• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

International News

13 ನಾಗರಿಕರ ಹತ್ಯೆ

December 6, 2021 by Sachin Hegde Leave a Comment

ಕೋಹಿಮಾ: ಬಂಡುಕೋರರ ವಿರುದ್ಧದ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟ ಘಟನೆ ನಾಗಾಲ್ಯಾಂಡ್‍ನ ಮೋನ್ ಜಿಲ್ಲೆಯ ಆಟಿಂಗ್‍ನಲ್ಲಿ ಶನಿವಾರ ರಾತ್ರಿ ನಡೆದಿದೆ. ಟ್ರಕ್ಕೊಂದರ ಮೇಲೆ ಭದ್ರತಾ ಪಡೆಯು ಗುಂಡಿನ ದಾಳಿ ನಡೆಸಿತ್ತು. ಇದನ್ನು ಪ್ರತಿಭಟಿಸಿ ಸ್ಥಳದಲ್ಲಿ ಜಮಾಯಿಸಿದ್ದ ಜನರ ಗುಂಪಿನ ಮೇಲೆಯೂ ಗುಂಡಿನ ದಾಳಿ ನಡೆಸಲಾಯಿತು ಎಂದು ಪೆÇಲೀಸರು ತಿಳಿಸಿದ್ದಾರೆ.ಮೋನ್ ಜಿಲ್ಲೆಯು ಮ್ಯಾನ್ಮಾರ್ ಜತೆ ಗಡಿ ಹೊಂದಿದೆ. … [Read more...] about 13 ನಾಗರಿಕರ ಹತ್ಯೆ

ಅಮೆರಿಕದ ಪತ್ರಕರ್ತನಿಗೆ 11 ವರ್ಷ ಜೈಲು

November 15, 2021 by Deepika Leave a Comment

ನ್ಯೇಪಿಡಾ : ವಲಸೆ ಕಾಯ್ದೆ ಉಲ್ಲಂಘಿಸಿದ ಕಾರಣಕ್ಕೆ ಅಮೆರಿಕಾದ ಪತ್ರಕರ್ತ ಡ್ಯಾನಿ ಫೆನ್‌ಸ್ಟರ್ ಎಂಬಾತನಿಗೆ ಮ್ಯಾನ್ಮಾರ್ ನ್ಯಾಯಾಲಯ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಮಿಲಿಡರಿ ವಿರುದ್ಧ ಬಂಡಾಯ ಏಳುವಂತೆ ಪ್ರಚೋದಿಸಿದ್ದಕ್ಕಾಗಿ ಆತನ ಮೇಲೆ ದೇಶದ್ರೋಹ ಮತ್ತು ಭಯೋತ್ಪಾದನೆಯ ಅರೋಪಗಳನ್ನೂ ಕೂಡ ಇತ್ತಿಚೆಗೆ ಮಾಡಲಾಗಿದ್ದು, ನ. 16 ರಂದು ಈ ಪ್ರಕರಣದ ವಿಚರಣೆಯೂ ಆರಂಭವಾಗಲಿದೆ.ಈ ಪ್ರಕರಣದಲ್ಲಿ … [Read more...] about ಅಮೆರಿಕದ ಪತ್ರಕರ್ತನಿಗೆ 11 ವರ್ಷ ಜೈಲು

ಡ್ರ್ಯಾಗನ್ ನಿಂದ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ

October 18, 2021 by Deepika Leave a Comment

ಬೀಜಿಂಗ್ : ಅಣ್ವಸ್ತçಗಳನ್ನು ಹೊತ್ತೊಯ್ಯ ಬಲ್ಲ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಚೀನಾ ನಡೆಸಿದ್ದು, ಅಮೆರಿಕದ ಗುಪ್ತಚರ ಅಧಿಕಾರಿಗಳಿಗೆ ಅಚ್ಚರಿ ಉಂಟಾಗಿದೆ.ಈ ಪರೀಕ್ಷೆ ಆಗಸ್ಟ್ ತಿಂಗಳಲ್ಲೇ ನಡೆದಿದ್ದು, ಕೆಳ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುಹಾಕಿದ್ದು, ನಿಗದಿತ ಗುರಿಗಿಂತ 32 ಕಿ.ಮೀ ದೂರದಲ್ಲಿ ಬಿದ್ದಿದೆ ಎಂದು ವರದಿ ತಿಳಿಸಿದೆ.ಶಬ್ದ ಗಂಟೆಗೆ 1060 ಕೀ.ಮೀ ವೇಗದಲ್ಲಿ ಚಲಿಸುತ್ತದೆ. ಇದಕ್ಕಿಂತ ವೇಗದಲ್ಲಿ ಚಲಿಸವುದಕ್ಕೆ … [Read more...] about ಡ್ರ್ಯಾಗನ್ ನಿಂದ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ

ಡ್ರ್ಯಾಗನ್ ದೇಶದಲ್ಲಿ ವಿದ್ಯುತ್ ಕಡಿತ

September 29, 2021 by Deepika Leave a Comment

ಬೀಜಿಂಗ್ : ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಕಲ್ಲಿದ್ದಲು ಗಣಿಗಳ ಕಾಮಗಾರಿ ನಡೆಸುವುದಿಲ್ಲ. ಎಂದು ಷಿ ಜಿನ್‌ಪಿಂಗ್ ಘೋಷಿಸಿದೆ ಬೆನ್ನಲ್ಲೇ ಚೀನಾದಲ್ಲಿ ಹಿಂದೆAದೂ ಕಾಣದಂತಹ ವಿದ್ಯತ್ ಕಡಿತ ಉಂಟಾಗಿದೆ. ಲಕ್ಷಾಂತರ ಮನೆಗಳು ಕಗ್ಗತ್ತಲಿಗೆ ಬಿದ್ದಿವೆ.ಅನೇಕ ಫ್ಯಕ್ಟರಿಗಳ ಕೆಲಸ ಸ್ಥಗಿತಗೊಂಡಿದೆ. ಕಲ್ಲಿದ್ದಲು ಕೊರತೆ ಹಾಗೂ ಮಾಲಿನ್ಯ ನಿಯಮಗಳನ್ನು ಬಿಗಿ ಮಡಿರಯವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಟ್ರಾಫಿಕ್ ಸಿಗ್ನಲ್‌ಗಳು … [Read more...] about ಡ್ರ್ಯಾಗನ್ ದೇಶದಲ್ಲಿ ವಿದ್ಯುತ್ ಕಡಿತ

ಆ್ಯಪಲ್ ಕಂಪನಿ ವಿರುದ್ಧ ವಿಶ್ವಾಸ ದ್ರೋಹ ಕೇಸ್

September 3, 2021 by Deepika Leave a Comment

ನವದೆಹಲಿ : ಆ್ಯಪ್ ಪಾವತಿ ವಿಚಾರದಲ್ಲಿ ಮಾಹಿತಿ ತಂತ್ರಜ್ಞಾನ ದಿಗ್ಗಜ ಆ್ಯಪಲ್ ವಿರುದ್ಧ ಭಾರತದಲ್ಲಿ ವಿಶ್ವಾಸ ದ್ರೋಹದ ಒಂದು ಪ್ರಕರಣ ದಾಖಲಾಗಿದೆ. ಐರೋಪ್ಯ ಒಕ್ಕೂಟದಲ್ಲಿ ದಾಖಲಾಗಿರುವಂಥದ್ದೇ ಪ್ರಕರಣ ಇದಾಗಿದೆ.ಪಾವತಿ ಡಿಜಿಟಲ್ ಕಂಟೆAಟ್ ವಿತರಣೆ ಮೇಲೆ ಶೇಕಡಾ 30ರಷ್ಟು ಇನ್-ಆ್ಯಪ್ ಶುಲ್ಕ ಹಾಗೂ ಇತರ ನಿರ್ಬಂಧಗಳ ವಿಚಾರದಲ್ಲಿ ಆ್ಯಪಲ್ ವಿರುದ್ಧ ಐರೋಪ್ಯ ಒಕ್ಕೂಟದಲ್ಲಿ ವಿಚಾರಣೆ … [Read more...] about ಆ್ಯಪಲ್ ಕಂಪನಿ ವಿರುದ್ಧ ವಿಶ್ವಾಸ ದ್ರೋಹ ಕೇಸ್

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar