Rto ಕಛೇರಿಗೆ ಎದುರಿಗೆ ಕಾರ್ ಟ್ರಾಯಲ್ ಕೊಡುವಾಗ, ಕಾರ್ ಕೆರೆಗೆ ಉರಳಿದ್ದು ಕಾರು ಮತ್ತು ಚಾಲಕ ಕೆರೆಯಲ್ಲೇ ಇದ್ದರು.. ಸಮಯಕ್ಕೆ ಸರಿಯಾಗಿ ನಿಸರ್ಗ ಸ್ಟುಡಿಯೋ ಶಿರಸಿ ಮಾಲಕರಾದ ಅಕ್ಷಯ್ ನಾಯ್ಕ್ ಅವರು ಕೆರೆಗೆ ಹಾರಿ ಚಾಲಕನ ಪ್ರಾಣ ಉಳಿಸಿದ್ದಾರೆ ಮತ್ತು ಕಾರನ್ನು ಕೆರೆಯ ದಂಡೆಯ ಪಕ್ಕಕ್ಕೆ ತಂದಿದ್ದಾರೆ.
Daily Updated Canara News
Rto ಕಛೇರಿಗೆ ಎದುರಿಗೆ ಕಾರ್ ಟ್ರಾಯಲ್ ಕೊಡುವಾಗ, ಕಾರ್ ಕೆರೆಗೆ ಉರಳಿದ್ದು ಕಾರು ಮತ್ತು ಚಾಲಕ ಕೆರೆಯಲ್ಲೇ ಇದ್ದರು.. ಸಮಯಕ್ಕೆ ಸರಿಯಾಗಿ ನಿಸರ್ಗ ಸ್ಟುಡಿಯೋ ಶಿರಸಿ ಮಾಲಕರಾದ ಅಕ್ಷಯ್ ನಾಯ್ಕ್ ಅವರು ಕೆರೆಗೆ ಹಾರಿ ಚಾಲಕನ ಪ್ರಾಣ ಉಳಿಸಿದ್ದಾರೆ ಮತ್ತು ಕಾರನ್ನು ಕೆರೆಯ ದಂಡೆಯ ಪಕ್ಕಕ್ಕೆ ತಂದಿದ್ದಾರೆ.
Leave a Comment