ಹೊನ್ನಾವರದಲ್ಲಿ ಇಂದು ಕರೊನಾ ಆರ್ಭಟಿಸಿದೆ. ತಾಲೂಕಿನಲ್ಲಿ ಇಂದು ಬರೊಬ್ಬರಿ 40 ಕೇಸ್ ದೃಢಪಟ್ಟಿದೆ. ಪಟ್ಟಣದಲ್ಲಿ 12, ಪ್ರಭಾತನಗರದಲ್ಲಿ 8, ಮಂಕಿಯಲ್ಲಿ 10, ಗುಣವಂತೆಯಲ್ಲಿ 4, ಕೆರೆಕೋಣ 5, ಗುಂಡಿಬೈಲ್, ಅಗ್ರಹಾರ, ಖರ್ವಾ, ಕರ್ಕಿ, ಚಿಕ್ಕನಕೋಡ, ಅಗ್ರಹಾರ ಮುಂತಾದ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿದೆ.
ಪಟ್ಟಣದ ಬಸ್ ಸ್ಟ್ಯಾಂಡ್ ಸಮೀಪದ 16 ವರ್ಷದ ಮಹಿಳೆ, 39 ವರ್ಷದ ಮಹಿಳೆ, 45 ವರ್ಷದ ಪುರುಷ, ತುಳಸಿ ನಗರದ 33 ವರ್ಷದ ಮಹಿಳೆ, ಪ್ರಭಾತನಗರದ 19 ವರ್ಷದ ಯುವಕ, 54 ವರ್ಷದ ಪುರುಷ, 72 ವರ್ಷದ ಪುರುಷ, 62 ವರ್ಷದ ಮಹಿಳೆ, 45 ವರ್ಷದ ಮಹಿಳೆ, 51 ವರ್ಷದ ಮಹಿಳೆ, 74 ವರ್ಷದ ಮಹಿಳೆ, 23 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.
ಗ್ರಾಮೀಣ ಭಾಗವಾದ ಹೆರಂಗಡಿಯ 35 ವರ್ಷದ ಪುರುಷ, ಕೆಕ್ಕಾರದ 30 ವರ್ಷದ ಪುರುಷ, ಖರ್ವಾದ 70 ವರ್ಷದ ಮಹಿಳೆ, 66 ವರ್ಷದ ಪುರುಷ, ಗುಂಡಿಬೈಲದ 20 ವರ್ಷದ ಯುವತಿ,ಚಿಕ್ಕನಕೋಡಿನ 55 ವರ್ಷದ ಪುರುಷ, ಕರ್ಕಿಯ 48 ವರ್ಷದ ಮಹಿಳೆ, ಕರ್ಕಿಕೋಡಿಯ 70 ವರ್ಷದ ಮಹಿಳೆ, ಅಗ್ರಹಾರದ 26 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಕೆರೆಕೋಣದ 76 ವರ್ಷದ ಮಹಿಳೆ, 22 ವರ್ಷದ ಯುವತಿ, 47 ವರ್ಷದ ಮಹಿಳೆ, 48 ವರ್ಷದ ಪುರುಷ, 82 ವರ್ಷದ ಪುರುಷ, ಗುಣವಂತೆಯ 42 ವರ್ಷದ ಪುರುಷ, 56 ವರ್ಷದ ಪುರುಷ, 24 ವರ್ಷದ ಯುವತಿ, 64 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.ಕೆರೆಕೋಣದ 76 ವರ್ಷದ ಮಹಿಳೆ, 22 ವರ್ಷದ ಯುವತಿ, 47 ವರ್ಷದ ಮಹಿಳೆ, 48 ವರ್ಷದ ಪುರುಷ, 82 ವರ್ಷದ ಪುರುಷ, ಗುಣವಂತೆಯ 42 ವರ್ಷದ ಪುರುಷ, 56 ವರ್ಷದ ಪುರುಷ, 24 ವರ್ಷದ ಯುವತಿ, 64 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಮಂಕಿ ಜಡ್ಡಿಯ 65 ವರ್ಷದ ಪುರುಷ, 36 ವರ್ಷದ ಮಹಿಳೆ, 34 ವರ್ಷದ ಪುರುಷ, 24 ವರ್ಷದ ಯುವತಿ, 45 ವರ್ಷದ ಪುರುಷ, 63 ಮಹಿಳೆ, 37 ವರ್ಷದ ಪುರುಷ, 30 ವರ್ಷದ ಯುವತಿ, 26 ವರ್ಷದ ಯುವತಿ, 74 ವರ್ಷದ ಮಹಿಳೆ, ಸೇರಿದಂತೆ ಇಂದು 40 ಜನರಲ್ಲಿ ಸೋಕು ಪತ್ತೆಯಾಗಿದೆ. 12 ಜನರು ಡಿಸ್ಚಾರ್ಜ್ ಆಗುತ್ತಿದ್ದು, 18 ಸೋಂಕಿತರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Leave a Comment