮಾಡಿದವರ ಮೇಲೆ ಪ್ರಕರಣ ದಾಖಲಿಸುತ್ತೇನೆ. ಹಣವನ್ನು ಕಳೆದುಕೊಂಡವರಿಗೆ ಹಣ ಸೀಗಬೇಕು ಇನ್ನಾರಿಗು ಇತರಹ ಆಗಬಾರದು ಎಂದರು.
ಒಟ್ಟಿನಲ್ಲಿ ಪೊಲೀಸರು ಯಾವ ರೀತಿಯಲ್ಲಿ ತನಿಖೆ ನಡೆಸಿ ಹಣಕಳೆದುಕೊಂಡವರಿಗೆ ಹಣ ಒದಗಿಸಿಕೊಡ್ತಾರೆ ಕಾದು ನೋಡಬೇಕಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: 1lakṣada 10 sāvira haṇa, 1ಲಕ್ಷದ 10 ಸಾವಿರ ಹಣ, aḍmiśan‍ge nīḍida aṅkapaṭṭi, hāṅg‍kāṅg‍ge, have secured hotel bill, hoping to work abroad, hōṭel bil kaṭṭi surakṣita, hoṭel‍nalli taṅgidda vidyārthigaḷellaru, kālējina prānśupālarinda mōsa hōda vidyārthigaḷu, Kalpataru Hotel Management, kalpataru hoṭel myānej‍meṇṭ, karedukoṇḍu hōgi van̄cane, kāsarakōḍina, Kasargod, Kuvait‍ge, mattitara dākhale, san iṇṭar‍n'yāśanal hoṭel‍, secure, Students, students who were deceived by the principal of the college, Sun International Hotel, Take the students to Delhi I deception, tam'ma svanta haṇadinda, vidēśadalli udyōga koḍisuvudāgi nambisi, Vidēśadalli udyōga koḍisuvudāgi nambisi vidyārthigaḷannu dehalige karedukoṇḍu hōgi van̄cane, vidyārthigaḷannu dehalige, who have stayed in the hotel, ಅಡ್ಮಿಶನ್‍ಗೆ ನೀಡಿದ ಅಂಕಪಟ್ಟಿ, ಕರೆದುಕೊಂಡು ಹೋಗಿ ವಂಚನೆ, ಕಲ್ಪತರು ಹೊಟೆಲ್ ಮ್ಯಾನೆಜ್‍ಮೆಂಟ್, ಕಾಲೇಜಿನ ಪ್ರಾಂಶುಪಾಲರಿಂದ ಮೋಸ ಹೋದ ವಿದ್ಯಾರ್ಥಿಗಳು, ಕಾಸರಕೋಡಿನ, ಕುವೈತ್‍ಗೆ, ತಮ್ಮ ಸ್ವಂತ ಹಣದಿಂದ, ಮತ್ತಿತರ ದಾಖಲೆ, ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ವಿದ್ಯಾರ್ಥಿಗಳನ್ನು ದೆಹಲಿಗೆ, ಸನ್ ಇಂಟರ್‍ನ್ಯಾಶನಲ್ ಹೊಟೆಲ್‍, ಹಾಂಗ್‍ಕಾಂಗ್‍ಗೆ, ಹೊಟೆಲ್‍ನಲ್ಲಿ ತಂಗಿದ್ದ ವಿದ್ಯಾರ್ಥಿಗಳೆಲ್ಲರು, ಹೋಟೆಲ್ ಬಿಲ್ ಕಟ್ಟಿ ಸುರಕ್ಷಿತ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...