ಹೊನ್ನಾವರ: ತಾಲೂಕಿನ ಹಡಿನಬಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊನ್ನಾವರದಿಂದ ಗೇರುಸೊಪ್ಪಾ ಕಡೆ ಅತಿವೇಗ ಹಾಗೂ ನಿಲಕ್ಷತನದಿಂದ ಕಾರು ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ.

ಆಟೋ ರಿಕ್ಷಾ ಗುದ್ದಿದ್ದಾನೆ. ರಿಕ್ಷಾ ಚಾಲಕ ಹೊನ್ನಾವರ ಪಟ್ಟಣದ ದುರ್ಗಾಕೇರಿಯ ಗುರುರಾಜ ಶ್ರೀನಿವಾಸ್ ಕಾಮತ್ ಎನ್ನುವವರ ತಲೆ ಹಾಗೂ ಕಾಲಿನ ಭಾಗಕ್ಕೆ ಗಂಬೀರ ಗಾಯವಾಗಿದೆ. ಕಾರು ಚಾಲಕ ಕೆ.ಎ.15 ಎನ್ 2681 ನೊಂದಣೆ ಹೊಂದಿದ್ದು ಸ್ಥಳದಲ್ಲೆ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದು ಹೋನ್ನಾವರ ಠಾಣಿಯಲ್ಲಿ ದೂರು ದಾಖಲಾಗಿದೆ.
Leave a Comment