7TH/ ಪದವಿಆದವರಿಗೆ ಆಯುಷ್ ಇಲಾಖೆ ನೇಮಕಾತಿ 2023 / Ayush Department Yadgiri Recruitment 2023
ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ .
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ಹುದ್ದೆಗಳ ವಿವರ :
ನೇಮಕಾತಿ ಸಂಸ್ಥೆ : ಆಯುಷ್ ಇಲಾಖೆ ಯಾದಗಿರಿ
ವೇತನ ಶ್ರೇಣಿ : 16,900 ರೂ.ರಿಂದ 52,550 ರೂ.
ಹುದ್ದೆಗಳ ಸಂಖ್ಯೆ : 13
ಉದ್ಯೋಗ ಸ್ಥಳ : ಯಾದಗಿರಿ
ಹುದ್ದೆ ಹೆಸರು/ಹುದ್ದೆಗಳ ಸಂಖ್ಯೆ/
ತಜ್ಞ ವೈದ್ಯರು ಯುನಾನಿ : 03
ತಜ್ಞ ವೈದ್ಯರು ಆಯುರ್ವೇದ : ೦2
ಔಷಧ ವಿತರಕರು : ೦2
ಮಸಾಜಿಸ್ಟ ( ಮಹಿಳೆ ) : ೦3
ಕ್ಷಾರಸೂತ್ರ ಅಟೆಂಡರ್ : ೦1
ಮಲಿಪರ್ಪಸ್ ವರ್ಕರ್ : ೦2
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಯು ಯಾವುದೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 7TH, 10 TH , ಡಿಪ್ಲೋಮಾ ಇನ್ ಫಾರ್ಮಸಿ , ಯುನಾನಿಯಲ್ಲಿ ಸ್ನಾತಕೋತ್ತರ ಪದವಿ , ಯುನಾನಿಯಲ್ಲಿ ಪದವಿ , M.D in Panchakarma / Kayachikitsa , M.S in Shalyatantra , Degree , Master Degree in Unani ಪೂರ್ಣಗೊಳಿಸಿರಬೇಕು .
ವೇತನ ಶ್ರೇಣಿ :
ತಜ್ಞ ವೈದ್ಯರು ಯುನಾನಿ : 52550 ರೂ.
ತಜ್ಞ ವೈದ್ಯರು ಆಯುರ್ವೇದ : 52550 ರೂ.
ಔಷಧ ವಿತರಕರು : 27550 ರೂ.
ಮಸಾಜಿಸ್ಟ ( ಮಹಿಳೆ ) : 18500 ರೂ.
ಕ್ಷಾರಸೂತ್ರ ಅಟೆಂಡರ್ :18500 ರೂ.
ಮಲಿಪರ್ಪಸ್ ವರ್ಕರ್ : 16900ರೂ.
ವಯೋಮಿತಿ :
ಅಭ್ಯರ್ಥಿಯು ಕನಿಷ್ಠ18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು .
ವಯೋಮಿತಿ ಸಡಿಳಿಕೆ :
SC / ST / CAT -1 ಅಭ್ಯರ್ಥಿಗಳಿಗೆ : ೦೫ ವರ್ಷ
CAT-2A / 2B/3A & 3B ಅಭ್ಯರ್ಥಿಗಳಿಗೆ : ೦೩ ವರ್ಷ
ಅರ್ಜಿ ಶುಲ್ಕ :
ಅರ್ಜಿ ಶುಲ್ಕ ಇರುವುದಿಲ್ಲ .
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 04 – 11 – 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 24 – 11 – 2023
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ಲಿಂಕ್ಗಳು;
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply; https://yadgir.nic.in/en/notice_category/recruitment/
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ;
https://cdn.s3waas.gov.in/s3ba3866600c3540f67c1e9575e213be0a/uploads/2023/11/2023110457.pdf
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment