• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ಥಿ ಮಾಡಿದ ಗ್ರಾಮಸ್ಥರು

December 2, 2020 by Lakshmikant Gowda Leave a Comment

ಜನಪ್ರತಿನಿಧಗಳ ಕಣ್ತೆರೆಸುವುದಕ್ಕೆ, ಮಾಡಬೇಕಾದ ಕೆಲಸ ಮಾಡದ ಕಾರಣಕ್ಕೆ ನಿಮ್ಮಿಂದಾಗದ ಕೆಲಸ ನಾವೇ ಮಾಡಿಕೊಂಡೆವು ಎಂದು ಸ್ವಾಭಿಮಾನದ ಹೇಳಿಕೆ ನೀಡಿ ಸಂಬಂಧಿಸಿದವರಿಗೆ ಮುಜುಗರ ಹುಟ್ಟಿಸುವುದಕ್ಕೆ ಹವಣಿಸುವ ಜನರ ನಡುವೆ ಕಡ್ಲೆ ಗ್ರಾಮದ ಹೆಬ್ಬಾರ್ನಕೆರೆ ಕೂಡ ರಸ್ತೆಯನ್ನು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ದುರಸ್ಥಿ ಮಾಡಿಕೊಂಡಿದ್ದು ಈ ಕೆಲಸ ಮಾಡಿಲ್ಲ ಎಂದು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ ನಮ್ಮದು ಕೇವಲ ಸ್ವಯಂ ಪ್ರೇರಣೆಯ ಕೆಲಸವಷ್ಟೇ ಇದರಲ್ಲಿ ಬೇರೆ ಯಾವುದೇ ಕಾರಣಗಳು ಇಲ್ಲ ಎನ್ನುವ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶ ರವಾನಿಸಿದ್ದಾರೆ.

watermarked 04 01 1


ಗ್ರಾಮಪಂಚಾಯತ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಹಿಂದಿನ ಐದು ವರ್ಷದ ಅವಧಿಯಲ್ಲಿ ಸರ್ಕಾರದ ಅನುದಾನದಲ್ಲಿ ಕೆಲಸ ಮಾಡಿಸಲಾಗದ ಕಡೆಯೆಲ್ಲಾ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗುವ ಹಾಲಿಗಳು ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿಸಿಕೊಡುವ ನಾಟಕ ಶುರುವಿಟ್ಟುಕೊಂಡಿದ್ದಾರೆ. ಇನ್ನು ಕೆಲವೆಡೆ ಹಿಂದಿನ ಸದಸ್ಯರಿಗೆ ಟಾಂಗ್ ಕೊಡುವ ಉದ್ದೇಶಕ್ಕೆ ಮಾಜಿ ಸದಸ್ಯರ ವಿರುದ್ಧ ಜನಾಭಿಪ್ರಾಯ ಮೂಡಿಸುವುದಕ್ಕೆ ಎಲ್ಲೆಲ್ಲಿ ಕೆಲಸವಾಗಬೇಕಿತ್ತು ಎನ್ನುವುದನ್ನು ನೆನಪಿಸುವ ಮೂಲಕ ತಾನು ಸಮರ್ಥ ಅಭ್ಯರ್ಥಿ ಎನ್ನುವುದನ್ನು ಬಿಂಬಿಸಿಕೊಳ್ಳುವುದಕ್ಕೆ ಹಾಳಾದ ರಸ್ತೆ, ಬೀದಿ ದೀಪ, ಕಾಲು ಸಂಕ, ಕೆರೆ ಕಟ್ಟೆ ಮುಂತಾದವುಗಳನ್ನು ಬಳಸಿಕೊಳ್ಳುತ್ತಿರುವುದೂ ಕಂಡುಬರುತ್ತಿದೆ. ಆದರೆ ಇದಾವುದರ ರಗಳೆಯೇ ಬೇಡ ಮಳೆಗಾಲದಲ್ಲಿ ಹಾಳಾಗಿದ್ದ ನಮ್ಮೂರಿನ ರಸ್ತೆಯನ್ನು ನಾವೇ ದುರಸ್ಥಿ ಮಾಡಿಕೊಳ್ಳುತ್ತೇವೆ.

watermarked 04 01 2

ನಾವು ಸ್ಥಳಿಯ ಗ್ರಾಮಪಂಚಾಯತ ಮೇಲಾಗಲಿ,ತಾಲೂಕಾ ಪಂಚಾಯತ, ಜಿಲ್ಲಾಪಂಚಾಯತ ಅಥವಾ ಶಾಸಕರು ಸಹಿತ ಯಾರ ಮೇಲೂ ಗೂಬೆ ಕೂರಿಸುವುದಿಲ್ಲ. ಸೇವೆಯ ಉದ್ದೇಶಕ್ಕಾಗಿ ಈ ಕೆಲಸ ಮಾಡುತ್ತಿರುವುದೇ ಹೊರತ ವಿವಾದವನ್ನು ಸೃಷ್ಟಿಸುವ ಮನಸ್ಸಿಲ್ಲ ಎಂದಿರುವುದು ಗ್ರಾಮಸ್ಥರ ವಿಶಾಲ ಮನಸ್ಸಿಗೆ ಸಾಕ್ಷಿಯಾಗಿದೆ.

watermarked 04 01

watermarked 20201129 111058
watermarked 20201129 111120
watermarked 20201129 111058

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, Trending, ಅಂಕಣಗಳು Tagged With: Dilapidated road, foot sink, government grants, Hebbarnakare, kadle road, play started, pond, self esteem statement during the past five years, street lamp, the road is a villager, work at own expense, ಕಡ್ಲೆ ಗ್ರಾಮದ ಹೆಬ್ಬಾರ್ನಕೆರೆ ಕೂಡ, ಕಾಲು ಸಂಕ, ಕೆರೆ ಕಟ್ಟೆ, ನಾಟಕ ಶುರುವಿಟ್ಟು, ಬೀದಿ ದೀಪ, ರಸ್ತೆಯನ್ನು ಗ್ರಾಮಸ್ಥರೇ, ಸಂಬಂಧಿಸಿದವರಿಗೆ ಮುಜುಗರ, ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿಸಿಕೊಡುವ, ಸ್ವಯಂ ಪ್ರೇರಣೆಯಿಂದ ದುರಸ್ಥಿ, ಸ್ವಾಭಿಮಾನದ ಹೇಳಿಕೆ, ಹವಣಿಸುವ ಜನರ, ಹಾಳಾದ ರಸ್ತೆ, ಹಿಂದಿನ ಐದು ವರ್ಷದ ಅವಧಿಯಲ್ಲಿ ಸರ್ಕಾರದ ಅನುದಾನ

Explore More:

About Lakshmikant Gowda

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...