• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ನ.18ರ ವರೆಗೆ ನಡೆಯಲಿದೆ ಮನೆ ಬಾಗಿಲಿಗೆ ತೆರಳಿ ಕಾನೂನು ಅರಿವು ಕಾರ್ಯಕ್ರಮ ಪ್ರತಿಯೊಬ್ಬರು ಕಾನೂನಿನ ಅರಿವು ಪಡೆಯಿರಿ ಹಳಿಯಾಳ ನ್ಯಾಯಾಧೀಶರಿಂದ ಕರೆ

November 16, 2018 by Yogaraj SK Leave a Comment

MANE bagilige kanunu jagruti abhiyana

 ಹಳಿಯಾಳ:- ಸಮಾಜದ ಪ್ರತಿಯೊಂದು ವರ್ಗವು ಸರ್ವಾಂಗಿಣ ಅಭಿವೃದ್ಧಿ ಹೊಂದಲು ಸರ್ಕಾರ ಅನೇಕ ಸೌಲಭ್ಯಗಳನ್ನು ಯೋಜನೆಗಳ ಮುಖಾಂತರ ರೂಪಿಸುತ್ತದೆ ಯೋಜನೆಗಳನ್ನು ಕಾನೂನು ರಿತ್ಯ ಅರಿತು ಪ್ರತಿಯೊಬ್ಬರು ತಮ್ಮ ಹಕ್ಕನ್ನು ಪಡೆಯಿರಿ ಎಂದು ನ್ಯಾಂiÀiದೀಶೆÀ ಶಿಲ್ಪಾ ಎಚ್‍ಎ ಹೇಳಿದರು. ತಾಲೂಕಿನಾದ್ಯಂತ ನವೆಂಬರ 18 ರವರೆಗೆ ನಡೆಯಲಿರುವ ಮನೆಬಾಗಿಲಿಗೆ ತೆರಳಿ ಕಾನೂನು ಅರಿವು ಕಾರ್ಯಕ್ರಮ ಇಂದು ಪಟ್ಟಣದ ಹೊಸುರಗಲ್ಲಿ ಹಾಗೂ ಸ್ಲಂ ಏರಿಯಾದಲ್ಲಿ ಭೇಟಿ … [Read more...] about ನ.18ರ ವರೆಗೆ ನಡೆಯಲಿದೆ ಮನೆ ಬಾಗಿಲಿಗೆ ತೆರಳಿ ಕಾನೂನು ಅರಿವು ಕಾರ್ಯಕ್ರಮ ಪ್ರತಿಯೊಬ್ಬರು ಕಾನೂನಿನ ಅರಿವು ಪಡೆಯಿರಿ ಹಳಿಯಾಳ ನ್ಯಾಯಾಧೀಶರಿಂದ ಕರೆ

ಹಳಿಯಾಳದ ವಿಮಲಾಬಾಯಿ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ ವಿಶಿಷ್ಠವಾಗಿ ಮಕ್ಕಳ ದಿನಾಚರಣೆ‌‌ ಆಚರಣೆ- ಮಕ್ಕಳನ್ನು ರಂಜಿಸಿದ‌ ಶಿಕ್ಷಕರು

November 16, 2018 by Yogaraj SK Leave a Comment

children day celebration

ಹಳಿಯಾಳ:- “ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ, ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಪ್ರತಿಯೊಂದು ಮಗು ದೇಶದ ಆಸ್ತಿ ಆದ ಕಾರಣ ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ವಿಮಲಾಬಾಯಿ ದೇಶಪಾಂಡೆ ಸ್ಕೂಲ್ ಆಫ್‍ಎಕ್ಸಲೆನ್ಸನ್ ಶಾಲೆಯ ಪ್ರಾಂಶುಪಾಲ ಸಿ. ಬಿ. ಪಾಟೀಲ ಕರೆ ನೀಡಿದರು. ಹಳಿಯಾಳದ ವಿ.ಆರ್.ಡಿ.ಎಮ್ ಟ್ರಸ್ಟನ್ ವಿಮಲಾಬಾಯಿ ದೇಶಪಾಂಡೆ ಸ್ಕೂಲ್ ಆಫ್‍ಎಕ್ಸಲೆನ್ಸನ್ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ … [Read more...] about ಹಳಿಯಾಳದ ವಿಮಲಾಬಾಯಿ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ ವಿಶಿಷ್ಠವಾಗಿ ಮಕ್ಕಳ ದಿನಾಚರಣೆ‌‌ ಆಚರಣೆ- ಮಕ್ಕಳನ್ನು ರಂಜಿಸಿದ‌ ಶಿಕ್ಷಕರು

ಕೆನರಾಬ್ಯಾಂಕ್ ದೇಶಪಾಂಡೆ ಆರ್ ಸೆಟ್ ನಿಂದ ದೊಡಕೊಪ್ಪ ಗ್ರಾಮದಲ್ಲಿ ಆರೋಗ್ಯವಂತ ಮಕ್ಕಳ ಸ್ಪರ್ಧೆ ಹಾಗೂ ತಪಾಸಣೆ ಶಿಬಿರ‌

November 16, 2018 by Yogaraj SK Leave a Comment

Dodkoppa grama aarogyavanta magu pradarshana

ಹಳಿಯಾಳ: ಮಕ್ಕಳು ದೇಶದ ಅತ್ಯಮೂಲ್ಯವಾದ ಸಂಪತ್ತು ಆಗಿದ್ದು, ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡುವಲ್ಲಿ ಅವರ ಅರೋಗ್ಯದ ವಿಷಯದಲ್ಲಿ ಹೆಚ್ಚಿನ ಮಹತ್ವ ಕೊಡಬೇಕೆಂದು ಹಳಿಯಾಳ ತಾಲೂಕಿನ ಸಾಂಬ್ರಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯ ಡಾ. ಅನಿಲಕುಮಾರ ನಾಯ್ಕ ಕರೆ ನೀಡಿದರು. ಕೆನರಾ ಬ್ಯಾಂಕ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ವತಿಯಿಂದ ಹಳಿಯಾಳ ತಾಲೂಕಿನ ದೊಡ್ಡಕೊಪ್ಪ ಗ್ರಾಮದಲ್ಲಿ ಆರೋಗ್ಯವಂತ ಮಕ್ಕಳ ಸ್ಪರ್ಧೆ ಹಾಗೂ ಮಕ್ಕಳ ತಪಾಸಣೆ ಮತ್ತು ಚಿಕಿತ್ಸೆ ಕಾರ್ಯಕ್ರಮ ಉಧ್ಘಾಟಿಸಿ … [Read more...] about ಕೆನರಾಬ್ಯಾಂಕ್ ದೇಶಪಾಂಡೆ ಆರ್ ಸೆಟ್ ನಿಂದ ದೊಡಕೊಪ್ಪ ಗ್ರಾಮದಲ್ಲಿ ಆರೋಗ್ಯವಂತ ಮಕ್ಕಳ ಸ್ಪರ್ಧೆ ಹಾಗೂ ತಪಾಸಣೆ ಶಿಬಿರ‌

ಅಯ್ಯಪ್ಪಾ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ತೀರ್ಪು ವಿರುದ್ಧ ಹಳಿಯಾಳದ ಹಿಂದು ಸಂಘಟನೆಗಳಿಂದ ಪ್ರತಿಭಟನೆ

November 16, 2018 by Yogaraj SK Leave a Comment

-Ayyappa-p, Hindu organisation appeal on Ayyappa swami decision

ಹಳಿಯಾಳ, ದೇಶದ ಸರ್ವೊಚ್ಚ ನ್ಯಾಯಾಲಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕೆಂಬ ತೀರ್ಪಿನ ವಿರುದ್ಧ ಇಲ್ಲಿಯ ಹಿಂದೂ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಅಯ್ಯಪ್ಪಾ ಸೇವ ಸಮಾಜ ಹಾಗು ಇತರ ಸಂಘಟನೆಗಳು ತಮ್ಮ ವಿರೋಧ ವ್ಯಕ್ತಪಡಿಸಿದ್ದು ಗುರುವಾರ ತಹಶೀಲದಾರರಿಗೆ ರಾಷ್ಷ್ಟ್ರಪತಿ ಹೆಸರಿನಲ್ಲಿದ್ದ ಮನವಿಯೊಂದು ಅರ್ಪಿಸಿದ್ದಾರೆ. ಮನವಿಯಲ್ಲಿ ಅಯ್ಯಪ್ಪಾ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸಿದ್ದ ಸಂಗತಿ ಶತಮಾನಗಳ … [Read more...] about ಅಯ್ಯಪ್ಪಾ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ತೀರ್ಪು ವಿರುದ್ಧ ಹಳಿಯಾಳದ ಹಿಂದು ಸಂಘಟನೆಗಳಿಂದ ಪ್ರತಿಭಟನೆ

ನಾಳೆ ‘ಕಾವೇರಿ ಆನ್‍ಲೈನ್ ಸೇವೆ’ಗಳ ಉದ್ಘಾಟನೆ: ದೇಶಪಾಂಡೆ

November 15, 2018 by Yogaraj SK Leave a Comment

ಬೆಂಗಳೂರು, ನವೆಂಬರ್ 15, 2018- ನೋಂದಣ ಮತ್ತು ಮುದ್ರಾಂಕ ಇಲಾಖೆಯ ಜನಪರ ಉಪಕ್ರಮವಾದ `ಕಾವೇರಿ ಆನ್‍ಲೈನ್ ಸೇವೆ’ಗಳನ್ನು ನಾಳೆ, ಅಂದರೆ ನ.16ರ ಶುಕ್ರವಾರದಂದು ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಗುರುವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ``ನ.12ರಂದು ಈ ಮೊದಲು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಹೀಗಾಗಿ, ಈ ಕಾರ್ಯಕ್ರಮವನ್ನು ಶುಕ್ರವಾರ … [Read more...] about ನಾಳೆ ‘ಕಾವೇರಿ ಆನ್‍ಲೈನ್ ಸೇವೆ’ಗಳ ಉದ್ಘಾಟನೆ: ದೇಶಪಾಂಡೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,557 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar