honavar news ;join our groupಹೊನ್ನಾವರ ದಲ್ಲಿ ಅಕ್ರಮ ಗೋ ಸಾಗಟ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ದಾಖಲುತಾಲುಕಿನ ಹೆರಂಗಡಿಯ ಮುಸ್ಲಿಂಕೇರಿಯ ಸಮೀಪ ಮಹೇಂದ್ರಾ ಕಂಪನಿಯ ಗೂಡ್ಸ ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದೇ ಆಹಾರ ಹಾಗೂ ನೀರಿನ ವ್ಯವಸ್ಥೆ ಇಲ್ಲದೇ ಹಿಂಸಾತ್ಮಕವಾಗಿ ವಧೆ ಮಾಡುವ ದೃಷ್ಟಿಯಿಂದ ಎರಡು ಎತ್ತು ಸಾಗಿಸುತ್ತಿದ್ದಾಗ ಗೋರಕ್ಷಕರು ಪತ್ತೆ ಮಾಡಿ ಪೋಲಿಸರಿಗೆ ಮಾಹಿತಿ ನೀಡಿದ್ದರು. ದಾಖಲಾತಿ ಪರಿಶೀಲನೆ ನಡೆಸಿ ಹಿಂಸಾತ್ಮಕವಾಗಿ … [Read more...] about ಅಕ್ರಮ ಗೋ ಸಾಗಟ ಪೋಲಿಸ್ ಠಾಣಿಯಲ್ಲಿ ದೂರು ದಾಖಲು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಪಟ್ಟಣ ಪಂಚಾಯತ ಸಿಬ್ಬಂದಿಗೆ ನಿವೃತ್ತಿ ಬಿಳ್ಕೋಡುಗೆ
ಹೊನ್ನಾವರ: ಕಳೆದ ೩೮ ವರ್ಷಗಳಿಂದ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹೊನ್ನಾವರ ಪಟ್ಟಣ ಪಂಚಾಯತ ಸಿಬ್ಬಂದಿ ಮೀನಿನ್ ಡುಮಿಂಗ್ ಫರ್ನಾಂಡಿಸ್ ರವರ ನಿವೃತ್ತಿ ಬಿಳ್ಕೊಡುಗೆ ಕಾರ್ಯಕ್ರಮ ಜರುಗಿತು.honavar news ;join our groupಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಪಟ್ಟಣದ ಚರ್ಚರಸ್ತೆಯ ಮೀನಿನ್ ಡುಮಿಂಗ್ ಫರ್ನಾಡಿಸ್‌ರವರು ಕಳೆದ ೩೮ ವರ್ಷಗಳಿಂದ ಪ್ರಾಮಾಣಿಕವಾಗಿ … [Read more...] about ಪಟ್ಟಣ ಪಂಚಾಯತ ಸಿಬ್ಬಂದಿಗೆ ನಿವೃತ್ತಿ ಬಿಳ್ಕೋಡುಗೆ
ಇನ್ಸ್ಟ್ರಾಗ್ರಾಮ್ ನಲ್ಲಿ ಪರಿಚಯವಾದ ವಿದೇಶಿ ಮಹಿಳೆಯಿಂದ 4.90 ಲಕ್ಷ ರೂ ವಂಚನೆ ;ಹೊನ್ನಾವರ ಯುವಕನಿಂದ ಅಪರಾಧ ಪೊಲೀಸ್ ಠಾಣೆಗೆ ದೂರು
