ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಕಿಂಗ್-ಪಿನ್ ಕೊನೆಗೂ ಸಿಸಿಬಿ ಬಲೆಗೆ ಸೆರೆ ಸಿಕ್ಕಿದ್ದು, ಮತ್ತಷ್ಟು ರೋಚಕ ಸಂಗತಿ ಬೆಳಕಿನ ಬರುವ ಸಾಧ್ಯತೆಗಳಿವೆ.ಭಟ್ಟಳ ಮೂಲದ ಶರೀಫ್ ಹಸನ್ ಮಸೂರಿ ಅಲಿಯಾನ್ ಮಹಮ್ಮದ ಮೆಸ್ರಿ ಬಂಧಿತ 2020ರ ಸೆಪ್ಟಂಬರ್‌ನಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ಆರೋಪದಡಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಮತ್ತು ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು … [Read more...] about ಸ್ಯಾಂಡಲ್ ವುಡ್ ಡ್ರಗ್ಸ್ ಕೇಸಿನ ಭಟ್ಟಳ ಮೂಲದ ಕಿಂಗ್ ಪಿನ್ ಸೆರೆ
Crime
ಅಕ್ರಮ ಗೊ ಮಾಂಸ ಸಾಗಟ;ಇಬ್ಬರ ಬಂಧನ
ಹೊನ್ನಾವರದಲ್ಲಿ; ವಾಹನದಲ್ಲಿ ಅಕ್ರಮವಾಗಿ ಗೊ ಮಾಂಸ ಸಾಗಟ ಮಾಡುತ್ತಿದ್ದವರನ್ನು ವಾಹನ ಸಮೇತ ಇರ್ವರು ಆರೋಪಿತರನ್ನು ಪೋಲಿಸರು ಬಂಧಿಸಿದ್ದಾರೆ ಖಚಿತ ಮಾಹಿತಿ ಮೇರೆಗೆ 170 ಕೇ.ಜಿ ಗೋಮಾಂಸವನ್ನು ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಪಟ್ಟಣದ ಗೇರುಸೊಪ್ಪ ಸರ್ಕಲ್ ಬಳಿ ಸಿಕ್ಕಿ ಬಿದ್ದಿದ್ದಾರೆ.ಹಾವೇರಿಯ ಹಾನಗಲ್ ಮೂಲದ ಮೌಲಾನಾ ತೋಟದ್ ಹಾಗೂ ಮಂಜುನಾಥ ಓಲೇಕಾರ್ ಬಂಧಿತ ಆರೋಪಿಗಳು. ಇವರು ಹಾನಗಲ್‍ನಿಂದ ಹೊನ್ನಾವರ … [Read more...] about ಅಕ್ರಮ ಗೊ ಮಾಂಸ ಸಾಗಟ;ಇಬ್ಬರ ಬಂಧನ
ಯುವಕರ 10 ಲಕ್ಷ ರೂ. ದರೋಡೆ ವಿಕೃತಿ ಮೆರೆದ ದುಷ್ಕರ್ಮಿಗಳು
ಬೆಂಗಳೂರು : ಚೆನ್ನೆöÊನಿಂದ ನಗರಕ್ಕೆ ಬಂದ ಇಬ್ಬರು ಯುವಕರನ್ನು ಅಪಹರಿಸಿದ ದುಷ್ಕರ್ಮಿಗಳು 10 ಲಕ್ಷ ರೂ. ಪಡೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ವಿವಸ್ತçಗೊಳಿಸಿ, ಗಂಜಾ ಸೇವಿಸುವಂತೆ ಒತ್ತಾಯಿಸಿ ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.ಕೇರಳ ಮೂಲದ ಶ್ಯಾನಿಸ್ ಉಸ್ಮಾರಿ ಕುಟ್ಟಿ (23) ಮೊಹಮದ್ ಶಾಹೀನ್ ಹಮ್ಜಾ (23) ರೋಡೆಗೊಳಗಾದವರು. ಶ್ಯಾನಿಸ್ ಮತ್ತು ಮೊಹಮದ್ ಆ23ರಂದು ಚೆನ್ನೆöÊನಿಂದ … [Read more...] about ಯುವಕರ 10 ಲಕ್ಷ ರೂ. ದರೋಡೆ ವಿಕೃತಿ ಮೆರೆದ ದುಷ್ಕರ್ಮಿಗಳು
ಅಕ್ರಮವಾಗಿ ಎಮ್ಮೆ ಸಾಗಾಟ ವಾಹನ ವಶ : ಇಬ್ಬರ ಬಂಧನ
ಅಂಕೋಲಾ: ಉತ್ತರ ಕನ್ನಡದಲ್ಲಿ ಮತ್ತೆ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಸದ್ದು ಮಾಡುತ್ತಿದ್ದು, ಪರವಾನಗಿ ಇಲ್ಲದೆ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಘಟನೆ ಅಂಕೋಲಾದ ಬಾಳೆಗುಳಿಯಲ್ಲಿ ವರದಿಯಾಗಿದೆ. ಅಕ್ರಮವಾಗಿ ಎಮ್ಮೆ ಸಾಗಾಟ ಮಾಡುತ್ತಿದ್ದ ಈರ್ವರನ್ನು ಪೊಲೀಸರು ಬಂಧಿಸಿ ವಾಹನವನ್ನು ಜಪ್ತಿ ಮಾಡಿದ್ದಾರೆ.ಕಲಘಟಗಿ ಮೂಲದ ನಾಗರಾಜ ಕಟ್ಟಿಮನಿ ಮತ್ತು ಬಸವಣ್ಣಯ್ಯ ಹಿರೇಮಠ ಬಂಧಿತ ವ್ಯಕ್ತಿಗಳಾಗಿದ್ದಾರೆ. … [Read more...] about ಅಕ್ರಮವಾಗಿ ಎಮ್ಮೆ ಸಾಗಾಟ ವಾಹನ ವಶ : ಇಬ್ಬರ ಬಂಧನ
ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್
ಬೆಳಗಾವಿ (ಘಟಪ್ರಬಾ) : ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಕ್ರೊರಿಗಳು ಸಾಮೂಹಿಕ ಅತ್ಯಾಚಾರವೆಸಗಿ ಅಟ್ಟಹಾಸ ಮೆರೆದಿರುವ ಘಟನೆಗೂ ಮೊದಲೇ ಅಂತಹುದೇ ಹೀನ ಕೃತ್ಯವೊಂದು ಮೂಡಲಗಿ ತಲೂಕಿನ ಗ್ರಾಮವೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತೆ (9ನೇ ತರಗತಿ) ಯನ್ನು ಐವರು ಪುಸಲಾಯಿಸಿ ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.ಘಟಪ್ರಭಾ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಜುಲೈ 12 … [Read more...] about ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್