• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

National News

ದುಬಾರಿ ಚುಚ್ಚುಮದ್ದು ಪಡೆದಿದ್ದ ಹಸುಳೆ ಸಾವು

August 3, 2021 by Deepika Leave a Comment

ನವದೆಹಲಿ :ಸ್ಪೈನಲ್ ಮಸ್ಕುಲರ್ ಅಟ್ರೋಫಿ ಎಂಬ ಅಪರೂಪದ ಕಾಯಿಲೆಯ ಚಿಕಿತ್ಸೆಗಾಗಿ 16 ಕೋಟಿ ರೂ.ಗಳ ದುಬಾರಿ ಚುಚ್ಚುಮದ್ದು ಪಡೆದಿದ್ದ ಮಹಾರಾಷ್ಟçದ ಪುಣೆಯ 11 ತಿಂಗಳ ಮಗು ವೇದಿಕಾ ಚಿಕಿತ್ಸೆ ಫಲಿಸದೆ.ಸಾವನ್ನಪ್ಪಿದ್ದಾಳೆ. ಎಸ್‌ಎಂಎ ಚಿಕಿತ್ಸೆಗೆ ಈ ನತದೃಷ್ಟ ಮಗುವಿಗೆ ಜೂನ್ ತಿಂಗಳಲ್ಲಿ 16 ಕೋಟಿ ಮೌಲ್ಯದ ಇಂಟ್ರಾವೆನ್ಸ್ ಇಂಜೆಕ್ಷನ್ ಜೀನ್ ಥೆರಪಿ ಚುಚ್ಚುಮದ್ದು ಕೊಡಲಾಗಿತ್ತು. ಭಾರತದಲ್ಲಿ ಈ ದುಬಾರಿ ಇಂಜೆಕ್ಷನ್ ಉತ್ಪಾದನೆಯಾಗದ ಕಾರಣ … [Read more...] about ದುಬಾರಿ ಚುಚ್ಚುಮದ್ದು ಪಡೆದಿದ್ದ ಹಸುಳೆ ಸಾವು

ಮಹಿಳಾ ಅಧಿಕಾರಿಯನ್ನು ಕೊಂದು ಬ್ಯಾಂಕ್ ದರೋಡೆ.!

August 1, 2021 by Sachin Hegde Leave a Comment

ಪಾಲ್ಘರ್:ಐಸಿಐಸಿಐ ಬ್ಯಾಂಕ್ಗೆ ನುಗ್ಗಿದ ಇಬ್ಬರು ದರೋಡೆಕೋರರು ಮಹಿಳಾ ಅಧಿಕಾರಿಯೊಬ್ಬರನ್ನು ಇರಿದು ಕೊಂದು ಮತ್ತಿಬ್ಬರ ಮೇಲೆಮಹಿಳಾ ಅಧಿಕಾರಿಯೊಬ್ಬರನ್ನು ಇರಿದು ಕೊಂದು ಮತ್ತಿಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಪಾಲ್ಘರ್ ಜಿಲ್ಲಾಯ ವಿರಾರ್ನಲ್ಲಿ ರಾತ್ರಿ ನಡೆದಿದೆ. ಬ್ಯಾಂಕ್ನ ಸಹಾಯಕ ಮ್ಯಾನೇಜರ್ ಯೋಗಿತಾ ವಾರ್ತಾಕ್ ಹತ್ಯೆಯಾಗಿದ್ದರೆ.ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾತ್ರಿ 8.30ರ ಸಂದರ್ಭದಲ್ಲಿ ಬ್ಯಾಂಕ್ಗೆ ಬಂದ ಇಬ್ಬರು … [Read more...] about ಮಹಿಳಾ ಅಧಿಕಾರಿಯನ್ನು ಕೊಂದು ಬ್ಯಾಂಕ್ ದರೋಡೆ.!

