ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವಿರೇಂದ್ರ ಕುಮಾರ್ ಅವರು ಎನ್.ಇ.ಜಿ.ಡಿ. ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ನಿರ್ದಿಷ್ಟ ಗುರಿಯ ಗುಂಪುಗಳಿಗೆ ಲಭ್ಯವಾಗುವಂತೆ ಮಾಡಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಭಿವೃದ್ಧಿಪಡಿಸಿರುವ 'ಪಿಎಂ-ದಕ್ಷ್' ಪೋರ್ಟಲ್ ಮತ್ತು 'ಪಿಎಂ-ದಕ್ಷ್' ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಪೋರ್ಟಲ್ ಮತ್ತು ಅಪ್ಲಿಕೇಶನ್ ಮೂಲಕ ನಿರ್ದಿಷ್ಟ ಗುರಿಯ ಗುಂಪುಗಳ ಯುವಕರು ಈಗ ಕೌಶಲ್ಯ … [Read more...] about ಪಿಎಂ-ದಕ್ಷ್’ ಪೋರ್ಟಲ್ ಮತ್ತು ‘ಪಿಎಂ-ದಕ್ಷ್’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಡಾ. ವೀರೇಂದ್ರ ಕುಮಾರ್
National News
ಡಿಸೆಂಬರ್ 2023ರೊಳಗೆ ಅಯೋಧ್ಯೆ ರಾಮ ಮಂದಿರ ಭಕ್ತಾಧಿಗಳ ಪ್ರವೇಶಕ್ಕೆ ಮುಕ್ತ
ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ರಾಮಮಂದಿರ ಡಿಸೆಂಬರ್ 2023ರೊಳಗೆ ಭಕ್ತಾಧಿಗಳ ಪ್ರವೇಶಕ್ಕೆ ಮುಕ್ತವಾಗಿದೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.ಸುಮಾರು 70 ಎಕರೆ ಪ್ರದೇಶಗಳಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯ 2025ರ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. ಕಳೆದ ವರ್ಷ ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ನೆರವೇರಿಸಿದ್ದರು. … [Read more...] about ಡಿಸೆಂಬರ್ 2023ರೊಳಗೆ ಅಯೋಧ್ಯೆ ರಾಮ ಮಂದಿರ ಭಕ್ತಾಧಿಗಳ ಪ್ರವೇಶಕ್ಕೆ ಮುಕ್ತ
ಕಾರ್ಮಿಕರ ಜಗಳ ಕೊಲೆಯಲ್ಲಿ ಅಂತ್ಯ
ಮೊಬೈಲ್ ಚಾರ್ಜಿಂಗ್ ವಿಷಯದಲ್ಲಿ ಮದ್ಯಪ್ರದೇಶ ಮೂಲದ ಕೊಲಿ ಕಾರ್ಮಿಕರಿಬ್ಬರ ನಡುವೆ ನಡೆದ ಜಗಳವೊಂದು ಹತ್ಯೆಯಲ್ಲಿ ಅಂತ್ಯ ಕಂಡಿರುವ ದುರಂತಕರ ಘಟನೆ ರಾಜಾಜಿನಗರ ಪೊಲ್ಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಅನಿಲ್ ಮೃತ ದುರ್ದೈವಿ. ಅನಿಲ್‌ನನ್ನು ಹತ್ಯೆಗೈದ ಅರೊಪದ ಮೇಲೆ ಅಕಾಶ್ ಎಂಬ ಯುವಕನನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕಾಶ್ ನಗರದಲ್ಲಿ ಬಾಡಿಗೆ ಮನೆಯೊದರಲ್ಲಿ ವಾಸವಾಗಿದ್ದ ಅನಿಲ್ ಮತ್ತು ಆಕಾಶ್ ಎಂದಿನAತೆ ಮಧ್ಯೆಸೇವನೆಯಲ್ಲಿ ತೊಡಗಿದ್ದರು. … [Read more...] about ಕಾರ್ಮಿಕರ ಜಗಳ ಕೊಲೆಯಲ್ಲಿ ಅಂತ್ಯ
ಕೊರೋನಾ ವೈರಸ್ ಕೊಲ್ಲುವ ನಾಸಲ್ ಸ್ಪ್ರೇ ಶೀಘ್ರದಲ್ಲೇ ಭಾರತದಲ್ಲಿ ಲಭ್ಯ
ನವದೆಹಲಿ:ಮಾರಕ ಕೊರೋನಾ ವೈರಸ್ ಅನ್ನು ಕೊಲ್ಲುವ ಸಾಮಥ್ರ್ಯವಿರುವಪರಿಣಾಮಕಾರಿ ನಾಸಲ್ ಸ್ಪ್ರೇ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಮತ್ತು ಕೆನಡಿಯನ್ ಬಯೋಟೆಕ್ ಸಂಸ್ಥೆಸ್ಯಾನೋಟೈಜ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಕಾಪೆರ್Çರೇಷನ್ ಸಂಸ್ಥೆ ಈ ನಾಸಲ್ ಸ್ಪ್ರೇಯನ್ನುಸಂಶೋಧಿಸಿದ್ದು,ಸ ಶೀಘ್ರದಲ್ಲೇ ಭಾರತ ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿ ಇದು ಲಭ್ಯವಾಗುವನಿರೀಕ್ಷೆ ಇದೆ. ಕೋವಿಡ್ -19 ಚಿಕಿತ್ಸೆಯಲ್ಲಿ … [Read more...] about ಕೊರೋನಾ ವೈರಸ್ ಕೊಲ್ಲುವ ನಾಸಲ್ ಸ್ಪ್ರೇ ಶೀಘ್ರದಲ್ಲೇ ಭಾರತದಲ್ಲಿ ಲಭ್ಯ
ಇ- ರುಪಿ ಆ್ಯಪ್‌ಗೆ ಪಿಎಂ ಚಾಲನೆ
ನವದೆಹಲಿ : ಡಿಜಿಟಲ್ ಪಾವತಿ ವ್ಯವಸ್ಥೆಯಾದ ಇ ರುಪಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವಾ ಇಲಾಖೆ ಹಾಗೂ ರಾಷ್ಟಿçÃಯ ಪಾವತಿ ನಿಗಮವು ಈ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.ಈರುಪಿ ಪಾವತಿ ವ್ಯವಸ್ಥೆ ನಗದು ರಹಿತ ಹಾಗೂ ನೇರ ಸಂಪರ್ಕ ಡಿಜಿಟಲ್ ಮಾಧ್ಯಮವಾಗಿದೆ. ಎಸ್ ಎಂ ಎಸ್ ಸ್ಟಿçಂಗ್ ಅಥವಾ ಕ್ಯೂ ಆರೆ ಮಾದರಿ ರೂಪದಲ್ಲಿ … [Read more...] about ಇ- ರುಪಿ ಆ್ಯಪ್‌ಗೆ ಪಿಎಂ ಚಾಲನೆ



