• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹೊನ್ನಾವರ ತಾತ್ಕಲಿಕ ಬಸ್ ನಿಲ್ದಾಣ ಸುವ್ಯವಸ್ಥಿತಗೊಳಿಸುವಂತೆ ಕರವೇ ಪ್ರವೀಣ ಶೆಟ್ಟಿ ಬಣದಿಂದ ಮನವಿ ಸಲ್ಲಿಕೆ

September 14, 2020 by Vishwanath Shetty Leave a Comment

ಹೊನ್ನಾವರ;

ತಾತ್ಕಲಿಕ ಬಸ್ ನಿಲ್ದಾಣವನ್ನು ಸುವ್ಯವಸ್ಥಿತವಾಗಿ ಆರಂಭಿಸುವಂತೆ ಕರವೇ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಹೊನ್ನಾವರ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣದ ಕಾರಣದಿಂದ ಸ್ಥಳವಕಾಶದ ಸಮಸ್ಯೆ ಹಿನ್ನಲೆಯಲ್ಲಿ ರಸ್ತೆ ಮಧ್ಯೆಯೆ ನಿಲ್ಲುತ್ತಿರುದರಿಂದ ಸಾರ್ವಜನಿಕರಿಗೆ ಸಂಚಾರ ನಡೆಸಲು ಸಮಸ್ಯೆ ಉಂಟಾಗಿದೆ.

watermarked IMG 20200914 WA0040

ತಾತ್ಕಲಿಕ ಬಸ್ ನಿಲ್ದಾಣವನ್ನು ಪೋಲಿಸ್ ಮೈದಾನದಲ್ಲಿ ನಿರ್ಮಾಣ ಮಾಡಲು ಹೋರಟಿದ್ದಾರೆ. ಇದು ಸುರಕ್ಷಿತವಲ್ಲ. ಇದರ ಬದಲಿಗೆ ಪ್ರಭಾತನಗರದ ಸೆಂಟ್ ಅಂತೋನಿ ಮೈದಾನಕ್ಕೆ ಸ್ಥಳಾಂತರ ಮಾಡುವುದರಿಂದ ಸಾರ್ವಜನಿಕರಿಗೆ ಅನೂಕೂಲವಾಗಲಿದೆ. ಈ ಸ್ಥಳದಲ್ಲಿ ಶೌಚಾಲಯ, ಹಾಗೂ ಕಂಪೌಡ್ ವ್ಯವಸ್ಥೆ ಇದ್ದು, ಕಳೆದ ಮೂರು ವರ್ಷದಿಂದ ಶಾಲೆ ಕೂಡಾ ಬಂದ್ ಆಗಿದೆ. ಈ ಬಗ್ಗೆ ವಿಶೇಷ ಗಮನವಹಿಸಬೇಕು. ಅಲ್ಲದೇ ತಾಲೂಕಿನಲ್ಲಿ ಕೊರೋನಾ ನೆಪ ಒಡ್ಡಿ ಹಲವು ತಿಂಗಳನಿಂದ ವಾರದ ಸಂತೆ ಬಂದ್ ಆಗಿದೆ. ಜಿಲ್ಲೆಯ ವಿವಿಧ ತಾಲೂಕಿನಲ್ಲಿ ವಾರದ ಸಂತೆ ಆರಂಭವಾಗಿರುದರಿಂದ ತಾಲೂಕಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಶಿಘ್ರ ಆರಂಭಿಸುವಂತೆ ಕರವೇ ಪ್ರವೀಣ ಶೆಟ್ಟಿ ಬಣದಿಂದ ಮನವಿ ಸಲ್ಲಿಸಿದರು.
ತಹಶೀಲ್ದಾರ ವಿವೇಕ ಶೆಣ್ವಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕ ಅಧ್ಯಕ್ಷ ಉದಯರಾಜ ಮೇಸ್ತ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಧಾಕರ ಹೊನ್ನಾವರ, ಗೌರವಾಧ್ಯಕ್ಷ ಕೇಶವ ಮೇಸ್ತ, ಸಂಘಟನೆಯ ಪ್ರಮುಖರಾದ ಶೇಖರ ವಗ್ಗರ್, ಸುಭಾಷ ಮೇಸ್ತ, ರಾಘವ ಮೇಸ್ತ, ಗಣಪತಿ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಕಂಪೌಡ್ ವ್ಯವಸ್ಥೆ, ನೂತನ ಬಸ್ ನಿಲ್ದಾಣದ ಕಾರಣ, ಪೋಲಿಸ್ ಮೈದಾನದಲ್ಲಿ ನಿರ್ಮಾಣ ಮಾಡಲು, ಪ್ರಭಾತನಗರದ ಸೆಂಟ್ ಅಂತೋನಿ ಮೈದಾನಕ್ಕೆ ಸ್ಥಳಾಂತರ, ರಸ್ತೆ ಮಧ್ಯೆಯೆ ನಿಲ್ಲುತ್ತಿರುದರಿಂದ, ಸಾರ್ವಜನಿಕರಿಗೆ ಸಂಚಾರ ನಡೆಸಲು ಸಮಸ್ಯೆ, ಸ್ಥಳದಲ್ಲಿ ಶೌಚಾಲಯ, ಹೊನ್ನಾವರ ಪಟ್ಟಣದಲ್ಲಿ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,038 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...