ಹೊನ್ನಾವರ : ಭಾರತೀಯ ಲೇಕ್ಕ ಪರಿಶೋಧಕರ ಸಂಘ (ಐಸಿಎಐ) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತಾಲೂಕಿನ ಮೂಡ್ಕಣಿಯ ಪ್ರಸನ್ನ ಸುಬ್ರಾಯ ಹೆಗಡೆ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವ ಮೂಲಕ ಸಾಧನೆಗ್ಯೆದಿದ್ದಾರೆ.

ಮೊಡ್ಕಣಿಯ ಸುಬ್ರಯ ಹೆಗಡೆ ಮತ್ತು ವಿದ್ಯಾ ದಂಪತಿಗಳ ಪುತ್ರನಾಗಿದ್ದು. ಮೊಡಬಿದಿರೆಯ ಆಳ್ವಾಸ್ರ ಕಾಲೇಜಿನಲ್ಲಿ ದ್ವತೀಯ ಪಿಯುಸಿ ಮುಗಿಸಿದ ಬಳಿಕ ಸಿಎ ಪ್ರವೇಶ ಪರೀಕ್ಷೇಯಲ್ಲಿ ಉತ್ತೀಣರಾಗಿದ್ದರು. ಐಪಿಸಿಸಿಯಲೊ ಉತ್ತೀರ್ಣಗೊಂಡು ಬೆಂಗಳೂರಿನ ಬಿವಿಸಿ ಎಂಡ್ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಬಳಿ ಆರ್ಟಕಲ್ಶಿಪ್ ನಡೆಸುತ್ತದ್ದರು.
Leave a Comment