ಭಟ್ಕಳ: ತಾಲೂಕಿನ ತಲಾನ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ವರದಿಯಾಗಿದೆ,ಬಂಧಿತ ಆರೋಪಿಯನ್ನು ತಲಾಂದ ನಿವಾಸಿ ಮಂಜುನಾಥ ಪಾಂಡು ನಾಯ್ಕ(40) ಎಂದು ಗುರುತಿಸಲಾಗಿದೆ.ನಿರ್ಮಾಣ ಹಂತದ ಕಟ್ಟಡದ ಪಕ್ಕದ ಖುಲ್ಲಾ ಜಾಗದಲ್ಲಿ ಯಾವುದೇ ಪಾಸ್,ಪರ್ಮಿಟ್ ಇಲ್ಲದೆ ಸರಾಯಿ ಇಟ್ಟುಕೊಂಡು ಮಾರಟ ಮಾಡುತ್ತಿರುವಾಗ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರಿಗೆ ಕೈಗೆ ಸಿಕ್ಕಿ ಬಿದ್ದಿದಾನೆಅಂದಾಜು 2969 ಮೌಲ್ಯದ ಮದ್ಯವನ್ನುಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ಗ್ರಾಮಿಣ ಠಾಣೆ ಎ.ಎಸ್.ಐ ಮಂಜುನಾಥ ಬಿ ಗೌಡರ ದೂರು ನೀಡಿದ್ದು ಪ್ರಕರಣ ದಾಖಲಿಸಿ ಕೊಂಡ ಪಿ.ಎಸ್.ಐ ಓಂಕಾರಪ್ಪ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Comment