• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿಕಲಚೇತನರಿಗೆ ಆರೋಗ್ಯ ತಪಾಸಣೆ, ಗಾಲಿ ಕುರ್ಚಿ ವಿತರಣೆ

July 18, 2021 by Jayaraj Govi Leave a Comment

ಯಲ್ಲಾಪುರ:ವಿಕಲಚೇತನರಿಗೆ ಸರ್ಕಾರದ ಸೌಲಭ್ಯ ಗಳೊಂದಿಗೆ ಸಂಘಟನೆಗಳು ನೀಡುವ ಸೌಲಭ್ಯ ಗಳನ್ನು ತಲುಪಿಸಲು ನಮ್ಮ ಇಲಾಖೆ ಸಹಕಾರ ನೀಡುತ್ತಿದೆ.ವಿಕಲಚೇತನರಿಗೆ ಗಾಲಿ ಕುರ್ಚಿ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೆöÊರ್ಯ ತುಂಬುವ ಕಾರ್ಯ ಸೇವೆನ ಹಿಲ್ಸ ಎಂಟರಪ್ರೆöÊಸಿಸ್ ಸಂಘಟನೆಯಿAದ ಮಾಡಿದ್ದಾರೆ. ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ  ೮೩೪ ದಿವ್ಯಾಂಗರಿದ್ದಾರೆ. ಶೇ ೪೦ರಷ್ಟು ಅಂಗವೀಕಲರಿದ್ದವರಿಗೆ ಸರಕಾರದಿಂದ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ.

ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದೀ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಹೇಳಿದರು. ಅವರು ಪಟ್ಟಣದ ರಾಘವೇಂದ್ರ ಬುದ್ದಿ ಮಾಂದ್ಯ ಮಕ್ಕಳ ವಸತಿಯುತ ಶಾಲೆ ಹಾಗೂ ವೃದ್ಧಾಶ್ರಮ ಕೇಂದ್ರದಲ್ಲಿ ದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಾರ್ಗದರ್ಶನದಲ್ಲಿ ಬೆಂಗಳೂರಿನ ಪ್ರೋವಿಜನ್ ಏಷಿಯದ ಸೆವೆನ್ ಹಿಲ್ಸ ಎಂಟರಪ್ರೆöÊಸಿಸ್ ಶಿಡ್ಲಘಟ್ಟ ವತಿಯಿಂದ ವಿಕಲಚೇತನರಿಗೆ ಆರೋಗ್ಯ ತಪಾಸಣೆ ಶಿಬಿರ, ಗಾಲಿಕುರ್ಚಿ ,ದಿನಸಿ ಕಿಟ್ ವಿತರಿಸಿ ಮಾತನಾಡಿದರು.

IMG 20210716 113409
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಾರ್ಗದರ್ಶನದಲ್ಲಿ ಬೆಂಗಳೂರಿನ ಪ್ರೋವಿಜನ್ ಏಷಿಯದ ಸೆವೆನ್ ಹಿಲ್ಸ ಎಂಟರಪ್ರೆöÊಸಿಸ್ ಶಿಡ್ಲಘಟ್ಟ ವತಿಯಿಂದ ವಿಕಲಚೇತನರಿಗೆ ಆರೋಗ್ಯ ತಪಾಸಣೆ ಶಿಬಿರ, ಗಾಲಿಕುರ್ಚಿ ,ದಿನಸಿ ಕಿಟ್ ವಿತರಣೆ

ವಿಕಲಚೇತನರ ಕುರಿತು ಗ್ರಾಮಮಟ್ಟದಲ್ಲಿರುವ ವಿಎಸ್‌ಆರ್ ಡಬ್ಲೂ ಅಧಿಕಾರಿಗಳ ಗಮನಕ್ಕೆ ತಂದರೆ ಜಿಲ್ಲೆಯಿಂದ  ಅವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ವಿಕಲಚೇತನರನ್ನು ಪ್ರೀತಿಯಿಂದ ಕಂಡು ನಮ್ಮಿಂದಾದ ಸಹಾಯಹಸ್ತವನ್ನು ನೀಡಬೇಕು ಎಂದರು.


