• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬದಲಾಗಬೇಕಿದೆ ಪಟ್ಟಣದ ಬೀದಿ ದೀಪಗಳ ಹಣೆ ಬರಹ

November 18, 2020 by Lakshmikant Gowda Leave a Comment

ಕತ್ತಲೆಯ ಜಗತ್ತು ಯಾವತ್ತೂ ಅಪರಾಧ ಪ್ರಪಂಚಕ್ಕೆ ಅನುಕೂಲ ಎನ್ನುವ ಮಾತಿದೆ. ಈಲ್ಲೆಯಲ್ಲಿ ಹೆದ್ದಾರಿಯಂಚಿನ ಅಂಗಡಿಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಜೊತೆಗೆ ನಗರಗಳೂ ಕಳ್ಳರಿಂದ ಸುರಕ್ಷಿತವಲ್ಲ ಎನ್ನುವ ಭಾವನೆ ಜನರ ಮನಸಲ್ಲಿ ಮೂಡುತ್ತಿದೆ. ಪಟ್ಟಣದ ಕತ್ತಲೆ ಕಳೆದು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ತನ್ನದೇ ಆದ ನೆರವು ನೀಡುತ್ತಿದ್ದ ಬೀದಿದೀಪಗಳ ನಿರ್ವಹಣೆ ಬಗ್ಗೆ ಪಟ್ಟಣಪಂಚಾಯತಗೆ ಇನ್ನೂ ಹೆಚ್ಚಿನ ಆಸಕ್ತಿ ಮೂಡಿದಂತೆ ಕಾಣಿಸುತ್ತಿಲ್ಲ ಎನ್ನುವ ಆರೋಪ ನಗರದ ಅಂಗಡಿಕಾರರುಗಳಿಂದ ಕೇಳಿಬಂದಿದೆ.


ಬಸ್ಟ್ಯಾಂಡ್ ಪಕ್ಕದ ಹೈಮಾಸ್ಟ್ ದೀಪದ ಕಂಬದಲ್ಲಿ ಬಹಳದಿನಗಳಿಂದ ಕೇವಲ ಒಂದು ಬಲ್ಬ ಮಾತ್ರ ಉರಿಯುತ್ತಿದ್ದು ಒಕ್ಕಣ್ಣ ಶುಕ್ರಾಚಾರ್ಯನಂತೆ ಕಾಣಿಸುತ್ತಿದೆ. ಶೆಟ್ಟಿಕೆರೆ ಪಕ್ಕದಲ್ಲಿರುವ ಪಟ್ಟಣಪಂಚಾಯತಗೆ ಸೇರಿದ ವ್ಯಾಪಾರಿ ಮಳಿಗೆಯ ಮೀಟರ್‍ಗಳಿರುವ ಕೊಠಡಿ ಶಿಥಿಲವಾಗಿದ್ದು ಕನಿಷ್ಠ ಬಾಗಿಲು ವ್ಯವಸ್ಥೆಯೂ ಇಲ್ಲದೆ ಅವ್ಯವಸ್ಥೆಯ ಆಗರದಂತಾಗಿದೆ. ಬೀದಿ ದೀಪಗಳ ಟೆಂಡರ್ ಪಡೆದವರ ನಿಷ್ಕಾಳಜಿಯೋ ಅಥವಾ ಪಟ್ಟಣಪಂಚಾಯತನ ನಿರ್ಲಕ್ಷ್ಯವೋ ತಿಳಿಯುತ್ತಿಲ್ಲ ಕತ್ತಲೆಯಲ್ಲೂ ಕಣ್ಮುಚ್ಚಿರುವ ಬೀದಿ ದೀಪದ ಬಲ್ಬಗಳು ಇಲ್ಲಿನ ವ್ಯವಸ್ಥೆಯನ್ನು ಅಣಕಿಸುತ್ತಿರುವುದು ಮಾತ್ರ ನಿಜ. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವರಾಜ ಮೇಸ್ತ ಅವರ ನೇತೃತ್ವದ ಆಡಳಿತ ಮಂಡಳಿ ಈ ಬಗ್ಗೆ ಅಗತ್ಯ ಗಮನಹರಿಸಿ ಪಟ್ಟಣವ್ಯಾಪ್ತಿಯಲ್ಲಿ ಬೀದಿ ದೀಪ ಸಮಸ್ಯೆಯನ್ನು ಬಗೆಹರಿಸುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

watermarked 03 17
watermarked 03 17 1

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: burglary cases, city shopkeepers, dark crime case, dealer's shop, dilapidated minimalist door, highstand lamppost beside bust, meter room, Street lights tender recipient's eatery, township, ಕತ್ತಲೆ ಕಳೆದು ಅಪರಾಧ ಪ್ರಕರಣ, ಕಳ್ಳತನ ಪ್ರಕರಣಗಳು, ನಗರದ ಅಂಗಡಿಕಾರರು, ಪಟ್ಟಣಪಂಚಾಯತಗೆ ಇನ್ನೂ ಹೆಚ್ಚಿನ ಆಸಕ್ತಿ, ಬಸ್ಟ್ಯಾಂಡ್ ಪಕ್ಕದ ಹೈಮಾಸ್ಟ್ ದೀಪದ ಕಂಬ, ಬೀದಿ ದೀಪಗಳ ಟೆಂಡರ್ ಪಡೆದವರ ನಿಷ್ಕಾಳಜಿ, ಮೀಟರ್‍ಗಳಿರುವ ಕೊಠಡಿ, ವ್ಯಾಪಾರಿ ಮಳಿಗೆಯ, ಶಿಥಿಲವಾಗಿದ್ದು ಕನಿಷ್ಠ ಬಾಗಿಲು ವ್ಯವಸ್ಥೆ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...