• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಿಜೆಪಿ ರೈತ ಮೋರ್ಚಾ ತಾಲೂಕ ಪದಾಧಿಕಾರಿಗಳ ಆಯ್ಕೆ

November 11, 2020 by Vishwanath Shetty Leave a Comment

ಹೊನ್ನಾವರ: ಬಿಜೆಪಿ ಹೊನ್ನಾವರ ಮಂಡಲದ ರೈತ ಮೊರ್ಚಾ ನೂತನ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಮೂರು ವರ್ಷದ ಅವಧಿಗೆ ಆಯ್ಕೆಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಆಚಾರಿ ಮಾಳಕೋಡ, ಸಂತೋಷ ಶೇಟ್, ಉಪಾಧ್ಯಕ್ಷರಾಗಿ ಅನಂತ ಹೆಗಡೆ, ಮಹಾಬಲೇಶ್ವರ ಮಡಿವಾಳ, ವಾಮನ್ ಭಟ್, ಗಜಾನನ ನಾಯ್ಕ, ಕಾರ್ಯದರ್ಶಿಯಾಗಿ ಕಮಲಾಕರ ಆಚಾರಿ, ಜೀವಯ್ಯ ನಾಯ್ಕ, ಸಿ.ಡಿ.ನಾಯ್ಕ, ಸುಭಾಷ ಗೌಡ ಆರೊಳ್ಳಿ, ಖಜಾಂಚಿಯಾಗಿ ಲೋಕೇಶ ನಾಯ್ಕ ಹೈಗುಂದ ಇವರನ್ನು ಆಯ್ಕೆ ಮಾಡಿದ್ದು,

IMG 20201110 WA0133 1


ಸದಸ್ಯರಾಗಿ ಗಜಾನನ ಹೆಗಡೆ, ದೇವಾ ಗೌಡ, ಸುರೇಶ ನಾಯ್ಕ, ಸುಬ್ರಾಯ ಹೆಗಡೆ, ವಿನಾಯಕ ನಾಯ್ಕ, ವೆಂಕಟೇಶ ನಾಯ್ಕ ಅನಿಲಗೌಡ, ನಾರಾಯಣ ನಾಯ್ಕ ದೇವರಗದ್ದೆ, ಗಜಾನನ ಭಟ್, ಪಾಂಡುರಂಗ ಭಂಡಾರಿ ಇವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ನಾರಯಣ ಎಸ್.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: CD Naik, Farmer Morcha New Secretary General, Gajan Naik, Jeevya Naika, Mahabaleshwar Madiwala, Manjunatha Achari, Secretary Kamalakara Achari, Subhash Gowda Aaroli, Treasurer Lokesha Nayaka Haigunda, Vaman Bhatt, ಕಾರ್ಯದರ್ಶಿಯಾಗಿ ಕಮಲಾಕರ ಆಚಾರಿ, ಖಜಾಂಚಿಯಾಗಿ ಲೋಕೇಶ ನಾಯ್ಕ ಹೈಗುಂದ, ಗಜಾನನ ನಾಯ್ಕ, ಜೀವಯ್ಯ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ, ಮಂಜುನಾಥ ಆಚಾರಿ, ಮಹಾಬಲೇಶ್ವರ ಮಡಿವಾಳ, ರೈತ ಮೊರ್ಚಾ ನೂತನ, ವಾಮನ್ ಭಟ್, ಸಿ.ಡಿ.ನಾಯ್ಕ, ಸುಭಾಷ ಗೌಡ ಆರೊಳ್ಳಿ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...