ಇನ್ಸ್ಟ್ರಾಗ್ರಾಮ್ ನಲ್ಲಿ ಪರಿಚಯವಾದ ಲಿಂಡಾ ಎನ್ನುವ ಮಹಿಳೆಯ ಜಿಲ್ಲೆಯ ಹೊನ್ನಾವರದ ಗುಣವಂತೆಯ ಶ್ರೀಪಾದ ಹೆಗಡೆ ಯುವಕನಿಗೆ 4.90 ಲಕ್ಷ ರೂ ವಂಚಿಸಿದ್ದು. ಈ ಬಗ್ಗೆ ಅವರು ಕಾರವಾರದ ಅಪರಾಧ ವಿಭಾಗದ ಪೊಲೀಸ್ ಠಾಣೆಗೆ ಬುಧವಾರ ದೂರು ದಾಖಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪೋರ್ಚುಗಲ್ ದೇಶದ ಮಹಿಳೆಯ ಜೊತೆಗೆ ಸ್ನೇಹ ಬೆಳೆಸಿಕೊಂಡು ನಂತರದಲ್ಲಿ ವಾಟ್ಸಪ್ ಮೂಲಕ … [Read more...] about ಇನ್ಸ್ಟ್ರಾಗ್ರಾಮ್ ನಲ್ಲಿ ಪರಿಚಯವಾದ ವಿದೇಶಿ ಮಹಿಳೆಯಿಂದ 4.90 ಲಕ್ಷ ರೂ ವಂಚನೆ ;ಹೊನ್ನಾವರ ಯುವಕನಿಂದ ಅಪರಾಧ ಪೊಲೀಸ್ ಠಾಣೆಗೆ ದೂರು
ಟೊಂಕದಲ್ಲಿ ಸ್ಥಳವಕಾಶದ ಕೊರತೆ ; ಇಕೋ ಬೀಚ್ ನಲ್ಲಿ ದೋಣಿಗಳ ಲಂಗರು
ಹೊನ್ನಾವರ :ತಾಲೂಕಿನ ಕಾಸರಕೋಡ್ ನಲ್ಲಿ ನಿರ್ಮಾಣವಾಗುತ್ತಿರುವ ಉದ್ದೇಶಿತ ವಾಣಿಜ್ಯ ಬಂದರು ಸ್ಥಳದಲ್ಲಿ ಮೀನುಗಾರಿಕೆಗೆ ತೊಡಕುಂಟಾಗುತ್ತಿರುವ ಹಿನ್ನಲೆ ಕಂಗಾಲಾಗಿರುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಅಂತರಾಷ್ಟ್ರೀಯ ಬ್ಲೂ ಪ್ಲ್ಯಾಗ್ ಮಾನ್ಯತೆ ಹೊಂದಿರುವ ಇಕೋ ಬೀಚ್ ನಲ್ಲಿ ನಾಡದೋಣಿಗಳನ್ನು ಲಂಗರು ಹಾಕುವ ಮೂಲಕ ಸರ್ಕಾರ ತಮ್ಮ ಅಳಲನ್ನು ಕೇಳುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ.ಮಳೆಗಾಲದ ಎರಡು ತಿಂಗಳ ಅವಧಿಯಲ್ಲಿ ನಾಡದೋಣಿಗಳು ಮೂಲಕ ಮೀನುಗಾರಿಕೆ … [Read more...] about ಟೊಂಕದಲ್ಲಿ ಸ್ಥಳವಕಾಶದ ಕೊರತೆ ; ಇಕೋ ಬೀಚ್ ನಲ್ಲಿ ದೋಣಿಗಳ ಲಂಗರು
ವರ್ಗಾವಣೆಯಾದ ಹೆಡ್ ಕಾನ್ಸ್‌ಟೇಬಲ್ ಗೆ ಆತ್ಮೀಯ ಬೀಳ್ಕೊಡುಗೆ
ಹೊನ್ನಾವರ ; ತಾಲೂಕಿನ ಪೋಲಿಸ್ ಠಾಣಿಯಿಂದ ಗೋಕರ್ಣ ಪೋಲಿಸ್ ಠಾಣಿಗೆ ವರ್ಗಾವಣೆಯಾದ ಹೆಡ್ ಕಾನ್ಸ್‌ಟೇಬಲ್ ನಿರಂಜನ ನಾಯಕ ಆತ್ಮೀಯವಾಗಿ ಪೋಲಿಸ್ ಠಾಣಿಯಲ್ಲಿ ಬಿಳ್ಕೋಡಲಾಯಿತು.ಕಳೆದ ಮೂರು ವರ್ಷದಿಂದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರಂಜನ ನಾಯಕ ದಕ್ಷತೆಯಿಂದ ಕಾರ್ಯನಿರ್ವಹಿಸಿ ಇಲಾಖೆ ಹಾಗೂ ಸಾರ್ವಜನಿಕವಲಯದಿಂದ ಮೆಚ್ಚುಗೆ ಪಾತ್ರರಾಗಿದ್ದರು. ಇದೀಗ ಗೋಕರ್ಣ ಠಾಣಿಗೆ ವರ್ಗಾವಣೆ ಹಿನ್ನಲೆ ಹೊನ್ನಾವರ … [Read more...] about ವರ್ಗಾವಣೆಯಾದ ಹೆಡ್ ಕಾನ್ಸ್‌ಟೇಬಲ್ ಗೆ ಆತ್ಮೀಯ ಬೀಳ್ಕೊಡುಗೆ




