• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉಳವಿ ಜಾತ್ರೆಯ ನಿಮಿತ್ತ ಗ್ರಾಮ ಪಂಚಾಯತದಿಂದ ನೀರಿ‌ನ ಟ್ಯಾಂಕ್

January 24, 2020 by Sandesh Desai Leave a Comment

watermarked 23 jyd 1

ಜೋಯಿಡಾ –
ಜೋಯಿಡಾ ತಾಲೂಕಿನ ಪ್ರಸಿದ್ದ ಹಾಗೂ ಉತ್ತರ ಕರ್ನಾಟಕದ ಜನರ ವಿಶೇಷ ಜಾತ್ರೆ ಉಳವಿ ಜಾತ್ರೆ ನಿಮಿತ್ತ ಉಳವಿ ಗ್ರಾಮ ಪಂಚಾಯತ ವತಿಯಿಂದ ಈ ಬಾರಿ ವಿಶೇಷ ಕಾಳಜಿ ವಹಿಸಿ ಜಾತ್ರೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಉಳವಿ ಗ್ರಾ,ಪಂ, ಎಚ್ಚರ ವಹಿಸಿದೆ.
ಉಳವಿ ಜಾತ್ರೆ ಪೂರ್ವ ಸಿದ್ದತೆ ಕಾರ್ಯ ನಡೆದಿದ್ದು , ಈಗಾಗಲೇ ಉಳವಿಯಲ್ಲಿ ಹೊಸದಾಗ 4 ನೀರಿನ ಟ್ಯಾಂಕ್ ಗಳನ್ನು ಅಳವಡಿಸಿದ್ದು, ಟ್ಯಾಂಕಗಳಲ್ಲಿ ನೀರು ತುಂಬಿಸುವ ಕೆಲಸ ನಡೆಯುತ್ತಿದೆ, ವಿಶೇಷವಾಗಿ ಹೆಣಕೊಳ ಬಳಿ ಜಾತ್ರೆಗೆ ಬರುವ ಜನರಿಗೆಂದು ಹೊಸದಾಗಿ ಉಳವಿ ಗ್ರಾ,ಪಂ, ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ, ಈ ಬಾರಿ ಹೆಚ್ಚಿನ ಮಳೆಯಾಗಿದ್ದರಿಂದ ವೀರಭದ್ರೇಶ್ವರ ಕೆರೆ, ಸಿದ್ದೇಶ್ವರ ಕೆರೆಗಳು ತುಂಬಿಕೊಂಡಿವೆ, ಜಾತ್ರೆಯ ಸಮಯದಲ್ಲಿ ಬಂದ ಭಕ್ತರಿಗೆ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಹಲವಾರು ಟ್ಯಾಂಕರಗಳು ಹಾಗೂ ಕೊಡತಳ್ಳಿ ಹಳ್ಳದಿಂದ ನೀರು ಮೇಲಕ್ಕೆ ತರುವ ಕಾರ್ಯ ಸಾಗಿದೆ, ಅರಣ್ಯ ಇಲಾಖೆಯಿಂದ ಸೇವೆಯ ರೂಪದಲ್ಲಿ ಜಾತ್ರೆಯ ಪೂರ್ವದಲ್ಲಿ ಬರುವ ಭಕ್ತರಿಗೆ ಅರಣ್ಯದ ಮಧ್ಯದಲ್ಲಿ ನೀರು ಹಾಗೂ ಬೆಲ್ಲವನ್ನು ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಹಿರಿಯ ಅರಣ್ಯಾಧಿಕಾರಿಗಳು ಕೆ,ಎಸ್,ಗೊರವರ್ ಹಾಗೂ ಎಸ್ ತೋಡ್ಕರ ತಿಳಿಸಿದ್ದಾರೆ.

IMG 20191213 WA0004

ಮಂಜುನಾಥ ಮೋಕಾಶಿ – ಗ್ರಾ,ಪಂ,ಅಧ್ಯಕ್ಷರು ,ಉಳವಿ
ಉಳವಿ ಜಾತ್ರೆಗೆ ಬಂದಂತ ಭಕ್ತರಿಗೆ ನೀರಿನ ಸಮಸ್ಯೆ ಆಗದಂತೆ ಎಲ್ಲಾ ಕಡೆಗಳಲ್ಲಿ ನೀರಿನ ವ್ಯವಸ್ಥೆ ಮಾಡಿದ್ದೇವೆ, ಹೆಚ್ಚನ ಮಳೆಯಾಗಿದ್ದರಿಂದ ಎಲ್ಲಾ ಕೆರೆಗಳು ಹಾಗೂ ಹಳ್ಳಗಳಲ್ಲಿ ನೀರು ಇರುವುದರಿಂದ ನೀರಿನ ಸಮಸ್ಯೆ ಆಗುವುದಿಲ್ಲ.

ಗಂಗಾಧರ ಕಿತ್ತೂರ – ಉಳವಿ ಚೆನ್ನಬಸವೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷ ,
ಉಳವಿ ಜಾತ್ರೆಯ ಪ್ರಯುಕ್ತವಾಗಿ ನಾವು ಈಗಾಗಲೇ ಬೇಕಾಗುವ ಎಲ್ಲಾ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಈ ಬಾರಿ ಉಳವಿ ಜಾತ್ರೆಗೆ ಹೆಚ್ಚಿನ ಜನರು ಬರುವ ನಿರೀಕ್ಷೆ ಇದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: ಉತ್ತರ ಕರ್ನಾಟಕದ ಜನರ ವಿಶೇಷ ಜಾತ್ರೆ, ಉಳವಿ ಗ್ರಾ, ಉಳವಿ ಚೆನ್ನಬಸವೇಶ್ವರ ಟ್ರಸ್ಟ ಕಮಿಟಿ, ಉಳವಿ ಜಾತ್ರೆಯ ನಿಮಿತ್ತ, ಎಚ್ಚರ, ನೀರಿನ ಸಮಸ್ಯೆ, ಪಂ, ಪಂಚಾಯತದಿಂದ ನೀರಿ‌ನ ಟ್ಯಾಂಕ್

Explore More:

About Sandesh Desai

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...