• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೊರೋನಾ ಚಿಕಿತ್ಸೆ ಹಾಗೂ ಟೆಸ್ಟ ಮಾಡಲು ಉಚಿತ ವಾಹನದ ಸೌಲಭ್ಯ

May 17, 2021 by Vishwanath Shetty Leave a Comment

ಹೊನ್ನಾವರ: ಮುಗ್ವಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲೊ ಕೊರೋನಾ ಚಿಕಿತ್ಸೆ ಹಾಗೂ ಟೆಸ್ಟ ಮಾಡಲು ಉಚಿತ ವಾಹನ ಸೌಲಭ್ಯ ಒದಗಿಸುವ ಮೂಲಕ  ಜಿಲ್ಲಾ ಪಂಚಾಯತಿ ಸದಸ್ಯ ದಂಪತಿಗಳು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ. ಕೋರೋನಾ ಸಂಕಷ್ಡದ ಸಮಯದಲ್ಲಿ ನೊಂದವರ ನೆರವಿಗೆ ಸದ್ದಿಲ್ಲದೇ ಸಗಾಯ ಮಾಡುವದರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಶ್ರೀಕಲಾ ಶಾಸ್ರ್ತಿ ಮುಂಚೂಣಿಯಲ್ಲಿದ್ದಾರೆ.

IMG 20210515 WA0048

ಕಳೆದ ವರ್ಷ ಹಲವು ಕುಟುಂಬಗಳಿಗೆ ದಿನಸಿ ಹಾಗೂ ಮೆಡಿಸಿನ್ ಮನೆ ಬಾಗಿಲಿಗೆ ತಲುಪಿಸಿದ ಶಾಸ್ತ್ರಿ ದಂಪತಿಗಳು, ಈ ಬಾರಿ ಕಳೆದ ಕೆಲ ದಿನದ ಹಿಂದೆ ತಾಲೂಕ ಆಸ್ಪತ್ರೆಯಲ್ಲಿ ಮಾಹಿತಿ ಕೇಂದ್ರ ವ್ಯವಸ್ಥೆ ಕಲ್ಪಿಸಿದ್ದರು. ಇದೀಗ ಮುಗ್ವಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಲೆ ಇದ್ದು, ಚಿಕಿತ್ಸೆ ಪಡೆಯಲು ಪ್ರಥಮ ಸಂಪರ್ಕಕ್ಕೆ ಬಂದವರು ಅನೂಕೂಲತೆಗಾಗಿ ವಾಹನ ಸೌಲಭ್ಯ ಪಡೆಯಲು ಶನಿವಾರ ಸಾಲ್ಕೋಡ್ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಯಿತು. ಸಾಲ್ಕೋಡ್ ಮತ್ತು  ಹೊಸಾಕುಳಿ ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರು, ಸಿಬ್ಬಂದಿಗಳು ಈ ವಾಹನ ಸೇವೆಗೆ  ಸಹಕಾರ ನೀಡಿದ್ದಾರೆ.

ಮುಗ್ವಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಈ ಸೌಲಭ್ಯ ಪಡೆಯಬಹುದಾಗಿದ್ದು, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ರಾಜು ನಾಯ್ಕ; 9448794497( ವಾಹನ ಚಾಲಕರು)ಸುಬ್ರಹ್ಮಣ್ಯ ಶಾಸ್ತ್ರಿ;+919886658145ಗಣಪತಿ ಭಟ್+919482661344ಕಿರಣ ಹೆಗಡೆ9480130866ವಿಶ್ವನಾಥ ಭಟ್+918762734895 ಇವರನ್ನು ಸಂಪರ್ಕಿಸಬಹುದು .

