ಹೊನ್ನಾವರ;ಕಾನೂನು ಬಾಹಿರವಾಗಿ ಲಾಟರಿ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೋಲಿಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಸಂಭವಿಸಿದೆ. ಹೊದ್ಕೆಶಿರೂರಿನ ಶ್ರೀನಿವಾಸ ಶಂಕರ ಮಡಿವಾಳ (35) ದೈವಜ್ಞಕೇರಿಯ ನಾಗರಾಜ ಮಾದೇವ ದೇಶಭಂಡಾರಿ (30) ಕೆಕ್ಕಾರ ನಡುಕೇರಿಯ ನಾಗೇಶ್ ರಾಮದಾಸ ನಾಯ್ಕ (38) ಕೆಕ್ಕಾರ 1 ನೇ ಕ್ರಾಸ್‍ನ ಮಂಜುನಾಥ ಶ್ರೀಧರ ದೇಶಭಂಡಾರಿ(25) ಹಿರೇಬೈಲ್ ಜನಕಡ್ಕಲ್‍ದ ತಿಮ್ಮಪ್ಪಾ ದೇವಪ್ಪ ನಾಯ್ಕ (52) ಬಂಧಿತ ಆರೋಪಿಗಳು. ಬಂಧಿತರಿಂದ … [Read more...] about ಲಾಟರಿ ದಂಧೆ ,ಐವರ ಬಂಧನ,
National News
ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಸಾಧ್ಯ
ದಿನಾಂಕ:-13-4-17 ರಂದು ಶ್ರೀ ಆರ್ಯದುರ್ಗಾ ಗೆಳೆಯರ ಬಳಗ ಹಿಣಿಇವರಆಶ್ರಯದಲ್ಲಿಹಿಣಿಗ್ರಾಮದಕ್ರೀಡಾಂಗಣದಲ್ಲಿನಡೆದಕಬಡ್ಡಿ ಪಂದ್ಯಾವಳಿ ಅತ್ಯಂತಅದ್ಧೂರಿಯಲ್ಲಿಅನಾವರಣಗೊಂಡಿತು. ಈ ಪಂದ್ಯಾವಳಿಯನ್ನು ಉದ್ಘಾಟಿಸಿದ ದಿನಕರ ಶೆಟ್ಟಿಅವರುಈ ಭಾಗದಲ್ಲಿತನ್ನಅವಧಿಯಲ್ಲಿತೆಗೆದುಕೊಂಡ ವಿವಿಧಅಭಿವೃದ್ಧಿಕಾರ್ಯಗಳಲ್ಲದೇ ಇನ್ನೂ ಹೆಚ್ಚಿನಅಭಿವೃದ್ಧಿಯಅಗತ್ಯವಿದೆಎಂದು ಪ್ರತಿಪಾದಿಸಿ ಈ ಪಂದ್ಯಾವಳಿಯನ್ನು ಆಯೋಜಿಸಿದ ಎಲ್ಲ ಸಂಘಟಕರನ್ನು ಅಭಿನಂದಿಸಿದರು. ಇದೇ … [Read more...] about ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಸಾಧ್ಯ
ಶರಾವತಿ ಕಲಾಮಂದಿರದ ಸಭಾಭವನದಲ್ಲಿ ನಡೆದ ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ಭಟ್ಕಳ ಉಪವಿಭಾಗಾಧಿಕಾರಿ ಮಂಜುನಾಥ ಉದ್ಘಾಟಿಸಿದರು
ಹೊನ್ನಾವರ:ಮನುಷ್ಯನ ಆತ್ಮರಕ್ಷಣೆಗೆ ಹಾಗೂ ಕಾಡುಪ್ರಾಣಿಗಳಿಂದ ಬೆಳೆ ಸಂರಕ್ಷಣೆಗೆ ಬಂದೂಕಿನ ಬಳಕೆ ಅತೀ ಅವಶ್ಯವಿದ್ದು ಅದರ ತರಬೇತಿಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವುದು ಅವಶ್ಯ ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಂಜುನಾಥ ಹೇಳಿದರು. ಪಟ್ಟಣದ ಶರಾವತಿ ಕಲಾಮಂದಿರದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಭಟ್ಕಳ ಉಪವಿಭಾಗದ ವ್ಯಾಪ್ತಿಯ ನಾಗರಿಕರಿಗೆ ಬಂದೂಕು ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಂದೂಕು ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ … [Read more...] about ಶರಾವತಿ ಕಲಾಮಂದಿರದ ಸಭಾಭವನದಲ್ಲಿ ನಡೆದ ನಾಗರಿಕ ಬಂದೂಕು ತರಬೇತಿ ಶಿಬಿರವನ್ನು ಭಟ್ಕಳ ಉಪವಿಭಾಗಾಧಿಕಾರಿ ಮಂಜುನಾಥ ಉದ್ಘಾಟಿಸಿದರು
crocodile killed farmer who had come to take drinking water
HALIYAL: On April, A heart melting incident happened near the banks of River Kali, in which a Farmer was brutally killed by crocodile living his half body shores. Incident happened near Mainal small place from Dandeli At border of Vice forest officer office.Farmer is identified as bapu Pavale resident of Mainal.Yesterday he went to bring some water from river soon … [Read more...] about crocodile killed farmer who had come to take drinking water
Sudden Fire besides road
Bhatkal :Unexpected fire occurred to Slidder at Anjuman College National highway Road . This created lots of fear among people around there but Fire station officers came to the place, & Rescued them. Reason for Incident is not at found. … [Read more...] about Sudden Fire besides road



