ಕೋಹಿಮಾ: ಬಂಡುಕೋರರ ವಿರುದ್ಧದ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟ ಘಟನೆ ನಾಗಾಲ್ಯಾಂಡ್ನ ಮೋನ್ ಜಿಲ್ಲೆಯ ಆಟಿಂಗ್ನಲ್ಲಿ ಶನಿವಾರ ರಾತ್ರಿ ನಡೆದಿದೆ. ಟ್ರಕ್ಕೊಂದರ ಮೇಲೆ ಭದ್ರತಾ ಪಡೆಯು ಗುಂಡಿನ ದಾಳಿ ನಡೆಸಿತ್ತು. ಇದನ್ನು ಪ್ರತಿಭಟಿಸಿ ಸ್ಥಳದಲ್ಲಿ ಜಮಾಯಿಸಿದ್ದ ಜನರ ಗುಂಪಿನ ಮೇಲೆಯೂ ಗುಂಡಿನ ದಾಳಿ ನಡೆಸಲಾಯಿತು ಎಂದು ಪೆÇಲೀಸರು ತಿಳಿಸಿದ್ದಾರೆ.ಮೋನ್ ಜಿಲ್ಲೆಯು ಮ್ಯಾನ್ಮಾರ್ ಜತೆ ಗಡಿ ಹೊಂದಿದೆ. … [Read more...] about 13 ನಾಗರಿಕರ ಹತ್ಯೆ
International News
ಅಮೆರಿಕದ ಪತ್ರಕರ್ತನಿಗೆ 11 ವರ್ಷ ಜೈಲು
ನ್ಯೇಪಿಡಾ : ವಲಸೆ ಕಾಯ್ದೆ ಉಲ್ಲಂಘಿಸಿದ ಕಾರಣಕ್ಕೆ ಅಮೆರಿಕಾದ ಪತ್ರಕರ್ತ ಡ್ಯಾನಿ ಫೆನ್ಸ್ಟರ್ ಎಂಬಾತನಿಗೆ ಮ್ಯಾನ್ಮಾರ್ ನ್ಯಾಯಾಲಯ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಮಿಲಿಡರಿ ವಿರುದ್ಧ ಬಂಡಾಯ ಏಳುವಂತೆ ಪ್ರಚೋದಿಸಿದ್ದಕ್ಕಾಗಿ ಆತನ ಮೇಲೆ ದೇಶದ್ರೋಹ ಮತ್ತು ಭಯೋತ್ಪಾದನೆಯ ಅರೋಪಗಳನ್ನೂ ಕೂಡ ಇತ್ತಿಚೆಗೆ ಮಾಡಲಾಗಿದ್ದು, ನ. 16 ರಂದು ಈ ಪ್ರಕರಣದ ವಿಚರಣೆಯೂ ಆರಂಭವಾಗಲಿದೆ.ಈ ಪ್ರಕರಣದಲ್ಲಿ … [Read more...] about ಅಮೆರಿಕದ ಪತ್ರಕರ್ತನಿಗೆ 11 ವರ್ಷ ಜೈಲು
ಡ್ರ್ಯಾಗನ್ ನಿಂದ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ
ಬೀಜಿಂಗ್ : ಅಣ್ವಸ್ತçಗಳನ್ನು ಹೊತ್ತೊಯ್ಯ ಬಲ್ಲ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯನ್ನು ಚೀನಾ ನಡೆಸಿದ್ದು, ಅಮೆರಿಕದ ಗುಪ್ತಚರ ಅಧಿಕಾರಿಗಳಿಗೆ ಅಚ್ಚರಿ ಉಂಟಾಗಿದೆ.ಈ ಪರೀಕ್ಷೆ ಆಗಸ್ಟ್ ತಿಂಗಳಲ್ಲೇ ನಡೆದಿದ್ದು, ಕೆಳ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುಹಾಕಿದ್ದು, ನಿಗದಿತ ಗುರಿಗಿಂತ 32 ಕಿ.