ಜಾರ್ಖಂಡ್ ನಲ್ಲಿ ನ್ಯಾಯಾದೀಶರ ಹತ್ಯೆ

July 30, 2021 by Deepika Leave a Comment

ಧನ್ ಬಾದ್ : ಜಾರ್ಖಂಡದ ಧನ್ ಬಾದ್ ಜಿಲ್ಲಾ ಸೆಷನ್ಸ್ ಮತ್ತು ಹೆಚ್ಚುವರಿ ಕೋರ್ಟ್ನ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ವಾಹನ ಡಿಕ್ಕಿ ಹೊಡಸಿ ಹತ್ಯೆ ಮಾಡಲಾಗಿದೆ.ಘಟನೆ ಕುರಿಂತAತೆ ಸುಪ್ರೀಂಕೋರ್ಟ್ ತ್ರೀವ ಕಳವಳ ವ್ಯಕ್ತಪಡಿಸಿದೆ. ಈ ಮಧ್ಯೆ ಲಖನ್ ಕುಮಾರ್ ವರ್ಮಾ ಮತ್ತು ರಾಹುಲ್ ವರ್ಮಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.ಬುಧುವಾರ ಬೆಳ್ಳಗೆ ವಾಯವಿಹಾರಕ್ಕೆ ಹೋಗಿದ್ದೆ ಆನಂದ್‌ಗೆ ಹಿಂಬದಿಯಿAದ ಬಂದ ಆಟೋರಿಕ್ಷಾ ಡಿಕ್ಕಿ ಹೊಡೆದಿದೆ. ಇದರಿಂದ … [Read more...] about ಜಾರ್ಖಂಡ್ ನಲ್ಲಿ ನ್ಯಾಯಾದೀಶರ ಹತ್ಯೆ

49ಕ್ಕೆ ಬದಲಾಗಿ 79ರ ರೀಜಾರ್ಜ್ ಯೋಜನೆ : ಎರ್‌ಟೆಲ್

July 29, 2021 by Deepika Leave a Comment

ನವದೆಹಲಿ (ಪಿಟಿಐ) ಎರ್ ಟೆಲ್ ಕಂಪನಿಯು ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ಬೆಲೆಯನ್ನು ಶೇಕಡ 60 ರಷ್ಟು ಹೆಚ್ಚಿಸಿದೆ. ಇದು ಗುರುವಾರದಿಂದ ಜಾರಿಗೆ ಬರಲಿದೆ.49 ರಿಂದ ಆರಂಭ ಆಗುತ್ತಿದ್ದ ರೀಚಾರ್ಜ್ ಯೋಜನೆ ಬದಲಾಗಿ79ರ ಸ್ಮಾರ್ಟ್ ರಿಜಾರ್ಜ್ ಯೋಜನೆಯನ್ನು ಕಂಪನಿ ಜಾರಿಗೆ ತಂದಿದೆ. ಹೊಸ ಯೋಜನೆಯಲ್ಲಿ ಎರಟರಪಟ್ಟು ಡೇಟಾದೊಂಗೆ ಗ್ರಾಹಕರಿಗೆ ಮೊದಲಿಗಿಂತ ನಾಲ್ಕು ಪಟ್ಟು ಹೆಚ್ಚು ಹೊರಹೋಗುವ ನಿಮಿಷಗಳು ಕರೆ ಮಾಡಲು ಲಭ್ಯವಾಗಲಿದೆ. ಎಂದು ಪ್ರಕಟಣೆಯಲ್ಲಿ … [Read more...] about 49ಕ್ಕೆ ಬದಲಾಗಿ 79ರ ರೀಜಾರ್ಜ್ ಯೋಜನೆ : ಎರ್‌ಟೆಲ್

ಟಾಟಾ ಪ್ರಯಾಣಿಕರ ವಾಹನ ಬೆಲೆ ಏರಿಕೆ

July 29, 2021 by Deepika Leave a Comment

ನವದೆಹಲಿ : (ಪಿಟಿಐ) : ಟಾಟಾ ಮೋಟರ್ಸ ಕಂಪನಿಯ ಮುಂದಿನ ವಾರದಿಂದ ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಿಸಲು ಮುಂದಾಗಿದೆ. ಉಕ್ಕು ಹಾಗೂ ಕೆಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವನ್ನುಸರಿ ಹೊಂದಿಸಲು ಬೆಲೆ ಏರಿಕೆಗೆ ಮುಂದಾಗಿರುವುದಾಗಿ ಕಂಪನಿ ಹೇಳಿದೆ ಕಂಪನಿಯು ಟಿಯಾಗೊ, ನೆಕ್ಸಾನ್. ಹ್ಯಾರಿಯರ್ ಮತ್ತು ಸಫಾರಿಯಂತಹ ಪ್ರಯಾಣಿಕ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.ಸರಕುಗಳ ಬೆಲೆ ಏರಿಕೆಯಿಂದ ಒಂದು ವರ್ಷದಲ್ಲಿ ನಮ್ಮ ವರಮಾನದ ಮೇಲೆ … [Read more...] about ಟಾಟಾ ಪ್ರಯಾಣಿಕರ ವಾಹನ ಬೆಲೆ ಏರಿಕೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,350 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar