ಬೆಂಗಳೂರು : ಪ್ರೊ ಕಬ್ಬಡಿ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಟೂರ್ನಿ ನಡೆದಿರಲಿಲ್ಲ. ಆದರೆ, ಈಬಾರಿ ಡಿಸೆಂಬರ್ 22 ರಿಂದ ಪ್ರೊ ಕಬ್ಬಡಿ ಆವೃತ್ತಿ ಚಾಂಪಿಯನ್ಸ್ ಮತ್ತು ಈ ವರ್ಷದ ಫೆವರೇಟ್ ಬೆಂಗಳೂರು ಬುಲ್ಸ್ ಡಿಸೆಂಬರ್ 22 ರಿಂದ ತವರಿನಿಂದಲೇ ಅಬೀಯಾನ ಆರಂಭಿಸಲಿದೆ.ಈ ಬಾರಿಯೂ ಬೆಂಗಳೂರು ಬುಲ್ಸ್ ಟೂರ್ನಿಯ ಹಾಟ್ ಫೆವರೀಟ್ ತಂಡವಾಗಿದೆ. ಬೆಂಗಳೂರು ತಂಡ ರೈಡಿಂಗ್ … [Read more...] about ಇಂದಿನಿಂದ ಪ್ರೋ ಕಬ್ಬಡಿ ಟೂರ್ನಿ
Karnataka News Today | Kannada News | ಕನ್ನಡ ಸುದ್ದಿ
Read latest karnataka news in kannada today. Regularly updated karnataka news portal. Get Kannada News Headlines & Today's top stories in Kannada. We publish karnataka live news updates and flash news in Kannada.
ಬಿಪಿಎಲ್ ಕುಟುಂಬದ ಯಾರೇ ಮೃತಪಟ್ಟರೂ 1 ಲಕ್ಷ ರೂ. ಪರಿಹಾರ
ಬೆಂಗಳೂರು : ಕೊವಿಡ್ ಸೋಂಕಿನಿAದ ಬಿಪಿಎಲ್ ಕುಟುಂಬಗಳಲ್ಲಿ ಯಾರೇ ಮೃತಪಟ್ಟರೂ 1 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರ ಆದೇಶಿಸಿದೆ.ಕೊರೊನಾದಿಂದ ಮೃತಪಟ್ಟ ಬಡವರ ಕುಟುಂಬಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಹಿಂದೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಒಬ್ಬ ದುಡಿಯುವ ವ್ಯಕ್ತಿಗೆ ಮಾತ್ರ ಪರಿಹಾರ ನೀಡುವುದಾಗಿ ಈ ಮೊದಲ ತಿಳಿಸಿತ್ತು.ಇದೀಗ ಈ ನಿಯಮಕ್ಕೆ ಬದಲಾವಣೆ ತರಲಾಗಿದ್ದು, ಬಿಪಿಎಲ್ … [Read more...] about ಬಿಪಿಎಲ್ ಕುಟುಂಬದ ಯಾರೇ ಮೃತಪಟ್ಟರೂ 1 ಲಕ್ಷ ರೂ. ಪರಿಹಾರ
ಪ್ರಯಾಣಿಕರ ಲಗೇಜ್ ದರ ಏರಿಕೆ ಮಾಡಿದ ಕೆಎಸ್ಸಾರ್ಟಿಸಿ
ಬೆಂಗಳೂರು : ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಪರಿಷ್ಕರಿಸಿ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ. ಪರಿಷ್ಕೃತ ದರ ಡಿ. 10 ರಿಂದಲೇ ಜಾರಿಗೆ ಬರಲಿದೆ ಎಂದು ಸಾರಿಗೆ ಸಂಸ್ಥೆ ಘೋಷಿಸಿದೆ.ಸಂಸ್ಥೆ ನಷ್ಟದ ಹಾದಿಯಲ್ಲಿರುವುದರಿಂದ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದ್ದು, ಶೇ. 10 ರಷ್ಟು ದರ ಏರಿಕೆ ಮಾಡಲಾಗಿದೆ. ಒಂದರಿAದ 10 ನೇ ಸ್ಟೇಜ್ ವರೆಗಿನ ಲಗೇಜ್ … [Read more...] about ಪ್ರಯಾಣಿಕರ ಲಗೇಜ್ ದರ ಏರಿಕೆ ಮಾಡಿದ ಕೆಎಸ್ಸಾರ್ಟಿಸಿ
ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳ ಸಾವು
ಉಡಪಿ : ಈಜಲು ತೆರಳಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ಹೊಳೆಯಲ್ಲಿ ಮುಳಗಿ ಮೃತಪಟ್ಟಿ ಘಟನೆ ಹೆಬ್ರಿ ತಾಲೂಕು ಶಿವಪುರ ಗ್ರಾಮದ ಮುಳ್ಳುಗಡ್ಡೆ ಭಟ್ರಾಡಿ ಎಂಬಲ್ಲಿ ಶುಕ್ರವಾರ ಸಂಭವಿಸಿದೆ.ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳು ಈಜಲು ಭಟ್ರಾಡಿ ಎಂಬಲ್ಲಿ ಹೊಳಗೆ ತೆರಳಿದ್ದರು. ಅವರಲ್ಲಿ ಮೂವರು ನೀರು ಪಾಲಾಗಿದ್ದು, ಮೂವರು ಮೃತದೇಹ ಪತ್ತೆಯಾಗಿದೆ.ಮೃತ … [Read more...] about ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳ ಸಾವು
ಬಸ್ ಬಾಗಿಲಲ್ಲಿ ಸಿಲುಕಿದ ವಿದ್ಯಾರ್ಥಿ ಕಾಲ್ಬೆರಳು ಕಟ್
ದಾವಣಗೆರೆ : ಕೆ ಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್ ಚಾಲಕನ ಅಜಾಗರೂಕತೆಯಿಂದ ಡಿಪ್ಲೋಮಾ ವಿದ್ಯಾರ್ಥಿ ಕಾಲು ಬಸ್ ಬಾಗಿಲಿನಲ್ಲಿ ಸಿಲುಕಿ ಎಡಗಾಲಿನ ಐದೂ ಬೆರಳು ತುಂಡಾದ ಘಡನೆ ನಗರದ ಪಿಬಿ ರಸ್ತೆಯ ಡಿಸಿಎ ಮೇಲ್ಸೇತುವೆ ಬಳಿ ಶುಕ್ರವಾರ ನಡೆದಿದೆ.ವಿವೇಕಾನಂದ ಬಡಾವಣೆ ಬಾಪೂಜಿ ಎಂಜಿನಿಯರಿAಗ್ ಕಾಲೇಜಿನಲ್ಲಿ ಮೊದಲ ವರ್ಷದ ಡಿಪ್ಲೋಮಾ ಓದುತ್ತಿರುವ ಶರತ್ ಗೌಡ ಎನ್.ಎಸ್. (17) ಗಾಯಗೊಂಡ ವಿದ್ಯಾರ್ಥಿ. ಜಯನಗರದಲ್ಲಿ ವಾಸವಿರುವ ಜಗಳೂರು … [Read more...] about ಬಸ್ ಬಾಗಿಲಲ್ಲಿ ಸಿಲುಕಿದ ವಿದ್ಯಾರ್ಥಿ ಕಾಲ್ಬೆರಳು ಕಟ್