ಸೇವೆನ್ ಹಿಲ್ಸ ಸಂಘಟನೆಯ ವಿಕಲಚೇತನ ವಿಭಾಗದ ವ್ಯವಸ್ಥಾಪಕ ಮುನಿಸ್ವಾಮಿ ಮಾತನಾಡಿ ವಿಕಲಚೇತನರಿಗೂ ಸಮಾಜದಲ್ಲಿ ಎಲ್ಲರಂತೆ ಬದುಕುವ ಹಕ್ಕಿದೆ. ಅವರನ್ನು  ಸಮಾಜಮುಖಿಗೆ ತರುವ ನಿಟ್ಟಿನಲ್ಲಿ ಕಳೆದ ೧೮ ವರ್ಷಗಳಿಂದ ವಿಕಲಚೇತನರಿಗಾಗಿಯೇ ನಮ್ಮ ಸಂಘಟನೆ ಕಾರ್ಯೋನ್ಮುಖವಾಗಿದೆ. , ಸ್ವತಃ ವಿಕಲಚೇತನನಾದ ನಾನು ಅವರ ಕಷ್ಟ ಅರ್ಥವಾಗುತ್ತದೆ.ವಿಕಲಾಂಗರಿಗೆ ಗಾಲಿ ಕುರ್ಚಿ ಯೇ ಕಾಲು ಇದ್ದಂತೆ ಇದರಿಂದ ಅವರು ಸ್ವಾವಲಂಬಿಯಾಗಿ ತಮ್ಮನಿತ್ಯಕರ್ಮ ಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ.ಅವರೊಂದಿಗೆ ನಾವು ಇದ್ದೇವೆ ಎಂದು ನಮ್ಮ ಅವರಿಗೆ ಧೈರ್ಯ ತುಂಬುವ ಕೆಲಸಸಂಘಟನೆ ಮಾಡುತ್ತಿದೆ ಎಂದರು.ನಿರ್ದೇಶಕ ಸೆಲ್ವೀನ್ ಮಾತನಾಡಿದರು.

IMG 20210716 114536
ವಿಕಲಚೇತನರಿಗೆ ಆರೋಗ್ಯ ತಪಾಸಣೆ

ಬೆಂಗಳೂರಿನ ವೈದ್ಯ ತಂಡದವರು ವಿಶೇಷಚೇತನ ತಪಾಸಣೆ ಶಿಬಿರ ನಡೆಸಿದರು.ಸುಮಾರು ೧೫ ಗಾಲಿ ಕುರ್ಚಿಗಳನ್ನು ತಾಲೂಕಿನಲ್ಲಿ ನೀಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಘವೇಂದ್ರ ಭಟ್ಟ , ಮುಖ್ಯೋಪಾದ್ಯಾಪಕ ಚಂದ್ರಪ್ಪ ಉಪಸ್ಥಿತರಿದ್ದರು.ಅಕ್ಷತಾ ಶ್ರೇಯಸ್ ಪ್ರಾರ್ಥಿಸಿದರು.ತಾಲೂಕಾ ಮಹಿಳಾ ಮತ್ತು ಶಿಶು ಅಭಿವೃದ್ದೀಇಲಾಖೆಯ ಪುಷ್ಪ ಹಂಜಗಿ ನಿರ್ವಹಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Yellapur Tagged With: ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದೀ ಉಪನಿರ್ದೇಶಕಿ ಶ್ಯಾಮಲಾ, ವಿಕಲಾಂಗರಿಗೆ ಗಾಲಿ ಕುರ್ಚಿ ಯೇ ಕಾಲು, ವಿಶೇಷಚೇತನ ತಪಾಸಣೆ ಶಿಬಿರ

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,147 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...