ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ವಿವಿಧ ಶಾಖೆಗಳಲ್ಲಿ ಸಾಮಾನ್ಯ ಮತ್ತು ಒಪ್ಪಂದದ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು .
ಇಲಾಖೆ ಹೆಸರು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್
ಒಟ್ಟು ಹುದ್ದೆಗಳು : 13
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಉದ್ಯೂಗ ಸ್ಥಳ : ಭಾರತದಾದ್ಯಂತ
ಸಾಮಾನ್ಯ ಹುದ್ದೆಗಳು :
ಎಜಿಎಂ – ಎಂಟರ್ ಪ್ರೆöÊಸ್/ಇಂಟಿಗ್ರೇಷನ್ ಅರ್ಕಿಟೆಕ್ಟ್ 1
ಚೀಪ್ ಮ್ಯಾನೇಜರ್ – ಐಟಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ 1
ಎಜಿಎಂ – ಬಿಸಿನೆಸ್ ಸೊಲ್ಯೂಷನ್ಸ್ ಗ್ರೂಪ್ 1
ಮುಖ್ಯ ವ್ಯವಸ್ಥಾಪಕರು – ಚಿಲ್ಲರೆ ಉತ್ಪನ್ನಗಳ 1
ಮುಖ್ಯ ವ್ಯವಸ್ಥಾಪಕರು – ಚಿಲ್ಲರೆ ಪಾವತಿ 1
ಎಜಿಎಂ (ಕಾರ್ಯಾಚರಣೆ) 1
ಹಿರಿಯ ವ್ಯವಸ್ಥಾಪಕ (ಕಾರ್ಯಚರಣೆ) 1
ವಂಚನೆ ಮಾನಿಟರಿಂಗ್ 1
ಹಣಕಾಸು ಮತ್ತು ಖಾತೆ 1
ಮ್ಯಾನೇಜರ್ (ಪ್ರೊಕ್ಯೂರ್ ಮೆಂಟ್ ) 1
ಗುತ್ತಿಗೆ ಆಧಾರಿತ ಹುದ್ದೆಗಳು
ಡಿಜಿಎಂ – ಪ್ರೋಗ್ರಾಂ/ ವೆಂಡರ್ ಮ್ಯಾನೇಜ್ಮೆಂಟ್ 1
ಮುಖ್ಯ ಕಾಂಪ್ಲಿಯನ್ಸ್ ಅಧಿಕಾರಿ 1
ಅಂತರಿಕ ಬಂಬುಡ್ಸ್ಮನ 1
ವಿದ್ಯಾರ್ಹತೆ :
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿAದ ಪದವಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು.
ವಯೋಮಿತಿ :
(ಕನಿಷ್ಠ ಹಾಗೂ ಗರಿಷ್ಠ ವಯಸ್ಸು ದಿನಾಂಕ 01-09-2022 ಕ್ಕೆ ಸರಿಯಾಗಿ)
ಮ್ಯಾನೇಜರ್ : 23 ರಿಂದ 35 ವರ್ಷ
ಸೀನಿಯರ್ ಮ್ಯಾನೇಜರ್ : 26 ರಿಂದ 35 ವರ್ಷ
ಚೀಫ್ ಮ್ಯಾನೇಜರ್: 29 ರಿಂದ 45 ವರ್ಷ
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್: 32 ರಿಂದ 45 ವರ್ಷ
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್: 35 ರಿಂದ 55 ವರ್ಷ
ಡಿಜಿಎಂ-ಪ್ರೋಗ್ರಾಮ್ / ವೆಂಡರ್ ಮ್ಯಾನೇಜ್ಮೆಂಟ್: 35 ರಿಂದ 55 ವರ್ಷ
ಚೀಫ್ ಕಾಂಪ್ಲಿಯನ್ಸ್ ಆಫೀಸರ್: 38 ರಿಂದ 55 ವರ್ಷ
ಇಂಟರ್ನಲ್ ಓಂಬುಡ್ಸ್ಮನ್ : 65 ವರ್ಷ ಮೀರಿರಬಾರದು.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ : 1,12,000 – 3,50,000 ವಾರ್ಷಿಕ
ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಗಳು : 750 ರೂ
ಪ.ಜಾ, ಪ.ಪಂ ಮತ್ತು ವಿಕಲಚೇತನ : 150 ರೂ.
ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ಆನ್ಲೆöÊನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಮದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10/09/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24/09/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
ಅರ್ಜಿ ಸಲ್ಲಿಸಲು / apply link; https://www.ippbonline.com/web/ippb/current-openings
ಅಧಿಸೂಚನೆ /notification ;
https://www.ippbonline.com/documents/31498/132994/1662643790952.pdf
Leave a Comment