ಅಂಕೋಲಾ : ವಿದ್ಯುತ್ ಲೈನ ಬಿದ್ದು ಪಾದಚಾರಿ ಯುವಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಕಂತ್ರಿ ಮಾದವ ನಗರದಲ್ಲಿ ನಡೆದಿದೆ.
ಅಲ್ಲಿಯ ನಿವಾಸಿ ನಾಗರಾಜ್ ಜಯಾ ಆಗೇರ (22) ಮೃತಪಟ್ಟವ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Daily Updated Canara News
Yograj typically covers local news from Haliyal
Leave a Comment