ಈ ಸಂದರ್ಭದಲ್ಲಿಬಹೊಸಾಕುಳಿ ಗ್ರಾ.ಪಂ. ಅಧ್ಯಕ್ಷೆ ನಾಗರತ್ನ ನಾಯ್ಕ, ಉಪಾಧ್ಯಕ್ಷ ಕಿರಣ ಹೆಗಡೆ  ಸದಸ್ಯ ಗಣಪತಿ ಭಟ್,  ಪಂಚಾಯತ ಅಭಿವೃದ್ದಿ ಅಧಿಕಾರಿ ವಿ.ಎ. ಪಟಗಾರ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂತೋಷ್  ಗ್ರಾಮಸ್ಥರಾದ ಮಣಿಕಂಠ ಶೆಟ್ಟಿ ಶ್ರೀಧರ ನಾಯ್ಕ, ವಿಶ್ವನಾಥ ಸಾಲ್ಕೋಡ್ ಇಲಾಖೆಯ ಸಿಬ್ಬಂದಿಗಳಾದ  ಪಾಡುರಂಗ ನಾಯ್ಕ,ಶ್ರೀಕಾಂತ ಭಂಡಾರಿ ಸುಧಾಕರ ಭಂಡಾರಿ  ಚಿನ್ಮಯ ನಾಯ್ಕ, ಚಿದಾನಂದ ನಾಯ್ಕ ಹಾಜರಿದ್ದರು.
ಸಾಲ್ಕೊಡ್ ಪ್ರಾಥಮಿಕ ಆರೊಗ್ಯ ಕೇಂದ್ರ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸೊಂಕಿತರು ಹೆಚ್ಚಳವಾಗುತ್ತಿದ್ದು, ಈ ವಾಹನ ಸೇವೆ ಟೆಸ್ಟಿಂಗ್ ಆಗಮಿಸಲು ಚಿಕಿತ್ಸೆ ಪಡೆಯಲು ಅನೂಕೂಲವಾಗಲಿದೆ. ಇದರ ಸದುಪಯೋಗ ಪಡೆಯುವ ಜೊತೆ ಆರೊಗ್ಯದ ಕಡೆ ಗಮನಹರಿಸಿ ಡಾ. ಸಂತೋಷ್ ವೈದ್ಯಾಧಿಕಾರಿ ಪ್ರಾಥಮಿಕ ಆರೊಗ್ಯ ಕೇಂದ್ರ….ಮುಗ್ವಾ ಕ್ಷೇತ್ರದ ಗ್ರಾಮಗಳಿಗೆ ಅನೂಕೂಲ ಕಲ್ಪಿಸಲು ಹಲವು ಜನರ ಸಹಕಾರದ ಮೇರೆಗೆ ಈ ಸೇವೆ ಆರಂಭಿಸಿದ್ದು, ಸಂಪೂರ್ಣ ಉಚಿತವಾಗಿದ್ದು, ಸಹಕಾರ ನೀಡುವ ಮೂಲಕ ಕೈ ಜೋಡಿಸಬಹುದು. ಕೋವಿಡ್ ಬಗ್ಗೆ ನಿಲಕ್ಷ ಬೇಡ ಜಾಗೃತಿ ವಹಿಸಿ. ಗುಣಲಕ್ಷಣ ಕಂಡಕೂಡಲೇ ವೈದ್ಯರ ಸಲಹೆ ಪಾಲಿಸಿರಿ. ಮಾಸ್ಕ ಹಾಗೂ ಸಾಮಾಜಿಕ ಅಂತರ ಪಾಲಿಸುವ ಮೂಲಕ ಈ ರೋಗದಿಂದ ದೂರವಿರೋಣ. ನಮ್ಮ ಹಾಗೂ ಮನೆಯವರ ಆರೋಗ್ಯ ನಮ್ಮೆಲ್ಲರ ಕೈಯಲ್ಲಿದೆ ಎನ್ನುವ ಗಮನವಿರಲಿ.ಶ್ರೀಕಲಾ ಶಾಸ್ತ್ರಿ ಜಿಲ್ಲಾ ಪಂಚಾಯತಿ ಸದಸ್ಯೆ ಮುಗ್ವಾ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಮೆಡಿಸಿನ್ ಮನೆ ಬಾಗಿಲಿಗೆ ತಲುಪಿಸಿದ ಶಾಸ್ತ್ರಿ ದಂಪತಿಗಳು, ವಾಹನ ಸೇವೆ ಟೆಸ್ಟಿಂಗ್, ಸಾಲ್ಕೊಡ್ ಪ್ರಾಥಮಿಕ ಆರೊಗ್ಯ ಕೇಂದ್ರ ವ್ಯಾಪ್ತಿ, ಹಲವು ಕುಟುಂಬಗಳಿಗೆ ದಿನಸಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...