ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮತ್ತೆ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.ಕಳೆದ ಎರಡು ದಿನಗಳಿಂದ ಮರೆಯಾಗಿದ್ದ ಮಳೆ ಮತ್ತೆ ಕಾಣಿಸಿಕೊಳ್ಳಿಲಿದೆ. ಶುಕ್ರವಾರ ಬೆಳಗಿನ ಜಾವ ತಮಿಳನಾಡಿಗೆ ಚಂಡಮಾರುತ ಅಪ್ಪಳಿಸಿದ್ದ ಇದರ ಪರಿಣಾಮ ರಾಜ್ಯದ ದಕ್ಷಿಣ ಭಾಗಕ್ಕೆ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಬೆಂಗಳೂರು, ಮಂಡ್ಯ್, ಮೈಸೂರು, … [Read more...] about ಮೂರು ದಿನ ರಾಜ್ಯದಲ್ಲಿ ಮತ್ತೆ ಮಳೆ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಟೊಮೇಟೋ ಬೆಲೆ ಸದ್ಯಕ್ಕೆ ಇಳಿಯಲ್ಲ
ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಹಣ್ಣು-ತರಕಾರಿ ಬೆಳೆ ಇಳಯವರಿ ಕುಸಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಜನಸಾಮಾನ್ಯರು ಟೊಮೇಟೋ ಬೆಲೆ ಗಗನಕ್ಕೆ ಏರಿದ್ದು, ಇನ್ನೂ ಎರಡು ತಿಂಗಳು ಈ ಪರಿಸ್ಥಿತಿ ಮುಂದುವರೆಯಲಿದೆ.ಕರ್ನಾಟಕದಲ್ಲಿ ಶೇ.106 ಆಂದ್ರಪ್ರದೇಶದಲ್ಲಿ ಶೇ.40 ರಷ್ಟು ಬೆಲೆ ಏರಿಕೆಗೆ ಮಳೆ ಕಾರಣವಾಗಿದೆ ಎಂದು ಕ್ರೆöÊಸಿನ್ ಸಂಶೋಧನೆ ತಿಳಿಸಿದೆ. … [Read more...] about ಟೊಮೇಟೋ ಬೆಲೆ ಸದ್ಯಕ್ಕೆ ಇಳಿಯಲ್ಲ
ಬಿಟ್ ಕಾಯಿನ್ ನಾಣ್ಯವಲ್ಲ, ಚಿನ್ನ
ನವದೆಹಲಿ : ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋ ಕರೆನ್ಸಿಯನ್ನು ಇನ್ನು ಮುಂದೆ ನಾಣ್ಯದ ರೀತಿ ಚಲಾವಣೆಗೆ ಅವಕಾಶವಿಲ್ಲ. ಚಿನ್ನ, ಶೇರು ಮತ್ತು ಬಾಂಡ್‌ಗಳನ್ನು ಖರೀದಿ ಮಾಡಿ ಇಟ್ಟುಕೊಳ್ಳುವಂತೆ ಇದನ್ನೂ ಪಡೆಯಬಹುದು.ಈ ರೀತಿ ಹೊಸ ಶಾಸನವನ್ನು ತರಲು ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಬಿಟ್ ಕಾಯಿನ್ ಹಗರಣ ಅಧಿಕಗೊಂಡ ಮೇಲೆ ಪ್ರಧಾನಿಯವರ ನೇತೃತ್ವ ಸಬೇ ನಡೆದಿದ್ದು, ಇದನ್ನು ನಿಯಂತ್ರಿಸಲು ಹೊಸ ಕಾಯ್ದೆ ಜಾರಿಗೆ ತರಲು … [Read more...] about ಬಿಟ್ ಕಾಯಿನ್ ನಾಣ್ಯವಲ್ಲ, ಚಿನ್ನ
ಕ್ರಿಪ್ಟೊಕರೆನ್ಸಿಗೆ ಹೊಸ ಕಾಯ್ದೆ ಹಣಕಾಸು ಸಚಿವಾಲಯ ಸ್ಪಷ್ಟನೆ
ಬೆಂಗಳೂರು : ದೇಶದ ಆರ್ಥಿಕತೆಗೆ ಮಾರಕವಾಗದೇ ನಿಯಂತ್ರಿತ ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಹೊಸ ಕಾಯ್ದೆ ಜಾರಿಗೊಳಿಸಲು ಶೀಘ್ರವೇ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.ಬೆಂಗಳೂರಿಗೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಅಕ್ಟೋಬರ್ 19 ರಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕ್ರಿಪ್ರೊಕರೆನ್ಸಿ ಅಕ್ರಮ ವಹಿವಾಟಿನ ಕುರಿತಂತೆ ಬರೆದಿದ್ದ ಸುದೀರ್ಘ ಪತ್ರ ಕ್ಕೆ ಪ್ರತಿಕ್ರಿಯೆ ಸಹಿತ … [Read more...] about ಕ್ರಿಪ್ಟೊಕರೆನ್ಸಿಗೆ ಹೊಸ ಕಾಯ್ದೆ ಹಣಕಾಸು ಸಚಿವಾಲಯ ಸ್ಪಷ್ಟನೆ
ಡಿಜಿಟಲ್ ಲೈಫ್ ಪ್ರಮಾಣ ಪತ್ರ ನೋಂದಣಿಗೆ ಅವಕಾಶ
ಹುಬ್ಬಳ್ಳಿ : ಇಪಿಎಸ್ ಪಿಂಚಣಿದಾರರು ಒಂದು ವರ್ಷದವರೆಗೆ ಮಾಸಿಕ ಪಿಂಚಣಿ ಪಾವತಿಯನ್ನು ಮುಂದುವರೆಸಲು ವರ್ಷದಲ್ಲಿ ಯಾವುದೇ ಸಮಯದಲ್ಲಿ ಜೀವನ ಪ್ರಮಾಣ ಪತ್ರ ಡಿಜಿಟಲ್ ಲೈಫ್ ಪ್ರಮಾಣಪತ್ರ ನೋಂದಾಯಿಸಿಕೊಳ್ಳಬಹುದು.ಈಗ ಜೀವನ ಪ್ರಮಾಣಪತ್ರವು ನೋಂದಾಯಿಸಿದ ದಿನದಿಂದ ೧ ವರ್ಷದವರೆಗೆ ಮಾನ್ಯವಾಗಿರುತ್ತದೆ. ೨೦೨೧ ರಲ್ಲಿ ಪಿಂಚಣಿ ಪಾವತಿ ಆದೇಶವನ್ನು ನೀಡಲಾದ ಹೊಸ ಪಿಂಚಣಿದಾರರು ಪಿಪಿಒ ನೀಡಿದ ದಿನಾಂಕದಿAದ ೧ ವರ್ಷದವರೆಗೆ ಜೀವನ … [Read more...] about ಡಿಜಿಟಲ್ ಲೈಫ್ ಪ್ರಮಾಣ ಪತ್ರ ನೋಂದಣಿಗೆ ಅವಕಾಶ


