ಮುಂಬೈ: 15 ವರ್ಷದ ಬಾಲಕಿಯೋರ್ವಳು ಕರಾಟೆ ಬೆಲ್ಟ್ನಿಂದ ಹೆತ್ತ ತಾಯಿಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆಮಾಡಿರುವ ಘಟನೆ ಥಾಣೆಯಲ್ಲಿ ಪೆÇಲೀಸ್ ತನಿಖೆಯಿಂದ ಬೆಳಕಿಗೆಬಂದಿದೆ.ತಾಯಿಗೆ ತನ್ನ ಮಗಳು ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡಲಿ ಎಂದುಆಸೆ. ಆದರೆ ಅದು ಮಗಳಿಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಅಮ್ಮ�ಮಗಳ ನಡುವೆ ಜಗಳ ಆಗುತ್ತಿತ್ತು. ಇದೇ ವಿಚಾರಕ್ಕೆ ಅಮ್ಮನ ವಿರುದ್ಧಪೆÇಲೀಸರು ಅವರಿಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿದ್ದರು.ನಂತರ ಜುಲೈ 30ರಂದು … [Read more...] about ತಾಯಿಯನ್ನೇ ಕೊಲೆಗೈದ 15 ವರ್ಷದ ಮಗಳು
Crime
ಅಪರಿಚಿತ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
ಯಲ್ಲಾಪುರ:ತಾಲೂಕಿನ ಕಣ್ಣಿಗೇರಿ ಬಳಿಯ ಕೃಷ್ಣಗದ್ದೆ ಬಸ್ ತಂಗುದಾಣದ ಹಿಂಬದಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸುಮಾರು 35-40 ವರ್ಷದ ವ್ಯಕ್ತಿಯ ಶವ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವ ಕೊಳೆತು ಹೋಗಿದೆ. ಈತ 7-8 ದಿವಸಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.ಪಕ್ಕದಲ್ಲೇ ಚಪ್ಪಲಿ, ಬ್ಯಾಗ್, ರಗ್, ಟವೆಲ್ ಇತರ ಸಾಮಗ್ರಿಗಳು ಬಿದ್ದಿವೆ. … [Read more...] about ಅಪರಿಚಿತ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
ಬೇಟೆಗೆ ಹೊರಟ ನಾಲ್ವರ ಬಂಧನ
ಶಿರಸಿ : ಲೈಸೆನ್ಸ್ ಇಲ್ಲದವನ ಕೈಗೆ ಬಂದೂಕು ನೀಡಿ ಕಾಡು ಪ್ರಾಣಿ ಬೇಟಿ ನಡೆಸುತ್ತಿದ್ದ ನಾಲ್ವರನ್ನು ಶಿರಸಿ ಮಾರುಕಟ್ಟೆ ಠಾಣೆ ಪೋಲಿಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸಿ ಆರೋಪಿತರಿಂದ ಬಂದೂಕು ಹಾಗೂ ಮಾರುತಿ 800 ಕಾರನ್ನು ವಶಕ್ಕೆ ಪಡೆದಿಕೊಂಡ ಘಡನೆ ಸೋಮವಾರ ಸಡೆದಿದೆ. ಹಿಪ್ಪೂರ್ ರೆಹಮಾನ್ ಮೊಹಮ್ಮದ್ ಹಲಿ ಕಸ್ತೂರಬಾ ನಗರ ಶಿರಸಿ, ಅಬ್ದುಲ್ ರಜಾಕ್ ಅಬ್ದುಲ್ ವಾಹೀದ ನೆಹರುನಗರ ಶಿರಸಿ, ಇನಾಯತ್ ಖಾನ್ ಉಡಾನ್ ಖಾನ್ ನೆಹರುನಗರ ಶಿರಸಿ ಹಾಗೂ ಮೋಹಮ್ಮದ ಇಸ್ಮಾಯಿಲ್ … [Read more...] about ಬೇಟೆಗೆ ಹೊರಟ ನಾಲ್ವರ ಬಂಧನ
ಬೀಚ್ ಸಮೀಪದ ಮನೆಯಲ್ಲಿ ಚಿನ್ನಾಭರಣ,ನಗದು ಕಳ್ಳತನ : ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಭಟ್ಕಳ: ಮುರುಡೇಶ್ವರ ನವೀನ ಬೀಚ್ ಸಮೀಪದ ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದು ಸಾವಿರಾರು ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ ಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಮಂಗಳವಾರ ಮುರುಡೇಶ್ವರ ಪೋಲಿಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನವಾದ ಮನೆಯ ಮಾಲೀಕನನ್ನು ಮೋಹ್ಮದ್ ಸೋಯಾಬ್ ಎಂದು ತಿಳಿದು ಬಂದಿದ್ದು. ಇವರು ತಮ್ಮ ಕುಟುಂದ ಸಮೇತ ಆ.02 ರಂದು ತಮ್ಮ ಸಂಬಂದಿಕರ ಮನೆಗೆ ತೆರಳಿ ಆ.4 ರಂದು ಮನೆಗೆ ಮರಳಿ ಬಂದಾಗ 88 … [Read more...] about ಬೀಚ್ ಸಮೀಪದ ಮನೆಯಲ್ಲಿ ಚಿನ್ನಾಭರಣ,ನಗದು ಕಳ್ಳತನ : ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ದೇವಸ್ಥಾನ ಹಾಗೂ ಮನೆ ಕಳ್ಳತನ ಮಾಡಿದ ಅಂತರಜಿಲ್ಲಾ ಆರೋಪಿತರ ಬಂಧನ
ನಾಲ್ಕು ಪ್ರಕರಣಗಳ ಪತ್ತೆ : ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರದ ಆಭರಣ ವಶ; ಉತ್ತರ-ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪ ಕ್ರಾಸ್ ಹತ್ತಿರ ಮುಂಡಗೋಡ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಆದ ಸುಲಿಗೆ ಪ್ರಕರಣ, ಬೆಡಸಗಾಂವ ಹಾಗೂ ಕಲಕೊಪ್ಪ ಗ್ರಾಮದಲ್ಲಾದ ಮನೆಕಳ್ಳತನ ಮತ್ತು ಕೊಪ್ಪ ಗ್ರಾಮದ ಪಾಂಡುರಂಗ ದೇವಸ್ಥಾನವನ್ನು ಕಳ್ಳತನ ಮಾಡಿದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಮೇಲಿಂದ ಮೇಲೆ ಆದ ಕಳ್ಳತನ ಹಾಗೂ ಸುಲಿಗೆ ಮಾಡಿದ … [Read more...] about ದೇವಸ್ಥಾನ ಹಾಗೂ ಮನೆ ಕಳ್ಳತನ ಮಾಡಿದ ಅಂತರಜಿಲ್ಲಾ ಆರೋಪಿತರ ಬಂಧನ