ಹೊನ್ನಾವರ:ಜಿಲ್ಲೆಯಲ್ಲಿ ಪಕ್ಷದ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಮಿ ಅವರ ಮೇಲೆ ಜನರ ವಿಶ್ವಾಸವಿದೆ. ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವನ್ನು ಜೆಡಿಎಸ್ ರಾಜ್ಯ ಮುಖಂಡ, ಸೊರಬ ಶಾಸಕ ಮಧು ಬಂಗಾರಪ್ಪ ವ್ಯಕ್ತಪಡಿಸಿದರು. ಪಟ್ಟಣದ ಖಾಸಗಿ ಹೊಟೆಲಿನಲ್ಲಿ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ರಾಜ್ಯಮಟ್ಟದಲ್ಲಿ … [Read more...] about ಜೆಡಿಎಸ್ ಘಟಕದ ವತಿಯಿಂದ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಧು ಬಂಗಾರಪ್ಪ ಮಾತನಾಡಿದರು
National News
ಕಳಪೆ ಕಾಮಗಾರಿ
ಹೊನ್ನಾವರ:ತಾಲೂಕಿನ ವಿವಿಧೆಡೆಯಲ್ಲಿ ಲಾಭದಾಯಕ ಕಾಮಗಾರಿಗಳ ಸುಳಿವು ಪಡೆದುಕೊಂಡು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬಕೆಟ್ ಹಿಡಿದು ಗುತ್ತಿಗೆಯನ್ನು ಪಡೆದುಕೊಂಡು ಕಳಪೆ ಕಾಮಗಾರಿಯನ್ನು ಮಾಡಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳವ ಗುತ್ತಿಗೆದಾರನೊಬ್ಬನ ಬಣ್ಣ ಬಯಲಾಗಿದೆ. ಕಡತೋಕಾದ ಶ್ರೀಧರ ನಾಯ್ಕ ಎಂಬುವವನೇ ಅಕ್ರಮ ಮಾರ್ಗವನ್ನು ಉಪಯೋಗಿಸಿ ಗುತ್ತಿಗೆಪಡೆದು ವಂಚಿಸುವ ಗುತ್ತಿಗೆದಾರ. ತಾಲೂಕಿನ ವಿವಿಧ ಭಾಗದಲ್ಲಿ ಈತನ ಕಾಮಗಾರಿಯನ್ನು ನೋಡಿದ … [Read more...] about ಕಳಪೆ ಕಾಮಗಾರಿ
ಸಮುದಾಯದತ್ತ ಶಾಲೆ’ಕಾರ್ಯಕ್ರಮ
ಕುಮಟಾ:ಕುಮಟಾ ಹಿರಿಯ ಪ್ರಾಥಮಿಕ ಶಾಲೆ ತೊರ್ಕೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್‍ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಕಾರ್ಯುಕ್ರಮ ಉದ್ಘಾಟಿಸಿ ಮಾತನಾಡಿ ಈ ಶಾಲೆಯು 150ನೇ ವಸಂತಕ್ಕೆಕಾಲಿಡುತ್ತಿರುವ ಈ ಸುಸಂದರ್ಭದಲ್ಲಿ ಶಾಲಾ ಶಿಕ್ಷಕರು ಆಡಳಿತ ಮಂಡಳಿ ಮತ್ತುಊರ ನಾಗರಿಕರುತನು,ಮನ,ಧನದಿಂದ ಸಹಕರಿಸಿ ಮಕ್ಕಳಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು … [Read more...] about ಸಮುದಾಯದತ್ತ ಶಾಲೆ’ಕಾರ್ಯಕ್ರಮ
ಸಂಸ್ಕøತಿ ಕುಂಭ-ಮಲೆನಾಡ ಉತ್ಸವ-2017
ಹೊನ್ನಾವರ:ದಿನಾಂಕ: 8-04-2017 ಶನಿವಾರ ಸಾಯಂಕಾಲ 6.30 ಗಂಟೆಗೆ ವಿದ್ಯಾರ್ಥಿ ವೇದಿಕೆ ಸಂಗೀತ ಕಾರ್ಯಕ್ರಮ ಕು. ಶ್ರೀನಿಧಿ ಹೆಗಡೆ ಶಿರಸಿ ಇವರಿಂದ ನೆರವೇರಿತು. ನಂತರ ಸಿಲೆಕ್ಟ್ ಪೌಂಡೇಷನ್ (ರಿ) ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾ ಹೊನ್ನಾವರ (ಉ. ಕ.)ದಲ್ಲಿ ಹೇಮಾಪುರವೆಂದು ಪ್ರಖ್ಯಾತಿ ಹೊಂದಿದ, ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ -2017ರ ಚತುರ್ಥ … [Read more...] about ಸಂಸ್ಕøತಿ ಕುಂಭ-ಮಲೆನಾಡ ಉತ್ಸವ-2017
Persian Boat which went for fishing sank
Honavar :- on saturday, Persian boat which went for fishing sank was seen saturday, near Tonka, Honavar.Boat sanked in alive (Honavar) in uttara Kannada . Fisherman saved 25 people from boat. Boat owner name is Tukaram Mesta , boat name is ahamdi persian boat.Police & other officials visited the place … [Read more...] about Persian Boat which went for fishing sank




