• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ಚೆಸ್ ಪಟು ಸಮರ್ಥ ಅಮೇರಿಕಾಕ್ಕೆ

June 26, 2019 by Vishwanath Shetty Leave a Comment

Ces paṭu ,samartha ,amērikākke

ಹೊನ್ನಾವರ ಜೂ. 26 : ದೈಹಿಕ ಅಸಹಾಕರವನ್ನು ಮೆಟ್ಟಿ ನಿಂತು ಬೌದ್ಧಿಕ ಸಾಮಥ್ರ್ಯದಲ್ಲಿ ಮೆಟ್ಟಿಲೇರುತ್ತ ಚೆಸ್ ಪಟುವಾಗಿ ಬೆಳೆದ ಸಮರ್ಥ ಜಗದೀಶ ರಾವ್ ಅಮೇರಿಕಾ ಹಾಗೂ ಸ್ಲೋವಾಕಿಯಾದಲ್ಲಿ ನಡೆಯುವ 2ನೇ ವಿಶ್ವಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು ತಂದೆ ಜಗದೀಶ ರಾವ್ ಮಗನನ್ನು ಕರೆದೊಯ್ದಿದ್ದಾರೆ.
ದಿ. 28ರಿಂದ ಜುಲೈ 6ರವರೆಗೆ ಸ್ಲೋವಾಕಿಯಾದಲ್ಲಿ ನಡೆಯುವ ಐಪಿಸಿಎ ವಿಶ್ವಮಟ್ಟದ ಚದುರಂಗ ಸ್ಪರ್ಧೆ ಹಾಗೂ ದಿ. 9-7-2019ರಿಂದ 14-7-2019ರವರೆಗೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆಯುವ ವಿಶ್ವಮಟ್ಟದ ಕಿರಿಯ ವಿಕಲಚೇತನರ ಚದುರಂಗ ಸ್ಪರ್ಧೆಯಲ್ಲಿ ಸಮರ್ಥ ಭಾಗವಹಿಸಲಿದ್ದಾನೆ. ಬಾಲ್ಯದಿಂದಲೇ ದೇಹದ ಒಂದೊಂದು ಅಂಗಗಳು ಅಸಹಕಾರ ಮಾಡುವ ಕಾಯಿಲೆಯಿಂದ ಬಳಲುತ್ತಿರುವ ಸಮರ್ಥ ಚೆಸ್ ಆಟದಲ್ಲಿ ತನ್ನ ಸಾಮಥ್ರ್ಯವನ್ನು ಗುರುತಿಸಿಕೊಂಡು ಬೆಳೆದಿದ್ದಾನೆ. ಕಾಲೇಜು 2ನೇ ವರ್ಷದಲ್ಲಿರುವ ಸಮರ್ಥ ಓದುವುದರಲ್ಲೂ ಸಾಮಥ್ರ್ಯ ತೋರಿದ್ದಾನೆ. ತಾಲೂಕಾ ಮಟ್ಟದಿಂದ ಆರಂಭಿಸಿ 2ಬಾರಿ ಅಂತರಾಷ್ಟ್ರೀಯ ಮಟ್ಟದವರೆಗಿನ ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದಾನೆ.
ಮಗನಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಿಂಡಿಕೇಟ್ ಬ್ಯಾಂಕ ಉದ್ಯೋಗಿಯಾಗಿರುವ ಜಗದೀಶ ರಾವ್ ತನ್ನ ಬಡ್ತಿಯನ್ನು ಬಿಟ್ಟು ಮಗನಿಗೆ ನೈತಿಕ ಬೆಂಬಲ ಮತ್ತು ದೈಹಿಕ ಶಕ್ತಿಯಾಗಿ ನೆರಳಿನಂತೆ ಜೊತೆಗಿರುತ್ತಾರೆ. ತಂದೆ, ತಾಯಿ ಇಬ್ಬರೂ ಮಗನನ್ನು ನಿರ್ಲಕ್ಷಿಸದೆ ಇರುವ ಸಾಮಥ್ರ್ಯವನ್ನೇ ಬಳಸಿ ಆತನ ಬೆಳವಣಿಗೆಗೆ ಸಮರ್ಪಿಸಿಕೊಂಡಿದ್ದಾರೆ. ಸಮರ್ಥನ ತಂಗಿ ಸಾನ್ವಿ ಉತ್ತಮ ನೃತ್ಯಗಾರ್ತಿ. ಜಗತ್ತಿನಲ್ಲಿ ಅದಿಲ್ಲ, ಇದಿಲ್ಲ ಎಂದು ಕೊರಗುವವರು, ನ್ಯೂನ್ಯತೆಯುಳ್ಳ ಮಕ್ಕಳನ್ನು ತಿರಸ್ಕರಿಸುವವರು, ಅವರ ದೈಹಿಕ, ಮಾನಸಿಕ ನ್ಯೂನ್ಯತೆಯನ್ನು ಮೀರಿ ಬೆಳೆಸದೆ, ಅದನ್ನೇ ಬಂಡವಾಳವಾಗಿ ಬಳಸಿ, ಅನುಕಂಪಗಳಿಸುವವರ ಮಧ್ಯೆ ಜಗದೀಶರಾವ್ ದಂಪತಿಗಳ ಮತ್ತು ಸಮರ್ಥನ ಸಾಹಸ, ಸಾಮಥ್ರ್ಯ ಮೆಚ್ಚಬೇಕಾದದ್ದು. ಇಂದು ಗೋವಾದಿಂದ ತಂದೆ ಜಗದೀಶ ರಾವ್‍ರೊಂದಿಗೆ ಸಮರ್ಥ ತೆರಳಿದ್ದು ಜುಲೈ 17ರಂದು ಮರಳಲಿರುವ ಅವರಿಗೆ ಗೆದ್ದು ಬನ್ನಿ ಎಂದು ಹೆಮ್ಮೆಯಿಂದ ಶುಭಕೋರೋಣ.

