ಉತ್ತರ ಪ್ರದೇಶದ ಕಾನ್ಪುರದಲ್ಲಿ ಜೈ ಶ್ರೀ ರಾಂ ಘೋಷಣೆ ಕೂಗು ವಂತೆ ಒತ್ತಾಯಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಆಟೋ ಚಾಲಕ ಮೇಲೆ ಹಲ್ಲೆ ನಡೆಸಿದ ಆರೋಪದ ಮೆಲೆ ಭಜರಂಗ ದಳ ನಾಯಕ ಅಜಯ್ ಬಂದ್ವಾಳ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಆಟೋ ಚಾಲಕನ ಮೇಲೆ ನಡೆದ ಹಲ್ಲೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವ್ಯಾಪಕವಾಗಿ ಪ್ರಚಾರವಾಗಿತ್ತು. ಸಂತ್ರಸ್ತ ಅಫ್ಸರ್ ಅಹಮದ್‌ಗೆ ಗುಂಪು ಥಳಿಸುವ ವೇಳೆ, ಅಪ್ರಾಪ್ತ ವಯಸ್ಸಿನ ಬಾಲಕಿ ಅಳುತ್ತಿದ್ದ … [Read more...] about ಹಲ್ಲೆ ಪ್ರಕರಣ : ಭಜರಂಗದಳ ನಾಯಕನ ಬಂಧನ
National News
ತಾಯಿಯನ್ನೇ ಕೊಲೆಗೈದ 15 ವರ್ಷದ ಮಗಳು
ಮುಂಬೈ: 15 ವರ್ಷದ ಬಾಲಕಿಯೋರ್ವಳು ಕರಾಟೆ ಬೆಲ್ಟ್ನಿಂದ ಹೆತ್ತ ತಾಯಿಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆಮಾಡಿರುವ ಘಟನೆ ಥಾಣೆಯಲ್ಲಿ ಪೆÇಲೀಸ್ ತನಿಖೆಯಿಂದ ಬೆಳಕಿಗೆಬಂದಿದೆ.ತಾಯಿಗೆ ತನ್ನ ಮಗಳು ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡಲಿ ಎಂದುಆಸೆ. ಆದರೆ ಅದು ಮಗಳಿಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಅಮ್ಮ�ಮಗಳ ನಡುವೆ ಜಗಳ ಆಗುತ್ತಿತ್ತು. ಇದೇ ವಿಚಾರಕ್ಕೆ ಅಮ್ಮನ ವಿರುದ್ಧಪೆÇಲೀಸರು ಅವರಿಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿದ್ದರು.ನಂತರ ಜುಲೈ 30ರಂದು … [Read more...] about ತಾಯಿಯನ್ನೇ ಕೊಲೆಗೈದ 15 ವರ್ಷದ ಮಗಳು
ಆಯ್ಕೆಯಾದ ಅಭ್ಯರ್ಥಿಗಳ ಅಪರಾಧ ಹಿನ್ನಲೆ 48 ಗಂಟೆಯೊಳಗೆ ಪ್ರಕಟಿಸಿ
ನವದೆಹಲಿ : ರಾಜಕೀಯವನ್ನು ಅಪರಾಧ ಮುಕ್ತಗೊಳಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ನಿರ್ದೇಶನ ಹೊರಡಿಸಿದ್ದು, ಚುನಾವಣೆ ಘೋಷಣೆಯಾದ ಬಳಕೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಮೇಲೆ ಯಾವುದಾದರೂ ಕ್ರಿಮಿನಲ್ ಪ್ರಕರಣಗಳಿದ್ದರೆ ಅದನ್ನು ಆ ಅಭ್ಯರ್ಥಿಯ ಆಯ್ಕೆಯಾದ 48 ಗಂಟೆಯೊಳಗೆ ಪ್ರಕಟಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನೀರ್ದೇಶನ ಹೊರಡಿಸಿದೆ.ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಇದೇ ಇಚಾರದಲ್ಲಿ ಇದೇ ರೀತಿಯ ತೀರ್ಪು … [Read more...] about ಆಯ್ಕೆಯಾದ ಅಭ್ಯರ್ಥಿಗಳ ಅಪರಾಧ ಹಿನ್ನಲೆ 48 ಗಂಟೆಯೊಳಗೆ ಪ್ರಕಟಿಸಿ
ವಾಟ್ಸ್ ಆ್ಯಪ್ ನಲ್ಲಿ ಸಿಗಲಿದೆ ಕೋವಿಡ್ ಸರ್ಟಿಫಿಕೇಟ್
ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಪಡೆಯಲು ಹಾಗೂ ಕರೊನಾ ಕುರಿತ ಇತರ ಮಾಹಿತಿ ತಿಳಿಯಲು ಕೇಂದ್ರ ಸರ್ಕಾರ ಸರಳೀಕೃತ ವಾಟ್ಸ್ ಆ್ಯಪ್ ಹೆಲ್ಪ್ ಡಿಸ್ಕ್ ಆರಂಬಿಸಿದೆ. ಕೇಂದ್ರ ಸರ್ಕಾರದ ಎಲೆಕ್ಟಾçನಿಕ್ ಮತ್ತು ಮಾಹಿತಿ ತಂತ್ರಚ್ಞಾನ ಇಲಾಖೆ ಹಾಗೂ ಆರೋಗ್ಯ ಮತ್ತು ಕುಂಟುAಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಈ ಕೋವಿಡ್ ಹೆಲ್ಪ್ ಡಿಸ್ಕ್ ಆರಂಭಿಸಿವೆ. 9013151515 ವಾಟ್ಸ್ ಆ್ಯಪ್ ಸಂಖ್ಯೆಗೆ ಕೋವಿಡ್ ಸರ್ಟಿಫಿಕೇಟ್ ಎಂದುಇಂಗ್ಲಿಷನಲ್ಲಿ (Covied … [Read more...] about ವಾಟ್ಸ್ ಆ್ಯಪ್ ನಲ್ಲಿ ಸಿಗಲಿದೆ ಕೋವಿಡ್ ಸರ್ಟಿಫಿಕೇಟ್
ಜಡ್ಜ್ ವಿರುದ್ಧ ಪೋಸ್ಟ್, ಬಂಧನ
ಹೈದರಾಬಾದ್ : ಆಂಧಪ್ರದೇಶದ ಹೈಕೋರ್ಟ್ ಜಡ್ಜ್ಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟಗಳನ್ನು ಮಾಡಿದ ಪ್ರಕರಣದಲ್ಲಿ ಪೊಲೀಸರು ಭಾನುವಾರ ಇಬ್ಬರನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಜಡ್ಜ್ಗಳ ಇತ್ತೀಚೆಗೆ ನೀಡಿರುವ ಕೆಲ ತೀರ್ಪಿನ ಕುರಿತು ಆಕ್ಷೇಪಾರ್ಹವಾಗಿ ಸಾಮಾಜಿಕ ಕಾಲತಾಣಗಳಲ್ಲಿ ಸಂದೇಶ ಹರಿಬಿಡಲಾಗಿತ್ತು.ಈ ಪ್ರಕರಣದಲ್ಲಿ 16 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಲ್ಲಿ … [Read more...] about ಜಡ್ಜ್ ವಿರುದ್ಧ ಪೋಸ್ಟ್, ಬಂಧನ

