GOKARANA :France women who had come to visit india was resuced from drowning by near by safety guards Wednesday.France & her friend had come to gokarana 3 days before to enjoy holidays, when they were to beach due to high tides she was taken away by sea . she was nearly dragged upto 100 metres, soon her other friend started to scream then specially appointed … [Read more...] about WOMEN RESCUED FROM DROWING IN KUDLE BEACH
National News
ನೀರಿನ ಕರ ಹೆಚ್ಚಳ – ನಗರ ಸಭೆಗೆ ಮುತ್ತಿಗೆ
ದಾಂಡೇಲಿ:ಹೆಚ್ಚಿಸಿರುವ ಕುಡಿಯುವ ನೀರಿನ ದರ ಪರಿಷ್ಕರಿಸಿ ಇಳಿಕೆ ಮಾಡುವಂತೆ ಒತ್ತಾಯಿಸಿ ಗುರುವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಗರಸಭೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ಸಂದರ್ಭಲ್ಲಿ ದಾಂಡೇಲಿ ತಾಲೂಕು ರಚನಾ ಸಮಿತಿಯ ಕಾರ್ಯದರ್ಶಿ ಅಕ್ರಂ ಖಾನ್, ಮುಖಂಡರಾದ ಫಿರೋಜ್ ಫಿರ್ಜಾದೆ ಮುಂತಾದವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ನಗರಸಭಾ … [Read more...] about ನೀರಿನ ಕರ ಹೆಚ್ಚಳ – ನಗರ ಸಭೆಗೆ ಮುತ್ತಿಗೆ
ಆನ್‍ಲೈನ್‍ನಲ್ಲಿ ವಸ್ತುಗಳನ್ನು ನೀಡುವ ವಂಚನೆ ಪ್ರಕರಣ, ಗ್ರಾಹಕರೊಬ್ಬರಿಗೆ ಜೀವ ಬೆದರಿಕೆ
ದಾಂಡೇಲಿ:ಆನ್‍ಲೈನ್‍ನಲ್ಲಿ ವಸ್ತುಗಳನ್ನು ನೀಡುವ ವಂಚನೆ ಪ್ರಕರಣಕ್ಕೆ ಸಂಬಂದಿಸಿ ಗ್ರಾಹಕರೊಬ್ಬರಿಗೆ ದೂರವಾಣಿಯಲ್ಲಿ ಜೀವ ಬೆದರಿಕೆ ಹಾಕುತ್ತಿದ್ದ ದೂರಿನ ಹಿನಲೆಯಲ್ಲಿ ಚಿತ್ರದುರ್ಗದ ಚಳಕೆರೆ ಪೋಲಿಸರು ದಾಂಡೇಲಿಯ ಜಂಗಲ್‍ಲಾಡ್ಜ್ ಎಂಡ್ ರೆಸಾರ್ಟನ ಉದ್ಯೋಗಿ ಉತ್ತರ ಪ್ರದೇಶ ಮೂಲದ ಸಂಜಯಕುಮಾರ ರಜಪೂತ್ ಎಂಬರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಟಿವಿಯೊಂದರಲ್ಲಿ ಬರುತ್ತಿದ್ದ ಜಾಹಿರಾತನ್ನು ವೀಕ್ಷಿಸಿದ ಚಳಕೆರೆಯ ಎನ್. ಮನುರವರು ಜಶಹಿರಾತಿನಲ್ಲಿ ಹೇಳಿದಂತೆ … [Read more...] about ಆನ್‍ಲೈನ್‍ನಲ್ಲಿ ವಸ್ತುಗಳನ್ನು ನೀಡುವ ವಂಚನೆ ಪ್ರಕರಣ, ಗ್ರಾಹಕರೊಬ್ಬರಿಗೆ ಜೀವ ಬೆದರಿಕೆ
ಕಾಲು ಜಾರಿ ಬಿದ್ದು ಕಾರ್ಮಿಕ ಸಾವು
ಹೊನ್ನಾವರ:ತೆಂಗಿನಕಾಯಿ ಕೊಯ್ಲು ಮಾಡುವ ಕೂಲಿ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಮಾವಿನಕುರ್ವಾದ ಗದ್ದೆಮನೆ ಗ್ರಾಮದಲ್ಲಿ ಸಂಭವಿಸಿದೆ. ಲಕ್ಷ್ಮಣ ಬಡಚ ಗೌಡ (55) ಮೃತ ಕಾರ್ಮಿಕ. ಈತ ಗದ್ದೆಮನೆ ಗ್ರಾಮದ ಕೃಷ್ಣಪ್ಪ ತಿಮ್ಮಪ್ಪ ನಾಯ್ಕ ಎಂಬುವರ ಮನೆಯ ತೋಟದಲ್ಲಿ ತೆಂಗಿನಕಾಯಿ ಕೊಯ್ಯಲು ಹೋಗಿದ್ದ ವೇಳೆ ಕೊಯ್ಲು ಮುಗಿಸಿ ಇಳಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಪಿಎಸ್‍ಐ … [Read more...] about ಕಾಲು ಜಾರಿ ಬಿದ್ದು ಕಾರ್ಮಿಕ ಸಾವು
ಲಿಮ್ಕಾ ದಾಖಲೆಯತ್ತ ೫ ವರ್ಷದ ಬಾಲಕಿ ಪ್ರಿಯದರ್ಶಿನಿ
ಕಾರವಾರ: ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹಿಮ್ಮುಖವಾಗಿ ಲಿಂಬೋ ಸ್ಕೇಟಿಂಗ್ ಮಾಡುವ ಮೂಲಕ ಕೈಗಾದ ಐದು ವರ್ಷದ ಬಾಲಕಿ ಪ್ರಿಯದರ್ಶಿನಿ ಎಂ. ಹಿರೇಮಠ ಎಲ್ಲರ ಮೆಚ್ಚುಗೆಗೆ ಕಾರಣರಾದರು.ಬುಧವಾರ ಕೈಗಾದ ವಸತಿ ಸಂಕೀರ್ಣದ ಸ್ಕೇಟಿಂಗ್ ರಿಂಕ್‌ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಪ್ರಿಯದರ್ಶಿನಿ ಈ ಸಾಧನೆ ಮಾಡಿದಳು. 50 ಮೀಟರ್ಸ್ ದೂರದವರೆಗೆ ನೆಲದಿಂದ 6.50 ಇಂಚು ಎತ್ತರದಲ್ಲಿ ಒಟ್ಟು 40 ಬಾರ್‌ಗಳನ್ನು ಅಡ್ಡಲಾಗಿ ಇಡಲಾಗಿತ್ತು. ಈ ಬಾರ್‌ಗಳ … [Read more...] about ಲಿಮ್ಕಾ ದಾಖಲೆಯತ್ತ ೫ ವರ್ಷದ ಬಾಲಕಿ ಪ್ರಿಯದರ್ಶಿನಿ




