• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಸಂಘಟನಾ ಬಲದಿಂದ ಅಭಿವೃದ್ಧಿ ಸಾದ್ಯ : ಶಿವಾನಂದ ಹೆಗಡೆ

March 24, 2021 by Vishwanath Shetty Leave a Comment

ಹೊನ್ನಾವರ: ಸಂಘಟನೆಯ ಬಲದಿಂದ ಸಮಾಜದಲ್ಲಿ ಅಭಿವೃದ್ಧಿ ಸಾಧಿಸಬಹುದಾಗಿದೆ' ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ಚಿಕ್ಕನಕೋಡಿನ ಓಂಕಾರ ಕ್ರೀಡಾ ಮತ್ತು ಸಾಂಸ್ಕøತಿಕ ಅಭಿವೃದ್ಧಿ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಜಿ.ಎಸ್.ಬಿ. ಸಮುದಾಯ ಶಿಸ್ತು ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದು ಸಮಾಜಕ್ಕೆ ತನ್ನ ಕೊಡುಗೆ ನೀಡಿದೆ. ದೇಶದಲ್ಲಿ ಶಾಂತಿ ನೆಲಸಬೇಕಿದ್ದು ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು … [Read more...] about ಸಂಘಟನಾ ಬಲದಿಂದ ಅಭಿವೃದ್ಧಿ ಸಾದ್ಯ : ಶಿವಾನಂದ ಹೆಗಡೆ

ಗೋವಿಂದ ಮೂರ್ತಿ ದೇವರ ವರ್ಧಂತಿ ಉತ್ಸವ ಸಂಪನ್ನ

March 24, 2021 by Vishwanath Shetty Leave a Comment

ಹೊನ್ನಾವರ ತಾಲೂಕಿನ ಚಿಕ್ಕನಕೊಡ್ ಗ್ರಾಮದ ಶ್ರೀ ಗೋವಿಂದ ಮೂರ್ತಿ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ 33ನೇ ಪ್ರತಿಷ್ಠಾವಧರ್ಂತಿ ಉತ್ಸವ ನಿಮಿತ್ತ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಸಂಪನ್ನವಾಯಿತು.ಶ್ರೀ ದೇವರ ಪುನರ್ ಪ್ರತಿಷ್ಠಾ 33ನೇ ವಧರ್ಂತಿ, ಮಹೋತ್ಸವದ ನಿಮಿತ್ತ,ಪ್ರಾರ್ಥನೆಯೊಂದಿಗೆ ಗ್ರಾಮೋತ್ಸವ, ಶ್ರೀ ದೇವರ ಪ್ರೀತ್ಯರ್ಥ ಹಾಗೂ ಭಜಕ ಮಹಾ ಜನರ ಅಭ್ಯುದಯಾರ್ಥ ಶ್ರೀ ದೇವರಿಗೆ ಕ್ಷೀರಾಭಿಷೇಕ, ಮಹಾ ಪಂಚಾಮೃತಾಭಿಷೇಕ, … [Read more...] about ಗೋವಿಂದ ಮೂರ್ತಿ ದೇವರ ವರ್ಧಂತಿ ಉತ್ಸವ ಸಂಪನ್ನ

ಚಿತ್ರನಟಿ ತಾರಾ ಇವರಿಗೆ ಪಂಚಾಯತ ಅಧ್ಯಕ್ಷರಿಂದ ಸನ್ಮಾನ

March 24, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನಲ್ಲಿ ದಂಡಿ ಚಲಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರಿಕರಣ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯ ಉಂಚಗೇರಿ ಗೊವಿಂದ ಭಾಗ್ವತರ ಮನೆಯಲ್ಲಿ ರಂಗಕರ್ಮಿ ದಾಮು ನಾಯ್ಕ ಅವರ ಮುಂದಾಳತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದು, ಮಂಗಳವಾರ ಕಡ್ಲೆ ಭಾಗದಲ್ಲಿ ಚಿತ್ರಿಕರಣಕ್ಕೆ ಕೊನೆಯ ದಿನವಾಗಿತ್ತು.ಕಳೆದ ನಾಲ್ಕು ದಿನಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯ ಜವಾಬ್ದಾರಿ ಹೊಂದಿರುವ ಹಿರಿಯ ನಟಿ ತಾರಾ ಅವರನ್ನ ಕಡ್ಲೆ ಗ್ರಾಮ … [Read more...] about ಚಿತ್ರನಟಿ ತಾರಾ ಇವರಿಗೆ ಪಂಚಾಯತ ಅಧ್ಯಕ್ಷರಿಂದ ಸನ್ಮಾನ

ಹಳದೀಪುರ ಸಮೀಪ ಬೀಗ ಮುರಿದು ಅಂಗಡಿ ಕಳ್ಳತನ

March 23, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಹಳದೀಪುರ ಗ್ರಾಮದ ಅಗ್ರಹಾರ ನವೀಲಗೋಣ ತಿರುವಿನ ಸಮೀಪದ ಕಿರಾಣೆ ಅಂಗಡಿಯೊಂದರ ಬೀಗ ಮುರಿದು ಕಳ್ಳರು ಕೈ ಚಳಕ ತೋರಿ ನಗದು ಹಣ ಹೊತ್ತೊಯ್ದ ಘಟನೆ ವರದಿಯಾಗಿದೆ.ನಿತ್ಯಾನಂದ ಪೈ ಎನ್ನುವವರಿಗೆ ಸೇರಿದ ಕಿರಾಣಿ ಅಂಗಡಿಯ ಶಟರ್ ಅಳವಡಿಸಿದ ಬೀಗ ಮುರಿದು ಒಳ್ಳನುಗ್ಗಿದ ಕಳ್ಳರು 1.35 ಲಕ್ಷ ಹಣವನ್ನು ಕದ್ದೊಯ್ದಿದ್ದಾರೆ ಎಂದು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೋಲಿಸರು ತನಿಖೆ … [Read more...] about ಹಳದೀಪುರ ಸಮೀಪ ಬೀಗ ಮುರಿದು ಅಂಗಡಿ ಕಳ್ಳತನ

ಯಕ್ಷಗಾನ ಕಲೆ ಕರಾವಳಿ ಹೆಮ್ಮೆ: ಶಿವಾನಂದ ಹೆಗಡೆ

March 23, 2021 by Vishwanath Shetty Leave a Comment

ಹೊನ್ನಾವರ: ಕರಾವಳಿಭಾಗದ ಹೆಮ್ಮೆಯಾದ ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ಪೋತ್ಸಾಹಿಸುವ ಕಾರ್ಯ ಆಗಬೇಕಿದೆಎಂದು ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅಭಿಪ್ರಾಯಪಟ್ಟರು.ತಾಲೂಕಿನ ಗೆಳೆಯರ ಬಳಗ ಸಾಲ್ಕೋಡ್ ಇವರು ಕಾಶಿಕೆರೆ ಬೊಂಡಕಾರೇಶ್ವರ ಬಯಲಿನಲ್ಲಿ ಆಯೋಜಿಸಿದ 4ನೇ ವರ್ಷದ ಯಕ್ಷಗಾನ ಬಯಲಾಟ ಕಾರ್ಯಕ್ರಮದ ನಿಮಿತ್ತ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಯಕ್ಷಗಾನ ನಮ್ಮೂರಿನ ಹೆಮ್ಮೆಯ ಕಲೆಯಾಗಿದೆ. ಆಧುನಿಕ ಭರಾಟೆಯಲ್ಲಿ ತನ್ನದೇ ಆದ … [Read more...] about ಯಕ್ಷಗಾನ ಕಲೆ ಕರಾವಳಿ ಹೆಮ್ಮೆ: ಶಿವಾನಂದ ಹೆಗಡೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,394 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar