• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ದೆಹಲಿ‌ ಮಸಿದಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಸ್ವಯಂಪ್ರೇರಿತವಾಗಿ ಚಿಕಿತ್ಸೆಗೆ ಸಹಕರಿಸಿ – ಆರ್.ವಿ.ದೇಶಪಾಂಡೆ

April 3, 2020 by Yogaraj SK Leave a Comment

ಹಳಿಯಾಳ:- ದೆಹಲಿಯಲ್ಲಿ ಮಾರ್ಚ ತಿಂಗಳಿನಲ್ಲಿ ನಡೆದಧಾರ್ಮಿಕ ಸಭೆಯಲ್ಲಿ ಭಾಗಿಯಾದ ಮುಸ್ಲಿಂ ಭಾಂದವರು ದೇಶದ ನಾನಾ ಕಡೆಯಿಂದ ಬಂದಿರುತ್ತಾರೆ. ಈ ಸಭೆಯಲ್ಲಿ ಭಾಗವಹಿಸಿದವರು ಸ್ವಯಂ ಪ್ರೇರಿತರಾಗಿ ಆಯಾ ಭಾಗದ ತಹಶೀಲದಾರ ಅಥವಾ ಆರೋಗ್ಯ ಅಧಿಕಾರಿಗಳನ್ನು ಭೇಟಿಯಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕೆಂಬುದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸರಕಾರದ ತಪಾಸಣೆ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿರುವ … [Read more...] about ದೆಹಲಿ‌ ಮಸಿದಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಸ್ವಯಂಪ್ರೇರಿತವಾಗಿ ಚಿಕಿತ್ಸೆಗೆ ಸಹಕರಿಸಿ – ಆರ್.ವಿ.ದೇಶಪಾಂಡೆ

ಲಾಕ್ ಡೌನ್ ಆದೇಶ ಉಲ್ಲಂಘನೆ ಹಳಿಯಾಳದ ಮಸಿದಿಯಲ್ಲಿದ್ದ 20 ಜನರ ವಿರುದ್ದ ಪ್ರಕರಣ ದಾಖಲು

April 3, 2020 by Yogaraj SK Leave a Comment

masidi raid

ಹಳಿಯಾಳ:- ಲಾಕ್‍ಡೌನ್ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪಟ್ಟಣದ 2 ಮಸಿದಿಗಳಲ್ಲಿ ಗುಂಪಾಗಿ ಸೇರಿದ ಸಂದರ್ಭದಲ್ಲಿ ತಿಳುವಳಿಕೆ ಹೇಳಲು ಹೊದ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 20 ಮಂದಿಯನ್ನು ಬಂಧಿಸಿರುವ ಹಳಿಯಾಳ ಪೋಲಿಸರು ನಿಷೇಧಾಜ್ಞೆ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಷೇಧಾಜ್ಞೆ 144 ಕಲಂ ಜಾರಿಯಲ್ಲಿದೇ ಅಲ್ಲದೇ ಕೊರೊನ ಸೊಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ತುರ್ತು ಪರಿಸ್ಥಿತಿ ಹೊರತುಪಡಿಸಿ … [Read more...] about ಲಾಕ್ ಡೌನ್ ಆದೇಶ ಉಲ್ಲಂಘನೆ ಹಳಿಯಾಳದ ಮಸಿದಿಯಲ್ಲಿದ್ದ 20 ಜನರ ವಿರುದ್ದ ಪ್ರಕರಣ ದಾಖಲು

ಇಂದಿನಿಂದ ಅರ್ಧದಿನ ಕಿರಾಣಿ ಅಂಗಡಿ ಓಪನ್ ತಹಶೀಲ್ದಾರ್ ಸಮ್ಮತಿ – ದ್ವಂದ್ವ ನಿಲುವಿಗೆ ಜನತೆಯ ಆಕ್ರೋಶ.

March 30, 2020 by Yogaraj SK Leave a Comment

ಹಳಿಯಾಳ :- ಇಂದು ಸೋಮವಾರದಿಂದ ಮತ್ತೇ ಹಳಿಯಾಳದಲ್ಲಿ ಕಿರಾಣಿ ಅಂಗಡಿಗಳು, ತರಕಾರಿ ಮಳಿಗೆಗಳು ಕಾರ್ಯ ನಿರ್ವಹಿಸಲಿವೆ ಇಂತದ್ದೊಂದು ನಿರ್ಧಾರಕ್ಕೆ ಹಳಿಯಾಳ ತಹಶೀಲ್ದಾರ್ ಅವರು ಸಮ್ಮತಿ ಸೂಚಿಸಿದ್ದಾರೆ.‌ಸೋಮವಾರ ಹಳಿಯಾಳದ ತಹಶೀಲ್ದಾರ್ ಕಚೇರಿಯಲ್ಲಿ 20 ಕ್ಕೂ ಹೆಚ್ಚು ಕಿರಾಣಿ ವರ್ತಕರೊಂದಿಗೆ ಸಭೆ ನಡೆಸಿದ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಪ್ರತಿದಿನ‌ ಮಧ್ಯಾಹ್ನ 1 ಘಂಟೆಯವರೆಗೆ ಅಂಗಡಿ ತೆರೆಯಲು , ವ್ಯಾಪಾರ‌ ಮಾಡಲು ಸಮ್ಮತಿ … [Read more...] about ಇಂದಿನಿಂದ ಅರ್ಧದಿನ ಕಿರಾಣಿ ಅಂಗಡಿ ಓಪನ್ ತಹಶೀಲ್ದಾರ್ ಸಮ್ಮತಿ – ದ್ವಂದ್ವ ನಿಲುವಿಗೆ ಜನತೆಯ ಆಕ್ರೋಶ.

ಹಳಿಯಾಳದಲ್ಲಿ ಗ್ರಾಮಸ್ಥರಿಂದಲೂ ನಾಕಾಬಂದಿ.

March 25, 2020 by Yogaraj SK Leave a Comment

GRAMASTARINDA RASTE TADE

ಹಳಿಯಾಳ:- ತಾಲೂಕಿನ ಗಡಿಯ ಚೆಕ್‍ಪೊಸ್ಟ್‍ಗಳಲ್ಲಿ ನಾಕಾಬಂದಿ ಮಾಡಿರುವ ಕಾರಣ ಕೆಲವರು ಅಡ್ಡ ರಸ್ತೆಗಳನ್ನು ಹಿಡಿದು ಸಂಚರಿಸುತ್ತಿರುವ ಕಾರಣ ಗ್ರಾಮಾಂತರ ಭಾಗದ ಜನತೆ ತಮ್ಮ ಗ್ರಾಮಗಳಿಗೆ ಯಾರು ಬರದಂತೆ ತಾವೇ ರಸ್ತೆಗಳಿಗೆ, ಮರದ ಕೊಂಬೆಗಳು, ಕಲ್ಲು, ಪೈಪಗಳನ್ನು ಇಟ್ಟು ರಸ್ತೆ ಬಂದ್ ಮಾಡಿದ್ದು ಕಂಡು ಬರುತ್ತಿದೆ. ಹಳಿಯಾಳದ ಅಳ್ನಾವರ ರಸ್ತೆಯ ಅರ್ಲವಾಡ ಚೆಕ್‍ಪೊಸ್ಟ್, ಧಾರವಾಡ ರಸ್ತೆಯ ಮಾವಿನಕೊಪ್ಪ ಚೆಕ್‍ಪೊಸ್ಟ್ ಹಾಗೂ ಕಲಘಟಗಿ ರಸ್ತೆಯ ಕಾವಲವಾಡ ಚೆಕ್ … [Read more...] about ಹಳಿಯಾಳದಲ್ಲಿ ಗ್ರಾಮಸ್ಥರಿಂದಲೂ ನಾಕಾಬಂದಿ.

ಅನಾವಶ್ಯಕ ಹೊರಗೆ ಸುತ್ತಾಡಿದರೇ ಬಿಳುತ್ತೆ ಬೆತ್ತಡೆಟು.

March 25, 2020 by Yogaraj SK Leave a Comment

NAKA BANDI -

ಹಳಿಯಾಳ:- ರಾಜ್ಯ ಸರ್ಕಾರ ಲಾಕ್ ಡೌನ್ ಆದೇಶದ ಹಿನ್ನೆಲೆ ಹಳಿಯಾಳ ಸ್ತಬ್ಧವಾಗಿದೆ. ಕೆಲಸವಿಲ್ಲದೇ ಮನೆಯಿಂದ ಹೊರಬರುವವರಿಗೆ ಪೆÇಲೀಸರು ಬೆತ್ತದ ರುಚಿ ತೋರಿಸುತ್ತಿದ್ದಾರೆ. ಹಳಿಯಾಳದ ಎಲ್ಲ ಅಂಗಡಿ,ಮುಂಗಟ್ಟುಗಳು ಬಂದ್ ಆಗಿವೆ, ವಾಣಿಜ್ಯ ವ್ಯವಹಾರ ಸ್ಥಗಿತಗೊಂಡಿದೆ. ವಾಹನಗಳು ಬೀದಿಗಿಳಿಯುತ್ತಿಲ್ಲ, ಕೆಎಸ್‍ಆರ್‍ಟಿಸಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕೆಲವರು ಮನೆಗಳಲ್ಲಿ ಕೂರದೆ ತಮ್ಮ ಬೈಕ್‍ಗಳಲ್ಲಿ ಸುಖಾ ಸುಮ್ಮನೆ ಹಳಿಯಾಳ ಸುತ್ತಾಡಲು ಹೊರ ಬಂದವರಿಗೆ … [Read more...] about ಅನಾವಶ್ಯಕ ಹೊರಗೆ ಸುತ್ತಾಡಿದರೇ ಬಿಳುತ್ತೆ ಬೆತ್ತಡೆಟು.

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,499 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar