ಹೊನ್ನಾವರ: ಕಿನ್ ಫರ್ ಸಂಸ್ಥೆ ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಂ.ಪಿ.ಇ ಸೊಸೈಟಿ ಸೆಂಟ್ರಲ್ ಸ್ಕೂಲ್ನ 3 ತರಗತಿಯ ದಿಯಾ ವೆಂಕಟೇಶ ಮೇಸ್ತ, ಹಾಗೂ 5 ನೇ ತರಗತಿಯ ಸೃಷ್ಟಿ ಸಂಜಯ ತಾಂಡೇಲ್ ತೃತೀಯ ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಧಿಗಳನ್ನು ಶಾಲಾ ಪ್ರಾಂಶುಪಾಲರಾದ ಕಾಂತಿ ಭಟ್ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲ್ವಿಚಾರಕರಾದ ವಿಷ್ಣು ರಘುವೀರ ತಾಂಡೇಲ ಹಾಗು ಎಲ್ಲ ಶಿಕ್ಷಕರು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.
Leave a Comment