Ces paṭu ,samartha ,amērikākke

Related Posts :

ಪೊಲೀಸ್ ಕಾನ್ಸ್ಟೇ...
ಹುಬ್ಬಳ್ಳಿ ವಿದ್ಯ...
ಇಂಡಿಯನ್ ಪೋಸ್ಟ್ ಪ...
ಭಾರತೀಯ ಕೃಷಿ ಸಂಶೋ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: 2ND, 2nē, 2ನೇ, adannē baṇḍavāḷa, amērikā, amērikākke, aṅgagaḷu asahakāra, baud'dhika sāmathryadalli meṭṭilērutta, Ces paṭu, ces paṭu samartha amērikākke, ces paṭuvāgi beḷeda, chess competent America, Daihika, daihika asahākaravannu meṭṭi nintu, disabled chess competition, disobedience, intellectually Jagadish Rao, Investment, junior, kiriya, mānasika n'yūn'yateyannu mīri beḷesade, naḍeyuva, organs, physical disobedience, Samartha, samartha jagadīśa rāv, Slovakia, slōvākiyādalli, the competent, USA, vikalacētanara caduraṅga spardhe, viśvamaṭṭada, viśvamaṭṭada caduraṅga spardhe, world class, world class chess, ಅಂಗಗಳು ಅಸಹಕಾರ, ಅದನ್ನೇ ಬಂಡವಾಳ, ಅಮೇರಿಕಾ, ಕಿರಿಯ, ಚೆಸ್ ಪಟು ಸಮರ್ಥ ಅಮೇರಿಕಾಕ್ಕೆ, ಚೆಸ್ ಪಟುವಾಗಿ ಬೆಳೆದ, ದೈಹಿಕ, ದೈಹಿಕ ಅಸಹಾಕರವನ್ನು ಮೆಟ್ಟಿ ನಿಂತು, ನಡೆಯುವ, ಬೌದ್ಧಿಕ ಸಾಮಥ್ರ್ಯದಲ್ಲಿ ಮೆಟ್ಟಿಲೇರುತ್ತ, ಮಾನಸಿಕ ನ್ಯೂನ್ಯತೆಯನ್ನು ಮೀರಿ ಬೆಳೆಸದೆ, ವಿಕಲಚೇತನರ ಚದುರಂಗ ಸ್ಪರ್ಧೆ, ವಿಶ್ವಮಟ್ಟದ, ವಿಶ್ವಮಟ್ಟದ ಚದುರಂಗ ಸ್ಪರ್ಧೆ, ಸಮರ್ಥ ಜಗದೀಶ ರಾವ್, ಸ್ಲೋವಾಕಿಯಾದಲ್ಲಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,368,450 visitors
SURE Card

Footer

JSW has proposed another port at Honavar

July 26, 2021 By Sachin Hegde

ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ /KPSC Recruitment 2022

May 17, 2022 By Deepika

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

May 17, 2022 By Deepika

ಸಮುದ್ರ ಸುಳಿಗೆ ಸಿಲುಕಿ ಯುವಕ ಸಾವು

May 17, 2022 By Deepika

ಬದುಕಿಗೆ ಮತ್ತು ಬರವಣಿಗೆಗೆ ಸಾಮ್ಯತೆ ಇರಬೇಕು.

May 17, 2022 By Jayaraj Govi

ಪ್ರೇಕ್ಷಕರನ್ನು ರಂಜಿಸಿದ ರಾಜಾ ರುದ್ರಕೋಪ ಯಕ್ಷಗಾನ

May 17, 2022 By Jayaraj Govi

ಲಯನ್ಸ್ ಕಾರ್ಯ ಚುವಟಿಕೆಗಳ ಕುರಿತು ಆನ್ ಲೈನ್ ನಲ್ಲಿ ಮಾಹಿತಿ

May 17, 2022 By Jayaraj Govi

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.