• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಹಳಿಯಾಳದ ಸಿದ್ದರಾಮೇಶ್ವರಗಲ್ಲಿ ಸೀಲ್‌ ಡೌನ್ ? ಕೊರೊನಾ ಸೊಂಕು ಶಂಕಿತ ಮಹಿಳೆಯನ್ನು ಕರೆದೊಯ್ದ ಆರೋಗ್ಯ ಇಲಾಖೆ.

June 13, 2020 by Yogaraj SK Leave a Comment

ಹಳಿಯಾಳ :- ಹಳಿಯಾಳ ಪಟ್ಟಣದ ಸಿದ್ದರಾಮೇಶ್ವರ ಗಲ್ಲಿ ರಹವಾಸಿ ಎನ್ನಲಾದ ಉದ್ಯೋಗಕ್ಕಾಗಿ ಮಹಾರಾಷ್ಟ್ರ ರಾಜ್ಯಕ್ಕೆ ತೆರಳಿ ವಾಪಸ್ಸಾಗಿದ್ದ ಮಹಿಳೆಯಲ್ಲಿ ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿಮಹಿಳೆಯನ್ನು ಆರೋಗ್ಯ_ಇಲಾಖೆ_ಸಿಬ್ಬಂದಿಗಳುಸಂಪೂರ್ಣ_ಸುರಕ್ಷಾ_ವಿಧಾನಗಳನ್ನು_ಬಳಸಿ ಅಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗೆ_ರವಾನಿಸಿದರು.ಹಳಿಯಾಳದ ಈ ಪ್ರದೇಶಕ್ಕೆ ಭೇಟಿ ನೀಡಿದ ಕಾರವಾರ ಸಹಾಯಕ_ಕಮಿಷನರ್ ಎಂ_ಪ್ರಿಯಾಂಗ ಅವರು ಮಹಿಳೆಯ ನಿವಾಸಕ್ಕೆ ಹಾಗೂ ಬಡಾವಣೆಯಲ್ಲಿ ಸೊಂಕು … [Read more...] about ಹಳಿಯಾಳದ ಸಿದ್ದರಾಮೇಶ್ವರಗಲ್ಲಿ ಸೀಲ್‌ ಡೌನ್ ? ಕೊರೊನಾ ಸೊಂಕು ಶಂಕಿತ ಮಹಿಳೆಯನ್ನು ಕರೆದೊಯ್ದ ಆರೋಗ್ಯ ಇಲಾಖೆ.

ಹಳಿಯಾಳಕ್ಕೂ ಕಾಲಿಟ್ಟ ಕೊರೊನಾ ಬಾಲಕನಲ್ಲಿ ಸೊಂಕು ದೃಢ- ಕಾರವಾರದಲ್ಲೊಂದು ಪಾಸಿಟಿವ್

June 8, 2020 by Yogaraj SK Leave a Comment

ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯಲ್ಲಿ_ಭಾನುವಾರ ಎರಡು_ಕೊರೊನಾ‌_ಪ್ರಕರಣ_ದೃಢಪಟ್ಟಿವೆ.‌ಕೇರಳದಿಂದ_ಹಳಿಯಾಳಕ್ಕೆ_ಬಂದ 14_ವರ್ಷದ ಬಾಲಕನಿಗೂ_ಕೊರೋನಾ_ಸೊಂಕು ಇರುವುದು ದೃಢಪಟ್ಟಿದೆ.ಒಂದೆ ಒಂದು ಪ್ರಕರಣ ಕಾಣದ ಹಳಿಯಾಳದಲ್ಲಿ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಜನರನ್ನು ಆತಂಕಕ್ಕೆ ಇಡು ಮಾಡಿದೆ.‌ ಆದರೇ ಜಿಲ್ಲಾಡಳಿತ ಇವರನ್ನು ಮೊದಲೆ ಕ್ವಾರಂಟೈನ್ ಮಾಡಿದ್ದರಿಂದ ಸೊಂಕು ಹರಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.ಕಾರವಾರ ಮೂಲದ‌ 24 ವರ್ಷದ ಯುವತಿ‌ಯಲ್ಲಿ … [Read more...] about ಹಳಿಯಾಳಕ್ಕೂ ಕಾಲಿಟ್ಟ ಕೊರೊನಾ ಬಾಲಕನಲ್ಲಿ ಸೊಂಕು ದೃಢ- ಕಾರವಾರದಲ್ಲೊಂದು ಪಾಸಿಟಿವ್

ಹಳಿಯಾಳ ಕ್ಷೇತ್ರದಲ್ಲಿ ರಾಜಾರೋಷವಾಗಿ ನಡೆದಿದೆ ಮರಳು ಮಾಫಿಯಾ ? ಹೆಳೋರಿಲ್ಲ ಕೇಳೋರಿಲ್ಲ ಸಂಬಂಧಿಸಿದವರು ಗಪ್_ಚುಪ್- ಸರ್ಕಾರದ ಬೊಕ್ಕಸಕ್ಕೆ ಹಾನಿ.

June 2, 2020 by Yogaraj SK Leave a Comment

ಹಳಿಯಾಳ ಹಳಿಯಾಳ_ವಿಧಾನಸಭಾ_ಕ್ಷೇತ್ರದಲ್ಲಿ ಸದ್ಯ ಅಕ್ರಮ_ಮರಳುಗಾರಿಕೆ ಮತ್ತು ಸಾಗಾಣಿಕೆ ದಂಧೆ ಜೋರಾಗಿ_ನಡೆದಿದೆ. ಪ್ರತಿನಿತ್ಯ_ಸಾವಿರಾರು ಟನ್_ಮರಳು_ಲೂಟಿಕೋರರ_ಪಾಲಾಗುತ್ತಿದೆ.ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಕೊಟ್ಯಂತರ ರೂ. ರಾಜಧನ ಬರದೆ #ಸರ್ಕಾರಕ್ಕೂ ಇಲ್ಲಿ ವಂಚಿಸಲಾಗುತ್ತಿದೆ ಎನ್ನಲಾಗುತ್ತಿದೆ.‌ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಇಲಾಖೆಯವರು ಕಣ್ಣು ಮುಚ್ಚಿ ಕುಳಿತಿದ್ದು ಜಾಣ_ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಅಲ್ಲದೇ … [Read more...] about ಹಳಿಯಾಳ ಕ್ಷೇತ್ರದಲ್ಲಿ ರಾಜಾರೋಷವಾಗಿ ನಡೆದಿದೆ ಮರಳು ಮಾಫಿಯಾ ? ಹೆಳೋರಿಲ್ಲ ಕೇಳೋರಿಲ್ಲ ಸಂಬಂಧಿಸಿದವರು ಗಪ್_ಚುಪ್- ಸರ್ಕಾರದ ಬೊಕ್ಕಸಕ್ಕೆ ಹಾನಿ.

ಸೊಂಕಿತನೊಂದಿಗೆ ಸಂಪರ್ಕ ಹಿನ್ನೆಲೆ ಹಳಿಯಾಳದಲ್ಲಿ ಪೊಲಿಸ್ , ಆರ್ ಐ ಸೇರಿ 5 ಜನ ಕ್ವಾರಂಟೈನ್ ಗೆ.

May 26, 2020 by Yogaraj SK Leave a Comment

HALIYAL POLICE, RI, Driver ,quarantined

ಹಳಿಯಾಳ :- ದೆಹಲಿಯಿಂದ ಬಂದು ಯಲ್ಲಾಪುರದಲ್ಲಿ ಕೊರೊನಾ ಸೊಂಕಿತನಾಗಿರುವ ರೋಗಿ ಪೇ-ನಂ-1912 ನ ಸಂಪರ್ಕಕ್ಕೆ ಬಂದಿದ್ದ ಹಳಿಯಾಳದ ಪೋಲಿಸ್ ಕಾನ್ಸ್ಟೇಬಲ್,ಆರ್‍ಐ ಸೇರಿದಂತೆ ಐವರನ್ನು ಕ್ವಾರಂಟೈನ್ ಮಾಡಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ದೆಹಲಿಯಿಂದ ರೈಲ್ವೆ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದ್ದ ಹಳಿಯಾಳದ-2, ಜೋಯಿಡಾ-1, ಮುಂಡಗೋಡ-2, ಯಲ್ಲಾಪುರ-1, ಸಿದ್ದಾಪುರ-1, ಒಟ್ಟೂ 7 ಜನರನ್ನು ಸರ್ಕಾರದ ಆದೇಶ ಹಾಗೂ ಇಲಾಖೆಯ ನಿರ್ದೇಶನದಂತೆ ಹಳಿಯಾಳದ … [Read more...] about ಸೊಂಕಿತನೊಂದಿಗೆ ಸಂಪರ್ಕ ಹಿನ್ನೆಲೆ ಹಳಿಯಾಳದಲ್ಲಿ ಪೊಲಿಸ್ , ಆರ್ ಐ ಸೇರಿ 5 ಜನ ಕ್ವಾರಂಟೈನ್ ಗೆ.

ರೈತರು ತಮ್ಮ ಬೆಳೆ ಎಲ್ಲಿಯೂ ಮಾರಾಟ ಮಾಡಬಹುದು ಹಾಗೂ ಉಸುಕು ಕೂಡ ಇನ್ನುಮುಂದೆ ಗ್ರಾಮ ಪಂಚಾಯತಗಳಿಂದ ಸಿಗಲಿದೆ – ಮಾಜಿ ಶಾಸಕ ಸುನೀಲ್ ಹೆಗಡೆ.

May 26, 2020 by Yogaraj SK Leave a Comment

ಹಳಿಯಾಳ :- ಸರ್ಕಾರ ರೈತರು ಬೆಳೆಸಾಲ ಪಡೆಯುವಲ್ಲಿನ ಷರತ್ತುಗಳಲ್ಲಿ ಸರಳಿಕರಣ ಮಾಡಿರುವ ಕಾರಣ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯವರು ಸರ್ಕಾರದ ಸೂಚನೆಯಂತೆ ರೈತರಿಗೆ ಎಲ್ಲ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸಬೇಕು ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದರು. ಪಟ್ಟಣದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಬಾರ್ಡನಲ್ಲಿ 30ಸಾವಿರ ಕೋಟಿ ರೂ. ರೈತರಿಗೆ ಬೆಳೆಸಾಲ ನೀಡಲು ಕಾಯ್ದಿರಿಸಲಾಗಿದೆ. ರಾಜ್ಯ ಮತ್ತು ಕೇಂದ್ರ … [Read more...] about ರೈತರು ತಮ್ಮ ಬೆಳೆ ಎಲ್ಲಿಯೂ ಮಾರಾಟ ಮಾಡಬಹುದು ಹಾಗೂ ಉಸುಕು ಕೂಡ ಇನ್ನುಮುಂದೆ ಗ್ರಾಮ ಪಂಚಾಯತಗಳಿಂದ ಸಿಗಲಿದೆ – ಮಾಜಿ ಶಾಸಕ ಸುನೀಲ್ ಹೆಗಡೆ.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,357 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar