• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಡವೆ ಬೇಟೆ ಆರೋಪಿಗಳ ಬಂಧನ

November 13, 2020 by Vishwanath Shetty Leave a Comment

ಹೊನ್ನಾವರ – ತಾಲೂಕಿನ ಗೇರಸೊಪ್ಪಾ ನಗರಬಸ್ತಿಕೇರಿಯಲ್ಲಿ ಕಡವೆ ಬೇಟೆ ಪ್ರಕರಣವನ್ನು ಬೇದಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

watermarked IMG 20201113 WA0010 1


ಬಂಧಿತ ಆರೋಪಿಗಳನ್ನು ನಗರಬಸ್ತಿಕೇರಿ ಗಾಳಗೂರಿನ 52 ವರ್ಷದ ನರಸಿಂಹ ತಿಮ್ಮಪ್ಪ ನಾಯ್ಕ, ನಗರಬಸ್ತಿಕೇರಿ ಆನೆಗದ್ದೆಯ 38 ವರ್ಷದ ವಿನಾಯಕ ಜಟ್ಟಿ ನಾಯ್ಕ, ಸಂಶಿ ಕುದ್ರಿಗಿಯ 39 ವರ್ಷ ಪ್ರಾಯದ ಮಹಮದ್ ಜಹೀರ್ ಮೈದಿನ್ ಸಾಬ್, ನಗರಬಸ್ತಿಕೇರಿ ಬಸ್ತಿಯ 38 ವರ್ಷದವನಾದ ಮಂಜುನಾಥ ಮಾದೇವ ನಾಯ್ಕ, ನಗಬಸ್ತಿಕೇರಿ ಖಂಡೋಡಿಯವನಾದ ಮಹಮದ್ ತಕ್ವೀಮ್ ಅಹಮದ್ ಸಾಬ್ ಮತ್ತು ಮಹಮದ್ ರಫೀಕ್ ಜಾಪರ್ ಸಾಬ್ ಎಂಬವರನ್ನು ದಸ್ತಗಿರಿಮಾಡಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಒಂದು ನಾಡ ಬಂದೂಕು, ಕೊಂದ ಕಡವೆಯ ಕೊಂಬು, ಚರ್ಮ, ಮಾಂಸ ಮತ್ತು ಇತರೇ ವಸ್ತುಗಳನ್ನು ಜಫ್ತಿ ಮಾಡಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.ಕೆ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ ಅವರ ಮಾರ್ಗದರ್ಶನದಲ್ಲಿ ಗೇರಸೊಪ್ಪಾ ವಲಯ ಅರಣ್ಯಾಧಿಕಾರಿ ಅಜಯಕುಮಾರ ಎಮ್.ಎಸ್ ನೇತೃತ್ವದ ಉಪ ವಲಯಾರಣ್ಯಾಧಿಕಾರಿ ವಿಶಾಲ ಡುನಗೋಳ, ಮಹೇಶ ಅಗೇರ, ವಿಜಯಕುಮಾರ ಅಳಗಿ, ಗೀತಾ ನಾಯ್ಕ ಹಾಗೂ ಅರಣ್ಯ ರಕ್ಷಕರಾದ ಮಹೇಶ ಬಿಳೂರು, ನೀಲಗಿರಿ ಶಿವಬಸವಣ್ಣನವರ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: 38 year old Vinayaka jetty, 52 year old, ARRESTED, Dastagirimadi case, Forest Department, Mohammed of Khandodiyavan, Narasimha Thimmappa, Takweem Ahmed Saab, ಅರಣ್ಯ ಇಲಾಖೆ, ಆನೆಗದ್ದೆಯ 38 ವರ್ಷದ ವಿನಾಯಕ ಜಟ್ಟಿ, ಖಂಡೋಡಿಯವನಾದ ಮಹಮದ್, ತಕ್ವೀಮ್ ಅಹಮದ್ ಸಾಬ್, ದಸ್ತಗಿರಿಮಾಡಿ ಪ್ರಕರಣ, ನಗರಬಸ್ತಿಕೇರಿ ಗಾಳಗೂರಿನ 52 ವರ್ಷ, ನರಸಿಂಹ ತಿಮ್ಮಪ್ಪ, ಬಂಧಿತ ಆರೋಪಿಗಳ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,011 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...