ಹಳಿಯಾಳ :- ವಿಜಯಪುರ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳು ಶನಿವಾರ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ, ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಭೆಟಿ ನೀಡಿದರು. ಅಲ್ಲದೇ ಸಂಸ್ಥೆಯ ಆವರಣದಲ್ಲಿ ಸಸಿಯನ್ನು ನೆಟ್ಟು ಬಳಿಕ ನಡೆದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇತರರು ಸಂಸ್ಥೆಯ ಕಾರ್ಯ ಸಾಧನೆಗಳನ್ನು ವಿವರಿಸಿದರು. … [Read more...] about ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಹಳಿಯಾಳದ ದೇಶಪಾಂಡೆ ರುಡಸೇಟ್ ಭೇಟಿ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಉತ್ತರ ಕನ್ನಡ ಜಿಲ್ಲೆ ಕಾಂಗ್ರೇಸ್ ಮುಕ್ತವಾಗಿದೆ- ಕಾಂಗ್ರೇಸ್ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ – ಸಂಸದ ಅನಂತಕುಮಾರ ಹೆಗಡೆ.
ಹಳಿಯಾಳ:- ದೇಶದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ನೆಲೆ ಇಲ್ಲವಾಗಿದೆ. ಎಲ್ಲೂ ಸಲ್ಲದ ಕೆಲವರ ಜೊತೆ ರಾಹುಲ್ ಗಾಂಧಿ ಕಾಣಿಸಿಕೊಳ್ಳುತ್ತಿದ್ದಾರೆ ಬಿಟ್ಟರೇ ಕಾಂಗ್ರೇಸ್ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರು. ಪಟ್ಟಣದ ಚೌಹಾನ್ ಪ್ಲಾಟ್, ದೇಸಾಯಿ ಗಲ್ಲಿಯಲ್ಲಿ ಪ್ರಚಾರ ಸಭೆಯ ಬಳಿಕ ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ದೇವೆಗೌಡರು ತೊಡಿರುವ ಖೇಡ್ಡಾಕ್ಕು ಕಾಂಗ್ರೇಸ್ … [Read more...] about ಉತ್ತರ ಕನ್ನಡ ಜಿಲ್ಲೆ ಕಾಂಗ್ರೇಸ್ ಮುಕ್ತವಾಗಿದೆ- ಕಾಂಗ್ರೇಸ್ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ – ಸಂಸದ ಅನಂತಕುಮಾರ ಹೆಗಡೆ.
ಬಿಜೆಪಿ ಐತಿಹಾಸಿಕ ಬಹುಮತದೊಂದಿಗೆ ಮತ್ತೊಮ್ಮೆ ಸರ್ಕಾರ ರಚಿಸಲಿದೆ- ಮೋದಿ ಗೆಲುವಿಗಾಗಿ 3.75 ಕೋಟಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ- ಸಚಿವ ಅನಂತಕುಮಾರ ಹೆಗಡೆ
ಹಳಿಯಾಳ:- ದೇಶದಲ್ಲಿ ಬಿಜೆಪಿ ಎರಡು ಮೂರಾಂಶ ಬಹುಮತದಿಂದ ಮತ್ತೋಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿಯ ಎನ್.ಡಿಎ ಮೈತ್ರಿ ಕೂಟ ಈ ಬಾರಿ ಭಾರಿ ಬಹುಮತದೊಂದಿಗೆ ಐತಿಹಾಸಿಕ ಗೆಲುವನ್ನು ದಾಖಲಿಸಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭವಿಷ್ಯ ನುಡಿದರು. ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮೋದಿಯವರು 5 ವರ್ಷದಲ್ಲಿ ಮಾಡಿರುವ ಸಾಧನೆಗಳಿಗೆ ದೇಶದ ಜನ ಮನಸೊತಿದ್ದು ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡುವ ಆಶಯ ವ್ತಕ್ತಪಡಿಸುತ್ತಿದ್ದು … [Read more...] about ಬಿಜೆಪಿ ಐತಿಹಾಸಿಕ ಬಹುಮತದೊಂದಿಗೆ ಮತ್ತೊಮ್ಮೆ ಸರ್ಕಾರ ರಚಿಸಲಿದೆ- ಮೋದಿ ಗೆಲುವಿಗಾಗಿ 3.75 ಕೋಟಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ- ಸಚಿವ ಅನಂತಕುಮಾರ ಹೆಗಡೆ
ಭಾರತ ಸಂಸ್ಕೃತ ಪ್ರತಿಷ್ಠಾನದಿಂದ ನಡೆದ ಮಹಾಭಾರತ -ರಾಮಾಯಣ ಪರೀಕ್ಷೆಯಲ್ಲಿ 94.14% ವಿದ್ಯಾರ್ಥಿಗಳು ತೇರ್ಗಡೆ – ಅಪ್ಪಾರಾವ ಪೂಜಾರಿ.
ಹಳಿಯಾಳ:- ಭಾರತ ಸಂಸ್ಕøತಿ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ 2018 ನೇ ಸಾಲಿನ ರಾಜ್ಯ ಮಟ್ಟದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ 10 ತಾಲ್ಲೂಕುಗಳ 86 ಶಾಲೆಗಳಿಂದ 4,925 ವಿದ್ಯಾಥಿಗಳು ಪಾಲ್ಗೊಂಡಿದ್ದು, ಪರೀಕ್ಷೆ ಬರೆದವರಲ್ಲಿ 94.14 % ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆಂದು ಭಾರತ ಸಂಸ್ಕøತಿ ಪ್ರತಿಷ್ಠಾನದ ಅಪ್ಪಾರಾವ ಪೂಜಾರಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು ರಾಜ್ಯಮಟ್ಟದ … [Read more...] about ಭಾರತ ಸಂಸ್ಕೃತ ಪ್ರತಿಷ್ಠಾನದಿಂದ ನಡೆದ ಮಹಾಭಾರತ -ರಾಮಾಯಣ ಪರೀಕ್ಷೆಯಲ್ಲಿ 94.14% ವಿದ್ಯಾರ್ಥಿಗಳು ತೇರ್ಗಡೆ – ಅಪ್ಪಾರಾವ ಪೂಜಾರಿ.
ಸರಾಯಿ ಕುಡಿಯಲು ಹಣ ನೀಡಲಿಲವೆಂದು ಹೆತ್ತ ತಾಯಿಯನ್ನೇ ಕೊಂದ ಮಗ
ಹಳಿಯಾಳ :- ಸರಾಯಿ ಚಟಕ್ಕಾಗಿ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನು ಮಾರಕಾಸ್ತ್ರ (ಕೊಯ್ತಾ) ದಿಂದ ಕೊಚ್ಚಿ ಕೊಲೆ ಮಾಡಿರುವ ವಿದ್ಯಮಾನ ಹಳಿಯಾಳದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಹಳಿಯಾಳದ ಚೌಹಾನ್ ಪ್ಲಾಟ್ ಬಳಿಯ ಸ್ಲಂ ಏರಿಯಾದಲ್ಲಿ ಈ ದುರ್ಘಟನೆ ನಡೆದಿದೆ. ಕೊಲೆಯಾದ ದುರ್ದೈವಿ ಭೀಮವ್ವ ರುಕ್ಮನ ಅಮರಾಪುರ 80 ವರ್ಷ ಆಗಿದ್ದಾಳೆ. ಈಕೆಯ ಮಗ ಅಣ್ಣಪ್ಪ ಅಮರಾಪುರ ಕೊಲೆಗಡುಕ ನಾಗಿದ್ದಾನೆ.ಆರೋಪಿಯನ್ನು ಬಂಧಿಸಲಾಗಿದ್ದು ಹಳಿಯಾಳ ಪೊಲೀಸ್ … [Read more...] about ಸರಾಯಿ ಕುಡಿಯಲು ಹಣ ನೀಡಲಿಲವೆಂದು ಹೆತ್ತ ತಾಯಿಯನ್ನೇ ಕೊಂದ ಮಗ