ಮೀ ದೂರದಲ್ಲಿ ಬಿದ್ದಿದೆ ಎಂದು ವರದಿ ತಿಳಿಸಿದೆ.ಶಬ್ದ ಗಂಟೆಗೆ 1060 ಕೀ.ಮೀ ವೇಗದಲ್ಲಿ ಚಲಿಸುತ್ತದೆ. ಇದಕ್ಕಿಂತ ವೇಗದಲ್ಲಿ ಚಲಿಸವುದಕ್ಕೆ … [Read more...] about ಡ್ರ್ಯಾಗನ್ ನಿಂದ ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ
ಡ್ರ್ಯಾಗನ್ ದೇಶದಲ್ಲಿ ವಿದ್ಯುತ್ ಕಡಿತ
ಬೀಜಿಂಗ್ : ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಕಲ್ಲಿದ್ದಲು ಗಣಿಗಳ ಕಾಮಗಾರಿ ನಡೆಸುವುದಿಲ್ಲ. ಎಂದು ಷಿ ಜಿನ್ಪಿಂಗ್ ಘೋಷಿಸಿದೆ ಬೆನ್ನಲ್ಲೇ ಚೀನಾದಲ್ಲಿ ಹಿಂದೆAದೂ ಕಾಣದಂತಹ ವಿದ್ಯತ್ ಕಡಿತ ಉಂಟಾಗಿದೆ. ಲಕ್ಷಾಂತರ ಮನೆಗಳು ಕಗ್ಗತ್ತಲಿಗೆ ಬಿದ್ದಿವೆ.ಅನೇಕ ಫ್ಯಕ್ಟರಿಗಳ ಕೆಲಸ ಸ್ಥಗಿತಗೊಂಡಿದೆ. ಕಲ್ಲಿದ್ದಲು ಕೊರತೆ ಹಾಗೂ ಮಾಲಿನ್ಯ ನಿಯಮಗಳನ್ನು ಬಿಗಿ ಮಡಿರಯವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಟ್ರಾಫಿಕ್ ಸಿಗ್ನಲ್ಗಳು … [Read more...] about ಡ್ರ್ಯಾಗನ್ ದೇಶದಲ್ಲಿ ವಿದ್ಯುತ್ ಕಡಿತ
ಆ್ಯಪಲ್ ಕಂಪನಿ ವಿರುದ್ಧ ವಿಶ್ವಾಸ ದ್ರೋಹ ಕೇಸ್
ನವದೆಹಲಿ : ಆ್ಯಪ್ ಪಾವತಿ ವಿಚಾರದಲ್ಲಿ ಮಾಹಿತಿ ತಂತ್ರಜ್ಞಾನ ದಿಗ್ಗಜ ಆ್ಯಪಲ್ ವಿರುದ್ಧ ಭಾರತದಲ್ಲಿ ವಿಶ್ವಾಸ ದ್ರೋಹದ ಒಂದು ಪ್ರಕರಣ ದಾಖಲಾಗಿದೆ. ಐರೋಪ್ಯ ಒಕ್ಕೂಟದಲ್ಲಿ ದಾಖಲಾಗಿರುವಂಥದ್ದೇ ಪ್ರಕರಣ ಇದಾಗಿದೆ.ಪಾವತಿ ಡಿಜಿಟಲ್ ಕಂಟೆAಟ್ ವಿತರಣೆ ಮೇಲೆ ಶೇಕಡಾ 30ರಷ್ಟು ಇನ್-ಆ್ಯಪ್ ಶುಲ್ಕ ಹಾಗೂ ಇತರ ನಿರ್ಬಂಧಗಳ ವಿಚಾರದಲ್ಲಿ ಆ್ಯಪಲ್ ವಿರುದ್ಧ ಐರೋಪ್ಯ ಒಕ್ಕೂಟದಲ್ಲಿ ವಿಚಾರಣೆ … [Read more...] about ಆ್ಯಪಲ್ ಕಂಪನಿ ವಿರುದ್ಧ ವಿಶ್ವಾಸ ದ್ರೋಹ ಕೇಸ್